ಹೀರೋ ವಿಷ್ಣುನಾ? ನಾಯಿನಾ? ಎಂದು ಕೇಳಿದ್ದೇಕೆ ಯೋಗೇಶ್? | Vishnuvardhan | MN Kumar | Chitraloka
Chitraloka | ಚಿತ್ರಲೋಕ
0:00 / 0:00
ಹೀರೋ ವಿಷ್ಣುನಾ? ನಾಯಿನಾ? ಎಂದು ಕೇಳಿದ್ದೇಕೆ ಯೋಗೇಶ್? | Vishnuvardhan | MN Kumar | Chitraloka
9 891 просмотр · 2 дня назад
Chitraloka | ಚಿತ್ರಲೋಕ
606 тыс. подписчиков
9 891 просмотр · 2 дня назад
ಮೊಟ್ಟಮೊದಲ ಬಾರಿಗೆ ಪಣಿ ರಾಮಚಂದ್ರ ಅವರೊಂದಿಗೆ ವಿಷ್ಣುವರ್ಧನ್ ಮನೆಗೆ ಹೋಗಿದ್ದ ಯೋಗೇಶ್ ಹುಣಸೂರು ಅವರಿಗೆ, ‘ನಾನೆಂದು ನಿಮ್ಮವನೆ’ ಚಿತ್ರದ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಕೋಪವನ್ನು ಎದುರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಯೋಗೇಶ್ ಅವರನ್ನು, "ನಿಮಗೆ ಭಯ ಇಲ್ವಾ?" ಎಂದು ಕೇಳಿದ್ದರಂತೆ.
ನಂತರ ಎಂ. ಎನ್. ಕುಮಾರ್ ಅವರ ಚಿತ್ರದ ಕಥೆ ಕೇಳುವ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು, "150 ಸಿನಿಮಾಗಳಲ್ಲಿ ಹೀರೋ ವಿಷ್ಣುನಾ? ನಾಯಿನಾ?" ಎಂದು ಪ್ರಶ್ನಿಸಿದ್ದರಂತೆ.
ವಿಷ್ಣುವರ್ಧನ್ ಅವರೊಂದಿಗಿನ ಈ ಅಪರೂಪದ ಮತ್ತು ಕುತೂಹಲಕಾರಿ ಘಟನೆಗಳನ್ನು ನಿರ್ದೇಶಕ ಯೋಗೇಶ್ ಹುಣಸೂರು, ಚಿತ್ರಲೋಕ ಸಂಪಾದಕ ಕೆ. ಎಂ. ವೀರೇಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
Click here to Subscribe to Channel:
/ chitraloka
#Vishnuvardhan #DrVishnuvardhan #SahasaSimha #Vishnu #YogishHunsur #YogishHunsurInterview #MNKumar #PaniRamachandra #NanenduNimmavane #Vishnuvardhan150thMovie #VishnuvardhanStories #VishnuvardhanUntoldStories #VishnuvardhanMemories #VishnuvardhanInterview #WhoIsHero #Dog #KannadaCinema #KannadaMovies #KannadaActors #KannadaDirector #KannadaProducer #KannadaFilmIndustry #KannadaCinemaHistory #KannadaMovieHistory #KannadaFilmHistory #Sandalwood #SandalwoodStories #FilmIndustry #KannadaCinemaNews #Chitraloka #KMVeeresh