ನುಗ್ಗೆ ಸೊಪ್ಪಿನಿಂದ ಪಲ್ಯ ಸಾಂಬಾರ್ ಮಾಡ್ತೀವಿ ಆದ್ರೆ ಯಾವತ್ತಾದ್ರೂ ಪರೋಟ ಟ್ರೈಮಾಡಿದ್ದೀರಾ Drumstickleaves parata
JEETH BITE VIBES
0:00 / 0:00
ನುಗ್ಗೆ ಸೊಪ್ಪಿನಿಂದ ಪಲ್ಯ ಸಾಂಬಾರ್ ಮಾಡ್ತೀವಿ ಆದ್ರೆ ಯಾವತ್ತಾದ್ರೂ ಪರೋಟ ಟ್ರೈಮಾಡಿದ್ದೀರಾ Drumstickleaves parata
2 424 просмотра · 4 мес. назад
JEETH BITE VIBES
47,1 тыс. подписчиков
2 424 просмотра · 4 мес. назад
#food #foodie #paratha
ನಮಸ್ಕಾರ ವೀಕ್ಷಕರೆ,
ನುಗ್ಗೆ ಸೊಪ್ಪಿನಿಂದ ಪಲ್ಯ ಸಾಂಬಾರ್ ಮಾಡ್ತೀವಿ ಆದ್ರೆ ಯಾವತ್ತಾದ್ರೂ ಪರೋಟ ಟ್ರೈ ಮಾಡಿದ್ದೀರಾ?
ವಿಡಿಯೋ ಪೂರ್ತಿ ನೋಡಿ, ಒಂದೊಂದೇ ಸ್ಟೆಪ್ ಫಾಲೋ ಮಾಡಿ ನಿಮ್ಮ ಮನೇಲಿ ಟ್ರೈ ಮಾಡಿ.
ನೋಟ್: ಈ ರುಚಿ ನಿಮಗೆ ಹೇಗನ್ನಿಸ್ತು ಅಂತ ಕಾಮೆಂಟ್ನಲ್ಲಿ ತಿಳಿಸಿ. ವಿಡಿಯೋ ಇಷ್ಟ ಆದ್ರೆ ನಿಮ್ಮ ಫ್ಯಾಮಿಲಿ ಮತ್ತೆ ಫ್ರೆಂಡ್ಸ್ ಜೊತೆ ಶೇರ್ ಮಾಡಿ, ನಮ್ಮ ಚಾನೆಲ್ಗೆ ಸಪೋರ್ಟ್ ಮಾಡಿ. ಧನ್ಯವಾದಗಳು!
Watch the full video, follow the steps one by one, and try it out at your home.
Note: Let me know how you liked the taste in the comments. If you enjoyed the video, share it with your family and friends, and please support our channel. Thank you!
Ingredients
Nugge soppina parota
Wheat flour- 1 bowl
Gram flour- 5 tsp
Salt to taste
Chilly flakes -2tsp
Green chillies- 4 to 5
Cumin ( crushed) - 2tsp
Dhaniya powder -1tsp
Turmeric powder-1tsp
Drumstick leaves - 1 bunch
Oil -4 to 5 tsp
Curd -1cup
Butter- for garnishing
#parota
#pickleparota
#wheatparota
#wheatparatha
#easyrecipe
#healthyfood
#smitaskitchen
#foodie
Check Out Our Latest Videos
ಅಕ್ಷಯತೃತೀಯ ಹಬ್ಬಕ್ಕೆ ಸ್ಪೆಶಲ್ ಸ್ವೀಟ್ ಆರೋಗ್ಯಕ್ಕೂ ಟೇಸ್ಟ್ ಗೂ ವೆರಿ ಬೆಸ್ಟ್ ಖರ್ಜುರದ ಲಡ್ಡು akshaya tritiya
• ಅಕ್ಷಯತೃತೀಯ ಹಬ್ಬಕ್ಕೆ ಸ್ಪೆಶಲ್ ಸ್ವೀಟ್ ಆರೋಗ್...
ಹಿಂದಿನ ದಿನದ ಉಳಿದ ಅನ್ನ ಇದ್ದರೆ ಈರುಳ್ಳಿ ರೈಸ್ ಟ್ರೈ ಮಾಡಿ ಸಖತ್ ಆಗಿರುತ್ತೆ Left over rice tasty dish
• ಈರುಳ್ಳಿ ರೈಸ್ ಟ್ರೈ ಮಾಡಿ ಸಖತ್ ಆಗಿರುತ್ತೆ Le...
ಹೊಸತನದೊಂದಿಗೆ ನಿಮ್ಮ ಸ್ಮಿತಾಸ್ ಕಿಚನ್- ಆರೋಗ್ಯಕರ ಹೆಸರುಕಾಳು ಬೀಟ್ರೂಟ್ ಸಲಾಡ್ |Healthy sprouts beetroot salad
• ಹೊಸತನದೊಂದಿಗೆ ನಿಮ್ಮ ಸ್ಮಿತಾಸ್ ಕಿಚನ್- ಆರೋಗ್ಯಕ...
ರಾಗಿ ರೊಟ್ಟಿ ಹೀಗೆ ಮಾಡಿದ್ರೆ ಎಲ್ಲರಿಗೂ ಇಷ್ಟ ಆಗುತ್ತೆ | Ragi rotti recipe in Kannada | Finger millet roti
• ರಾಗಿ ರೊಟ್ಟಿ ಹೀಗೆ ಮಾಡಿದ್ರೆ ಎಲ್ಲರಿಗೂ ಇಷ್ಟ ಆಗ...
ದಾವಣಗೆರೆಯ ಈ ವಿಶೇಷವಾದ ಪಡ್ಡು | Davanagere paddu recipe in Kannada | Smita's Kitchen Food Vlogs
• ದಾವಣಗೆರೆಯ ಈ ವಿಶೇಷವಾದ ಪಡ್ಡು | Davanagere pa...
ಚಿಕ್ಕ ಈರುಳ್ಳಿ ಸಾಂಬಾರ್ ಇಡ್ಲಿ ಜೊತೆ ಸೇರಿದ್ರೆ ಆಹಾ! ಅದರ ಮಜಾನೇ ಬೇರೆ!! Idly onion sambar awesome recipe
• ಚಿಕ್ಕ ಈರುಳ್ಳಿ ಸಾಂಬಾರ್ ಇಡ್ಲಿ ಜೊತೆ ಸೇರಿದ್ರೆ...
ವೀಕ್ಷಕರೇ , ಈ ವಿಡಿಯೋ ನಿಮಗೆ ಇಷ್ಟ ಆಗಿದೆ ಅಂತ ಭಾವಿಸ್ತೀವಿ. ಇಷ್ಟ ಆದ್ರೆ ಈಗಲೇ ವಿಡಿಯೋಗೆ ಒಂದು ಲೈಕ್ ಕೊಡಿ. ಅಷ್ಟೇ ಅಲ್ಲ ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಶೇರ್ ಮಾಡೊದಕ್ಕೆ ಮರೀಬೇಡಿ. ಸ್ಮಿತಾಸ್ ಕಿಚನ್ ಯೂಟ್ಯೂಬ್ ಚಾನೆಲ್ ಗೆ ಸಬ್’ಸ್ಕ್ರೈಬ್ ಆಗಿ ವಿಡೀಯೋ ಕೆಳಗಡೆ ಇರೋ ರೆಡ್ ಬೆಲ್ ಐಕಾನ್ ಪ್ರೆಸ್ ಮಾಡಿ, ಆಲ್ ನೋಟಿಫಿಕೇಶನ್ ಒತ್ತೋದಕ್ಕೆ ಮರೀಬೇಡಿ. ನಮ್ಮ ಅಡುಗೆ ವಿಡೀಯೋಗಳು ನಿಮಗೆ ಇಷ್ಟ ಆದ್ರೆ ಈ ವಿಡಿಯೋ ಕೆಳಗಡೆ ಇರೋ ಥ್ಯಾಂಕ್ಸ್ ಮತ್ತು ಜಾಯಿನ್ ಬಟನ್ ಪ್ರೆಸ್ ಮಾಡಿ ನಮ್ಮ ಪ್ರಯತ್ನವನ್ನ ಬೆಂಬಲಿಸಿ.
Viewers, we hope you liked this video. If you liked it, give the video a like right now. Also, don't forget to share it with your friends and relatives Subscribe to Smita's Kitchen YouTube channel by pressing the red bell icon below the video and don't forget to turn on all notifications. If you like our cooking videos, support our efforts by pressing the Thanks and Join buttons below this video.
ವೀಕ್ಷಕರ ಗಮನಕ್ಕೆ : ಈ ವಿಡಿಯೋದಲ್ಲಿ ತೋರಿಸಿದ ರೆಸಿಪಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇದನ್ನು ತಯಾರಿಸಿ ಮಾಡಿಕೊಂಡು ಊಟ ಮಾಡುವುದು ವೀಕ್ಷಕರ ವಿವೇಚನೆಗೆ ಬಿಟ್ಟಿದ್ದು. ಈ ವಿಡಿಯೋದಲ್ಲಿ ತೋರಿಸಿದ ಪದಾರ್ಥಗಳನ್ನ ಬಳಕೆ ಮಾಡುವಿದರಿಂದ ನಿಮಗೆ ಅಲರ್ಜಿ ಅಥವಾ ಏನಾದರೂ ದೈಹಿಕ ತೊಂದರೆ ಕಾಣಿಸಿಕೊಂಡರೆ ಅದಕ್ಕೆ ಸ್ಮಿತಾಸ್ ಕಿಚನ್ ಯು ಟ್ಯೂಬ್ ವಾಹಿನಿ ಜವಾಬ್ದಾರ ಅಲ್ಲ Disclaimer: The recipe shown in this video is for educational purposes only. It is up to the viewer to make and eat it at their own discretion Smita's Kitchen YouTube channel is not responsible for any allergies or physical discomfort you experience from using the ingredients shown in this video.
Join this channel to get access to perks:
/ @jeethbitevibes