Перейти к содержимому

384 ನಾಡೀಪ್ರಕರಣ ಸಂಧಿ( ಮಂಡಿನೋವಿಗೆ)/Naadi prakarana sandhi

Ramadevi ರಮಾದೇವಿ Rajalakshmi ರಾಜಲಕ್ಷ್ಮಿ

0:00 / 0:00

384 ನಾಡೀಪ್ರಕರಣ ಸಂಧಿ( ಮಂಡಿನೋವಿಗೆ)/Naadi prakarana sandhi

16 972 просмотра · 4 г. назад
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
69,8 тыс. подписчиков
16 972 просмотра · 4 г. назад
ಹರೇ ಶ್ರೀನಿವಾಸ ಜಗನ್ನಾಥದಾಸರು ರಚಿಸಿರುವ ಹರಿಕಥಾಮೃತಸಾರದ ಹನ್ನೆರಡನೆಯ ಸಂಧಿ - ನಾಡಿ ಪ್ರಕರಣ ಸಂಧಿ : ಮಂಡಿ ನೋವು ಸೊಂಟ ನೋವು ಬೆನ್ನು ನೋವು ಮತ್ತು ನರಗಳ ದೌರ್ಬಲ್ಯ ಮೂಳೆಗೆ ಸಂಬಂಧಪಟ್ಟ ನೋವುಗಳು ಯಾವುದೇ ರೀತಿಯ ರೋಗಗಳು, ಈ ಸಂಧಿಯನ್ನು ಹೇಳಿ ಕೊಳ್ಳುವುದರಿಂದ ರೋಗದಿಂದ ಮುಕ್ತರಾಗಬಹುದು ನಮ್ಮ ಶರೀರದಲ್ಲಿ ಬಲಗಡೆ 36 ಸಾವಿರ ನಾಡಿಗಳು ಎಡಗಡೆ 36 ಸಾವಿರ ನಾಡಿಗಳು ಇರುತ್ತದೆ ಬಲಗಡೆ ಇರುವ ನಾಡಿ ಗಳಿಗೆ ಪುರುಷ ನಾಡಿಗಳು ಎಂದು ಎಡಗಡೆ ಇರುವ ನಾಡಿ ಗಳಿಗೆ ಸ್ರೀ ನಾಡಿಗಳು ಎಂದು ಕರೆಯುತ್ತಾರೆ ಅದರಲ್ಲಿ ಪ್ರಧಾನ ನಾಡಿಗಳು 101. ಅದರಲ್ಲಿ ಐದು ಪ್ರಧಾನ ನಾಡಿಗಳು ಯಾವುದು ಎಂದರೆ ಇಡಾ ಪಿಂಗಳ ಸುಶುಮ್ನಾ ವಜ್ರಿಕಾ ಮತ್ತು ಪ್ರಕಾಶಿನಿ ಈ 5 ಪ್ರಧಾನ ನಾಡಿಗಳು ನಾಡಿ ಪ್ರಕರಣ ಸಂಧಿಗೆ ನಾಡಿ ಪ್ರಕ್ರಿಯ ಸಂಧಿ ಎಂದು ಕೂಡ ಕರೆಯುತ್ತಾರೆ ಈ ನಾಡಿ ಪ್ರಕರಣ ಸಂಧಿಯಲ್ಲಿ ನಮ್ಮ ಶರೀರದಲ್ಲಿ ಎಲ್ಲೆಲ್ಲಿ ಯಾವ ಯಾವ ನಾಡಿಗಳಲ್ಲಿ ಯಾವ ಯಾವ ಭಗವದ್ರೂಪಗಳು ಯಾವ ಯಾವ ಅಭಿಮಾನಿ ದೇವತೆಗಳು ಎಲ್ಲೆಲ್ಲಿ ನೆಲಿಸಿದ್ದಾರೆ ಎಂಬುದನ್ನು ಜಗನ್ನಾಥದಾಸರು ಸ್ಪಷ್ಟವಾಗಿ ತಿಳಿಸಿದ್ದಾರೆ 12. ನಾಡೀಪ್ರಕರಣಸಂಧಿ ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆ ಪರಮಭಗವದ್ಭಕ್ತರಿದನಾದರದಿ ಕೇಳುವುದು :ಪ: 36000 ನಾಡಿಗಳಲ್ಲಿ ಶ್ರೀಭೂಸಹಿತ ವಾಸುದೇವ ವಾಸುದೇವನು ಪ್ರಾಣಮುಖ ತ ತತ್ವೇಶರಿಂದಲಿ ಸೇವೆ ಕೈಕೊಳು ತೀ ಶರೀರದೊಳಿಪ್ಪ ಮೂವತ್ತಾರು ಸಾಹಸ ಈ ಸುನಾಡಿಗಳೊಳಗೆ ಶ್ರೀ ಭೂಮೀಸಮೇತ ವಿಹಾರಗೈವ ಪ ರೇಶನಮಲ ಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು [1/18, 18:03] Vittala: ಮಂಗಳ, 13) ತಿಲೋತ್ತ -178 ನಾಡೀ ಪ್ರಕರಣ ಕಾಲುಗಳಲ್ಲಿ 12000, ಮಧ್ಯದೇಹದಲ್ಲಿ (40) ಕೈಗಳಲ್ಲಿ 4000, ತಲೆಯಲ್ಲಿ 6000 ನಾಡಿಗಳು ಚರಣಗಳೊಳಿಹ ನಾಡಿಗಳು ಹ ನ್ನೆರಡುಸಾವಿರ ಮಧ್ಯದೇಹದೊ ಳಿರುತಿಹವು ಹದಿನಾಲ್ಕು ಬಾಹುಗಳೊಳಗೆ ಈರೆರಡು ಶಿರದೊಳಾರುಸಹಸ್ರ ಚಿಂತಿಸಿ ಇರುಳುಹಗಲಭಿಮಾನಿ ದಿವಿಜರ ನರಿತುಪಾಸನೆಗೈವರಿಳೆಯೊಳು ಸ್ವರ್ಗವಾಸಿಗಳು N 72000 ನಾಡಿಗಳಲ್ಲಿ ಬೃಹತಿರೂಪದ ಚಿಂತನೆ ಬೃಹತಿನಾಮಕ ವಾಸುದೇವನು ವಹಿಸಿ ಸ್ತ್ರೀಪುರುಷಗಳ ದೋಷವಿ ರಹಿತ ಎಪ್ಪತ್ತೆರಡುಸಾವಿರ ನಾಡಿಗಳೊಳಿದ್ದು || ದ್ರುಹಿಣ ಮೊದಲಾದಮರಗಣ ಸ ನಹಿತ ಸರ್ವಪ್ರಾಣಿಗಳ ಮಹಾ ಮಹಿಮ ಸಂತೈಸುವನು ಸಂತತ ಪರಮಕರುಣಾಳು || [1/18, 18:05] Vittala: ಸುಖಬೋಧಸಾಗರ ಶ್ರೀಹರಿಕಥಾಮೃತಸಾರ -179 36000 ರೂಪಗಳೇ 100 ವರ್ಷದ ರೂಪಗಳು ನೂರು ವರುಷಕೆ ದಿವಸ ಮೂವ ತಾರುಸಾವಿರವಹವು ನಾಡಿ ಶ ರೀರದೊಳಗಿನಿತಿಹವು ಎಂದರಿತೊಂದು ದಿವಸದಲಿ ಸೂರಿಗಳ ಸತ್ಕರಿಸಿದವ ಪ್ರತಿ ವಾರದಲಿ ದಂಪತಿಗಳರ್ಚನೆ 5 ರಚಿಸಿದವ ಸತ್ಯ ಸಂಶಯವಿಲ್ಲವೆಂದೆಂದು 11411 72000 ನಾಡಿಗಳಲ್ಲಿ 25 ತತ್ವಾಭಿಮಾನಿಗಳ ಚಿಂತನೆ ಚತುರವಿಂಶತಿ ತತ್ವಗಳು ತ ತತಿಗಳೆನಿಸುವ ಬ್ರಹ್ಮಮುಖದೇ ವತೆಗಳನುದಿನ ಪ್ರತಿಪ್ರತಿ ನಾಡಿಯೊಳಗಿರುತಿದ್ದು || ಚತುರದಶ ಲೋಕದೊಳು ಜೀವ ಪ್ರತತಿಗಳ ಸಂರಕ್ಷಿಸುವ ಶಾ ಕೃತನ ತತ್ತತ್‌ಸ್ಥಾನದಲಿ ನೋಡುತಲೆ ಮೋದಿಪರು ||5|| [1/18, 18:06] Vittala: -180 ನಾಡಿಗತ ತತ್ವಾಭಿಮಾನಿಗಳಲ್ಲಿ 34 ಲಕ್ಷದ 56 ಸಾವಿರ ಲಕ್ಷ್ಮಿನಾರಾಯಣರ ರೂಪ ಸತ್ಯಸಂಕಲನು ಸದಾ ಎ ಪತ್ತೆರಡು ಸಾಹಸದೊಳು ಮೂ ವತ್ತುನಾಲಕು ಲಕ್ಷದೈವತ್ತಾರು ಸಾಹಸ್ರ ಚಿತ್ರ ಕೃತಿ ಒಡಗೂಡಿ ಪರಮ ಸು ನಿತ್ಯಮಂಗಳಮೂರ್ತಿ ಭಕ್ತರ ತೆತ್ತಿಗನು ತಾನಾಗಿ ಸರ್ವತ್ರದಲ್ಲಿ ಸಂತೈಪ 11611 ಮಣಿಗಳಿಗೆ ಸೂತ್ರ ಆಧಾರ ಸಕಲ ಜೀವರಿಗೆ ಭಗವಂತ ಆಧಾರ ಮಣಿಗಳೊಳಗಿಹ ಸೂತ್ರದಂದದಿ ಪ್ರಣವಪಾದ್ಯನು ಸರ್ವಚೇತನ ಗಣದೊಳಿದ್ದನವರತ ಸಂತೈಸುವನು ತನ್ನವರ || ಪ್ರಣತಕಾಮದ ಭಕ್ತಚಿಂತಾ ಮಣಿ ಚಿದಾನಂದೈಕದೇಹನು ಅಣುಮಹದ್ಗತನಲ್ಪನೋಪಾದಿಯಲಿ ನೆಲೆಸಿಪ್ಪ [1/18, 18:07] Vittala: gelepಾಗರ ಶ್ರೀಹರಿಕಥಾಮೃತಸಾರ -181 ಬಹುಮ್ಮಾದಿನಾಡಿಗಳ ಮೂಲಸ್ಥಾನ ಹಾಗೂ ದೇವತೋಪಾಸನೆ ಸುಷುಮ್ನಾದ್ಯಖಿಳ ನಾಡೀ | ಕೋಶ ನಾಭೀಮೂಲದಲಿ ವೃಷ ಇಸನದ ಮಧ್ಯದಲ್ಲಿ ಇಪ್ಪುದು ತುಂದಿನಾಮದಲಿ || ಸರೋಜಾಸನಮುಖರು ಮೂ ನಾನಂದಾದಿ ಸುಗುಣೋ |ಇಸನೆಯ ಗೈವುತಲಿ ದೇಹದಳೊಳಗೆ ಇರುತಿಹರು ||8|| ನಾಡಿಗಳಲ್ಲಿ ಗಂಗಾದಿತೀರ್ಥಗಳ ಅನುಸಂಧಾನ ಸೂರಿಗಳು ಚಿತ್ತೈಸುವುದು ಭಾ ಗೀರಥಿಯೆ ಮೊದಲಾದ ತೀರ್ಥಗ ರಧಿಕ ಎಪ್ಪತ್ತು ಸಾವಿರ ನಾಡಿಯೊಳಗಿಹವು || ರಹಸ್ಯವನಲ್ಪಜನರಿಗೆ ಕೋರಿ ಪೇಳದೆ ನಾಡಿನದಿಯೊಳು ಧೀರರನುದಿನ ಮಜ್ಜನವ ಮಾಡುತಲೆ ಸುಖಿಸುವರು ||9||