Перейти к содержимому

ನಿಮ್ಮ ವೋಟ್ ಕ್ಯಾನ್ಸಲ್ ಆಗೋ ಮುನ್ನ ಈ ವಿಡಿಯೋ ನೋಡಿ | Voter list | Election Commission | Gen Z | Form 7

eedina

0:00 / 0:00

ನಿಮ್ಮ ವೋಟ್ ಕ್ಯಾನ್ಸಲ್ ಆಗೋ ಮುನ್ನ ಈ ವಿಡಿಯೋ ನೋಡಿ | Voter list | Election Commission | Gen Z | Form 7

7 823 просмотра · 1 день назад
eedina
458 тыс. подписчиков
7 823 просмотра · 1 день назад
ನಿಮ್ಮ ವೋಟ್ ಸೇಫ್ ಇದೆಯಾ? ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆಗುವ ಮುನ್ನ ಈ ವಿಡಿಯೋ ನೋಡಿ! ದೇಶದಾದ್ಯಂತ ನಡೆಯುತ್ತಿರುವ 'ಎಸ್.ಐ.ಆರ್' (SIR - Special Intensive Revision) ಪ್ರಕ್ರಿಯೆಯಲ್ಲಿ ಲಕ್ಷಾಂತರ ಜನರ ಹೆಸರುಗಳು ಮತದಾರರ ಪಟ್ಟಿಯಿಂದ ಕಣ್ಮರೆಯಾಗುತ್ತಿವೆ. 18 ವರ್ಷ ತುಂಬಿದ ಯುವಕರಿಗೆ ವೋಟಿಂಗ್ ಹಕ್ಕು ಸಿಗುತ್ತಿಲ್ಲವೇ? ಫಾರ್ಮ್-7 (Form-7) ಬಳಸಿ ನಿಮ್ಮ ವೋಟ್ ಅನ್ನು ಬೇರೆಯವರು ಕ್ಯಾನ್ಸಲ್ ಮಾಡಬಹುದೇ? ಕರಡು ಪಟ್ಟಿಯಿಂದ 13 ಕೋಟಿ ಜನರ ಹೆಸರು ಕಡಿತಗೊಂಡಿದ್ದೇಕೆ? ಈ ವಿಡಿಯೋದಲ್ಲಿ, ಚುನಾವಣಾ ಆಯೋಗ (Election Commission) ಉತ್ತರಿಸಬೇಕಾದ 5 ಕಟುಸತ್ಯಗಳನ್ನು ಹಾಗೂ ಪ್ರತಿಯೊಬ್ಬ ಮತದಾರನೂ ತಿಳಿದುಕೊಳ್ಳಲೇಬೇಕಾದ ಆಘಾತಕಾರಿ ಮಾಹಿತಿಗಳನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದೆ. #VoterID #ElectionCommission #VotingRights #Form7Scam #IndianPolitics #KarnatakaElections #VoterList #ElectionsInIndia #YouthVoters #Democracy #KannadaNews #PoliticalAnalysis #SaveYourVote Voter ID deleted missing names, Election Commission of India, SIR process voter list, Form 7 misuse, how to check voter ID status, youth voting rights India, 13 crore voters deleted, Indian election system explained, Gen Z voters, voter disenfranchisement, political news Kannada, election commission scam allegations, Form 6 and Form 7 updates. ವೋಟರ್ ಐಡಿ ಡಿಲೀಟ್, ಮತದಾರರ ಪಟ್ಟಿ ಪರಿಷ್ಕರಣೆ, ಎಲೆಕ್ಷನ್ ಕಮಿಷನ್, ಫಾರ್ಮ್ 7 ಕ್ಯಾನ್ಸಲ್, ವೋಟಿಂಗ್ ಹಕ್ಕು, ಯುವಕರಿಗೆ ವೋಟ್, 13 ಕೋಟಿ ವೋಟ್ ಕ್ಯಾನ್ಸಲ್, ಚುನಾವಣಾ ಆಯೋಗ, ಕರ್ನಾಟಕ ಪಾಲಿಟಿಕ್ಸ್, ವೋಟರ್ ಕಾರ್ಡ್ ಚೆಕ್ ಮಾಡುವುದು ಹೇಗೆ, ಮತದಾನ ಜಾಗೃತಿ.