ಕ್ಯಾಪ್ಸಿಕಂ ರೈಸ್ | Capsicum Rice | Easy & Tasty | Quick Rice Recipe in Kannada | Lunch box 10 Mins
Easy Peasy Aduge
0:00 / 0:00
ಕ್ಯಾಪ್ಸಿಕಂ ರೈಸ್ | Capsicum Rice | Easy & Tasty | Quick Rice Recipe in Kannada | Lunch box 10 Mins
111 просмотров · 3 нед. назад
Easy Peasy Aduge
39 подписчиков
111 просмотров · 3 нед. назад
Easy and tasty Capsicum Rice recipe ಒಮ್ಮೆ try ಮಾಡಿ! 😍
This quick capsicum rice recipe is perfect for breakfast, lunch boxes or a simple weekday meal. With capsicum, onion, tomato and flavourful vangibath powder or biryani masala, you can turn leftover rice into a delicious meal in minutes!
📝 Ingredients | ಬೇಕಾಗುವ ಸಾಮಗ್ರಿಗಳು
Oil – ಎಣ್ಣೆ
Mustard seeds – ಸಾಸಿವೆ
Cumin seeds – ಜೀರಿಗೆ
Chana dal – ಕಡಲೆ ಬೇಳೆ
Urad dal – ಉದ್ದಿನ ಬೇಳೆ
Curry leaves – ಕರಿಬೇವು
Green chilli – ಹಸಿಮೆಣಸಿನಕಾಯಿ
Onion – ಈರುಳ್ಳಿ
Tomato – ಟೊಮೇಟೊ
Capsicum – ದೊಣ್ಣೆ ಮೆಣಸಿನಕಾಯಿ
Turmeric powder – ಅರಿಶಿನ
Salt – ಉಪ್ಪು
Vangibath powder or biryani powder – ವಾಂಗಿಬಾತ್ ಪುಡಿ ಅಥವಾ ಬಿರಿಯಾನಿ ಮಸಾಲೆ
Lemon juice – ನಿಂಬೆ ರಸ
Cooked rice – ಅನ್ನ
Coriander leaves – ಕೊತ್ತಂಬರಿ ಸೊಪ್ಪು
👩🍳 How to make Capsicum Rice | ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಮತ್ತು ಕರಿಬೇವು ಹಾಕಿ ಹುರಿಯಿರಿ.
ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ.
ಟೊಮೇಟೊ ಹಾಕಿ ಸ್ವಲ್ಪ ಮೃದುವಾಗುವವರೆಗೆ ಬೇಯಿಸಿ.
ದೊಣ್ಣೆ ಮೆಣಸಿನಕಾಯಿ ಸೇರಿಸಿ. ಸ್ವಲ್ಪ ಕ್ರಂಚಿಯಾಗಿರಲು ಹೆಚ್ಚು ಹೊತ್ತು ಬೇಯಿಸಬೇಡಿ!
ಅರಿಶಿನ, ಉಪ್ಪು ಮತ್ತು ವಾಂಗಿಬಾತ್ ಪುಡಿ ಅಥವಾ ಬಿರಿಯಾನಿ ಮಸಾಲೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಿಂಬೆ ರಸ ಮತ್ತು ಬೇಯಿಸಿದ ಅನ್ನ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ.
ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಬಿಸಿಯಾದ tasty Capsicum Rice ಸವಿಯಿರಿ! 😋
recipe ನಿಮಗೆ ಇಷ್ಟವಾದರೆ LIKE 👍, SHARE ❤️ ಮತ್ತು SUBSCRIBE ಮಾಡಿ!
#CapsicumRice #LeftoverRiceRecipe #QuickRiceRecipe #CapsicumRiceKannada #EasyRiceRecipe #KannadaRecipes #RiceBath #LunchBoxRecipe #EasyCooking #VegetarianRecipes