ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿ...! New Kannada song || #trending #song #newsong
Salamani Butterfly Dreams
0:00 / 0:00
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿ...! New Kannada song || #trending #song #newsong
621 просмотр · 8 дней назад
Salamani Butterfly Dreams
436 подписчиков
621 просмотр · 8 дней назад
New Kannada song
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿ...!
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ
ಕಣ್ಣ ಕಾಯೋ ರೆಪ್ಪೆ ಯಂತೆ ನಿನ್ನ ನಾನು ಕಾಯುವೆ
ಜಗದ ಧೂಳು ಸೋಕದಂತೆ ನಿನ್ನ ಪ್ರೀತಿ ಮಾಡುವೆ
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ || 1 ||
ನಿನ್ನ ಖುಷಿಯಲ್ಲಿ ನನ್ನ ಕಂಡು ಸದಾ ಅರಳುತ ಬಾಳುವೆ
ಮುತ್ತು ರತ್ನದ ಮಳೆಯ ಸುರಿಸಿ ನಿನ್ನ ಮನವ ತನಿಸುವೆ
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ || 2 ||
ನನ್ನ ಹೃದಯದ ಪುಟ್ಟ ಗೂಡಲಿ ಎಂದು ನೀನೆ ರಾಣಿಯೇ
ಮನದ ತುಂಬ ಬೆಳಕ ಚೆಲ್ಲುವ ನನ್ನ ಉಸಿರ ಮಾಯೆಯೇ
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ || 3 ||
ಆ ನಿನ್ನ ಪಾದಗಳಿಗೆ ಪಾಲಿಕೆ ನಾ ನಾಗುವೆ
ನೋವ ಮರೆಸಿ ನಲಿವ ಇರಿಸಿ ನಾನು ಕುಣಿದು ಹಾಡುವೆ
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ || 4 ||
ಹೊಡೆದು ಬಡಿದು ದೂಡಿದವರ ಮುಂದೆ ಎತ್ತರ ನಿಲ್ಲುವೆ
ಪುಷ್ಪದಂತ ನಿನ್ನ ನಗೆಯು ಬಾಡದಂತೆ ನೋಡಿಕೊಳ್ಳುವೆ
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ || 5 ||
ನನ್ನಯ ತೋಳಲಿ ನಿನ್ನ ಬಿಗಿದಪ್ಪಿ ಕೊಳ್ಳುವೆ
ನಿನ್ನುಸಿರ ಕೊನೆಯಲು ನಾ ನಿನ್ನ ಜೊತೆ ಸಾಗುವೆ
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ || 6 ||
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ
ಬಡವನೆಂದು ಅಂಜದೆ ನನ್ನ ಜೊತೆ ಬಾ ಗೆಳತಿಯೇ
#trending #song #newsong
writer : MANJU SALAMANI