ನಿನ್ನಿಂದ ನಾನು ಬದಲಾದೆನೆ| Kannada Romantic Dance Melody Song 2026 | Chiranjeevi | Suno AI
Album song
0:00 / 0:00
ನಿನ್ನಿಂದ ನಾನು ಬದಲಾದೆನೆ| Kannada Romantic Dance Melody Song 2026 | Chiranjeevi | Suno AI
1 392 просмотра · 2 недели назад
Album song
24 подписчика
1 392 просмотра · 2 недели назад
🎧 *Use Headphones / Earphones for the Best Audio Experience!* 🎧
ಶೀರ್ಷಿಕೆ: ನಿನ್ನಿಂದ ನಾನು ಬದಲಾದೆನೆ (Ninninda naanu badalaadene)
ಸಾಹಿತ್ಯ: ಚಿರಂಜೀವಿ (Chiranjeevi)
ಸಂಗೀತ ಮತ್ತು ಧ್ವನಿ: Suno AI App
ಬಾನಂಗಳದ ಪ್ರೀತಿಯ ಭಾವನೆಗಳನ್ನು ಮಧುರವಾದ ಗಾಯನ ಹಾಗೂ ಡ್ಯಾನ್ಸ್ ಬೀಟ್ಸ್ ಜೊತೆ ಸಾರುವ ಹೊಸ ಕನ್ನಡಿಗರ ಪ್ರೇಮ ಗೀತೆ "ಇದೇನೋ ಸೂಚನೆ". ಕೇಳಿ, ಆನಂದಿಸಿ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಹಂಚಿಕೊಳ್ಳಿ!
🎵 *Song Credits:*
• Song Title: Ninninda naanu badalaadene(ನಿನ್ನಿಂದ ನಾನು ಬದಲಾದೆನೆ)
• Lyricist: Chiranjeevi
• Music & Vocals Generated By: Suno AI App
• Genre: Kannada Romantic Dance Melody / Trending Pop 2026
📜 *Lyrics (ಸಾಹಿತ್ಯ):*
(ಪಲ್ಲವಿ)
ಇದೇನೋ ಸೂಚನೆ!! ಬಂದಂತೆ ಆಲೋಚನೆ!!
ಇದೇಕೋ ಯೋಚನೆ!! ಆಗದ ಭಾವನೆ!!
ನಿನ್ನಿಂದ ಆರಾಧನೆ!! ನಾ ಕಳೆದು ಹೋದೆನೇ!!
ಇದೇನೋ ಕಲ್ಪನೆ!! ನಿಜವಾದ ಪ್ರೀತಿನೇ!!
(ನಿನ್ನಿಂದ ನಾನು ಬದಲಾದೆನೆ!!)
(ಕಾಣಲಾರೆ ನಾನು ಯಾವ ಹುಡುಗಿಯಲ್ಲೂ ನಿನ್ನಂತ ಕಣ್ಣನೆ!!)
(ಚರಣ ೧)
ಇಂದು ನನ್ನ ಜೀವನ ಪಾವನ!! ಅಂದು ಇರದ ಬದುಕಿನ!!
ಸಾಗಲಿ ನಿನ್ನ ಜೊತೆ ನನ್ನ ಕಥೆ!! ಯಾರಲ್ಲೂ ಇರದ ಪ್ರೇಮ ಕಥೆ!!
ನಮ್ಮಿಬ್ಬರ ಪ್ರೇಮಯಾನ!! ಹೀಗೆ ಸಾಗಲಿ ನಮ್ಮ ಪಯಣ!!
(ಚರಣ ೨)
ಪೂರ್ಣ ಚಂದ್ರ ನಿನ್ನ ಹಣೆಮೇಲೆ!! ನಾವಿಬ್ಬರೂ ಸೇರಿ ಹೋಗುವ ದಾರಿಯಲ್ಲಿ!!
ಕಾಣಲಿ ಚಿಗುರು ಬಳ್ಳಿ!! ನಿನ್ನ ಕಣ್ಣಲ್ಲಿ ಹಿಂಪಾದ ನೋಟ!!
ಯಾರಿಗೂ ಸೋಲದ ನನ್ನ ಮನಸ್ಸು!! ನಿನ್ನ ಹಿಂಬಾಲಿಸಿದೆ ನನ್ನ ಮನಸ್ಸು!!
ಕಳೆದು ಹೋದ ಪ್ರೀತಿಯ ಆಟ!!
(ಚರಣ ೩)
ಹಾಲಂತ ನಿನ್ನ ಅಂದ!! ನೋಡಿದೆ ನಿನ್ನ ಚಂದ!!
ಮರೆಯಲ್ಲಿ ನೀನು ನಿಂತು ನೋಡುವುದು ಬೇಡ!! ನೀ ಹೀಗೆ ನೋಡಬೇಡ!!
ಹೆದರಿ ಬಂದು ಹಾಗೆ ಹೋಗಬೇಡ!! ಹೀಗೆ ತಬ್ಬಿಕೊಂಡು ನಿಲ್ಲಬೇಡ!!
(ಚರಣ ೪)
ಹರಿಯುವ ನೀರು!! ಚಿಗುರುವ ಬೇರು!!
ಮರದ ಕೊಂಬೆಯ ಮೇಲೆ ಕುಳಿತು!! ಮಾತುಗಳು ಮರೆತು!!
ಒಲವಿನ ಪ್ರೇಮಾಂಜಲಿ ಬಾರೇ!! ಅಲ್ಲೂ ಇಲ್ಲೂ ನೋಡಲಾರೆ!!
ನಿನ್ನನ್ನೇ ನಾ ನೋಡುವೆ ಎಂದೇ!! ನನ್ನಲ್ಲಿ ನೀ ಬಂದು ಹೋದೆ!!
❤️ *Connect & Support:*
ನಿಮಗೆ ಈ ಹಾಡು ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು Channel ಗೆ Subscribe ಮಾಡುವುದನ್ನು ಮರೆಯಬೇಡಿ!
🏷️ *Tags:*
Ninninda naanu badalaadene,Ninninda naanu badalaadene song, Ninninda naanu badalaadene Kannada song, Chiranjeevi Kannada lyrics, Kannada romantic songs 2026, Kannada dance melody songs, Suno AI Kannada songs, Latest Kannada melody song, Kannada love failure songs, New Kannada album songs, Rajesh krishnan voice AI, Kids chorus Kannada song, Kannada Trending Songs, New Kannada Songs, Kannada AI Songs
#Ninninda naanu badalaadene #KannadaRomanticSongs #ChiranjeeviLyrics #SunoAIMusic #KannadaMelodySong #KannadaSongs2026 #TrendingKannadaSongs #UseHeadphones