Перейти к содержимому

ED, CBI ಅಸ್ತ್ರಕ್ಕೆ ನಾವು ಹೆದರಲ್ಲ: ದೆಹಲಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಖಡಕ್‌ ವಾರ್ನಿಂಗ್! Priyank Kharge

eedina

0:00 / 0:00

ED, CBI ಅಸ್ತ್ರಕ್ಕೆ ನಾವು ಹೆದರಲ್ಲ: ದೆಹಲಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಖಡಕ್‌ ವಾರ್ನಿಂಗ್! Priyank Kharge

476 просмотров · 3 часа назад
eedina
458 тыс. подписчиков
476 просмотров · 3 часа назад
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳ ದುರ್ಬಳಕೆ, ರಾಜ್ಯದ ಗ್ಯಾರಂಟಿ ಯೋಜನೆಗಳು, ಬಿಜೆಪಿ ಸರ್ಕಾರದ ಅವಧಿಯ ಸಾಲದ ಹೊರೆ ಹಾಗೂ ಚುನಾವಣಾ ಆಯೋಗದ ಇವಿಎಂ ವಿವಾದದ ಕುರಿತು ನೇರ ಸವಾಲುಗಳನ್ನು ಎಸೆದಿದ್ದಾರೆ. #PriyankKharge #CongressVsBJP #KarnatakaPolitics #VidhanaSoudha #GuaranteeSchemes #DKShivakumar #Siddaramaiah #KarnatakaNews #KannadaNews #EVMControversy #PoliticalFeverKarnataka Priyank Kharge Speech, Priyank Kharge Press Meet, Karnataka Congress, BJP Karnataka, DK Shivakumar, Siddaramaiah, Guarantee Schemes Karnataka, Vidhana Soudha, Karnataka Political News, Eedina News. ಪ್ರಿಯಾಂಕ್ ಖರ್ಗೆ, ಪ್ರಿಯಾಂಕ್ ಖರ್ಗೆ ಪ್ರೆಸ್‌ಮೀಟ್, ಕಾಂಗ್ರೆಸ್ ಬಿಜೆಪಿ ಜಟಾಪಟಿ, ಕರ್ನಾಟಕ ರಾಜಕೀಯ, ಸೌಜನ್ಯ ಪ್ರಕರಣ ಸಿಬಿಐ, ಗ್ಯಾರಂಟಿ ಯೋಜನೆಗಳು, ಲಾಡ್ಲಿ ಬೆಹನಾ ಮಹಾರಾಷ್ಟ್ರ, ವಿಧಾನಸೌಧ ಚಾಲೆಂಜ್, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಇವಿಎಂ ಹ್ಯಾಕಥಾನ್