Перейти к содержимому

ಕಡಿಮೆ ಬೆಲೆಗೆ ಸೈಟ್/ಮನೆ ಬೇಕಾ? ಕರ್ನಾಟಕದ ಈ ಟೈಯರ್-2 ನಗರಗಳಲ್ಲಿ ಈಗಲೇ ಇನ್ವೆಸ್ಟ್ ಮಾಡಿ! VK Real Estate Summit

Vijay Karnataka | ವಿಜಯ ಕರ್ನಾಟಕ

0:00 / 0:00

ಕಡಿಮೆ ಬೆಲೆಗೆ ಸೈಟ್/ಮನೆ ಬೇಕಾ? ಕರ್ನಾಟಕದ ಈ ಟೈಯರ್-2 ನಗರಗಳಲ್ಲಿ ಈಗಲೇ ಇನ್ವೆಸ್ಟ್ ಮಾಡಿ! VK Real Estate Summit

1 489 просмотров · 2 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
1 489 просмотров · 2 ч назад
ಕಡಿಮೆ ಬೆಲೆಗೆ ಸೈಟ್/ಮನೆ ಬೇಕಾ? ಕರ್ನಾಟಕದ ಈ ಟೈಯರ್-2 ನಗರಗಳಲ್ಲಿ ಈಗಲೇ ಇನ್ವೆಸ್ಟ್ ಮಾಡಿ! VK Real Estate Summit | Karnataka’s Next Real Estate Hotspots: Invest in These Tier-2 Cities! | VK Real Estate Summit ಬೆಂಗಳೂರಿನಲ್ಲಿ ಟ್ರಾಫಿಕ್, ಮೂಲಸೌಕರ್ಯಗಳ ಕೊರತೆ ಮತ್ತು ಗಗನಕ್ಕೇರಿರುವ ಜಾಗದ ಬೆಲೆಯಿಂದಾಗಿ ರಿಯಲ್ ಎಸ್ಟೇಟ್ ವಲಯ ಈಗ ರಾಜ್ಯದ ಟೈಯರ್-2 ನಗರಗಳತ್ತ ಮುಖ ಮಾಡಿದೆ. ಆದರೆ, ಬೆಂಗಳೂರಿನಲ್ಲಿ ಆದ ತಪ್ಪುಗಳು ಈ ನಗರಗಳಲ್ಲಿ ಮರುಕಳಿಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಜಯ ಕರ್ನಾಟಕ ರಿಯಲ್ ಎಸ್ಟೇಟ್ ಸಮ್ಮಿಟ್‌ನಲ್ಲಿ ಮಾತನಾಡಿದ ತಜ್ಞರು, ಚದುರಿದ ಬೆಳವಣಿಗೆಯ ಬದಲು 5-6 ಕಿ.ಮೀ ವ್ಯಾಪ್ತಿಯಲ್ಲಿ ಕೇಂದ್ರೀಕೃತ ಅಭಿವೃದ್ಧಿ ಮಾಡುವುದು ಸೂಕ್ತ ಎಂದಿದ್ದಾರೆ. ಈ ನಗರಗಳಿಗೆ ಮೆಟ್ರೋಪಾಲಿಟನ್ ಆಡಳಿತ ಮಂಡಳಿಗಳ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ. ಸಾಮಾನ್ಯ ಜನರಿಗೆ ಸೈಟ್ ಕೊಳ್ಳುವುದು ಕಷ್ಟವಾಗಿರುವ ಈ ಕಾಲದಲ್ಲಿ, ಕರ್ನಾಟಕ ಗೃಹ ಮಂಡಳಿಯು ಖಾಸಗಿ ಬಿಲ್ಡರ್‌ಗಳಿಗಿಂತ ಶೇ. 60-70% ರಷ್ಟು ಕಡಿಮೆ ಬೆಲೆಯಲ್ಲಿ ಸೈಟ್ ನೀಡುವ ಭರವಸೆ ನೀಡಿದೆ. ರೈತರೊಂದಿಗೆ ಜಂಟಿ ಪಾಲುದಾರಿಕೆ ಮೂಲಕ ಜಾಗ ಪಡೆದು ಕೈಗೆಟಕುವ ದರದಲ್ಲಿ ಸೈಟ್ ಒದಗಿಸಲು ಸರ್ಕಾರ ಮುಂದಾಗಿದೆ ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ. With rising property prices, traffic congestion and infrastructure challenges in Bengaluru, Karnataka’s Tier-2 cities are emerging as potential real estate investment destinations. At the Vijay Karnataka Real Estate Summit, experts discussed planned urban development, concentrated growth within a 5–6 km radius, and the need for metropolitan governance to avoid Bengaluru’s urban planning challenges. The discussion also highlighted the Karnataka Housing Board’s proposal to offer sites at potentially 60–70% lower prices than private developers through land partnerships with farmers. Which Tier-2 cities could become Karnataka’s next real estate hotspots? Can affordable housing become a reality for ordinary homebuyers? Watch the full report for insights from the VK Real Estate Summit. Subscribe to Vijay Karnataka for the latest real estate news, property investment insights and Karnataka updates. 00:00 – ಟೈಯರ್-2 ನಗರಗಳ ಅಭಿವೃದ್ಧಿ 00:25 – ಕೇಂದ್ರೀಕೃತ ಅಭಿವೃದ್ಧಿ ಮಾದರಿ 03:51 – ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ 05:55 – ಬೆಂಗಳೂರಿನ ತಪ್ಪುಗಳಿಂದ ಪಾಠ 08:52 – ಹೂಡಿಕೆ ಮತ್ತು ಖಾಲಿ ನಿವೇಶನಗಳು 11:08 – KHB ಕಡಿಮೆ ಬೆಲೆಯ ಮನೆಗಳು 12:12 – ಸಣ್ಣ ನಗರಗಳ ಬೆಳವಣಿಗೆ 16:27 – ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಯೋಜನೆ 19:56 – KHB ಜಂಟಿ ಪಾಲುದಾರಿಕೆ 21:58 – EWS, MIG, HIG ಸೈಟ್ ಹಂಚಿಕೆ 23:35 – ಕೈಗೆಟುಕುವ ವಸತಿ ಸವಾಲುಗಳು 26:32 – ಹೂಡಿಕೆ ಆಕರ್ಷಿಸುವ ಆಡಳಿತ 32:35 – ಕಾರ್ಪೊರೇಟ್ vs ಸ್ಥಳೀಯ ಬಿಲ್ಡರ್‌ಗಳು 35:00 – ಪ್ರಶ್ನೋತ್ತರ ಮತ್ತು ಸಮಾರೋಪ ಕರ್ನಾಟಕದ ಮುಂದಿನ ರಿಯಲ್ ಎಸ್ಟೇಟ್ ರಾಜಧಾನಿಗಳು ಯಾವುವು? ಟೈಯರ್-2 ನಗರಗಳ ಅಭಿವೃದ್ಧಿಗೆ | ವಿಕೆ ರಿಯಲ್‌ ಎಸ್ಟೇಟ್‌ ಸಮ್ಮಿಟ್‌ನಲ್ಲಿ ತಜ್ಞರ ಮಾಸ್ಟರ್ ಪ್ಲಾನ್! | #KarnatakaRealEstate #RealEstateInvestment #Tier2Cities #AffordableHousing #PropertyInvestment #VijayKarnataka ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share