Перейти к содержимому

Milk And Curd Price Hike Impact | ಬೇಕರಿ ತಿಂಡಿಗಳ ದರದಲ್ಲೂ ಭಾರಿ ಹೆಚ್ಚಳ ಫಿಕ್ಸ್​

TV5 Kannada

0:00 / 0:00

Milk And Curd Price Hike Impact | ಬೇಕರಿ ತಿಂಡಿಗಳ ದರದಲ್ಲೂ ಭಾರಿ ಹೆಚ್ಚಳ ಫಿಕ್ಸ್​

767 просмотров · 3 дн. назад
TV5 Kannada
2,74 млн подписчиков
767 просмотров · 3 дн. назад
Milk And Curd Price Hike Impact | ಬೇಕರಿ ತಿಂಡಿಗಳ ದರದಲ್ಲೂ ಭಾರಿ ಹೆಚ್ಚಳ ಫಿಕ್ಸ್​ ಜಿಗಿತ! ವಿಧಾನ ಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದಿಂದ ಅತಿದೊಡ್ಡ ಶಾಕ್ ಎದುರಾಗಿದೆ. ಕೆಎಂಎಫ್ (KMF) ನಂದಿನಿ ಹಾಲು (Nandini Milk) ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 8 ರೂಪಾಯಿಗಳಷ್ಟು ಭರ್ಜರಿಯಾಗಿ ಹೆಚ್ಚಳ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ (D.K. Shivakumar) ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಒಂದು ಕಡೆ ರೈತರಿಗೆ ಬಂಪರ್ ಗುಡ್‌ನ್ಯೂಸ್ ನೀಡಲಾಗಿದ್ದು, ರೈತರಿಗೆ ಸಿಗುತ್ತಿದ್ದ ಹಾಲಿನ ದರವನ್ನು 35 ರೂ.ನಿಂದ 42 ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ ರೈತರಿಗೆ ಲೀಟರ್‌ಗೆ 7 ರೂಪಾಯಿ ಲಾಭ ಸಿಗಲಿದ್ದು, KMF ಗೆ 1 ರೂಪಾಯಿ ಸೇರಿ ಒಟ್ಟು ಗ್ರಾಹಕರ ಮೇಲೆ ಲೀಟರ್‌ಗೆ 8 ರೂಪಾಯಿ ನೇರ ಹೊರೆ ಹೇರಲಾಗಿದೆ. ಹಾಲಿನ ದರ ಹೆಚ್ಚಳವಾಗುತ್ತಿದ್ದಂತೆ ಟೀ, ಕಾಫಿ, ಮಜ್ಜಿಗೆ, ಮೊಸರು, ತುಪ್ಪ ಹಾಗೂ ಹಾಲಿನಿಂದ ತಯಾರಾಗುವ ಎಲ್ಲಾ ರೀತಿಯ ಸಿಹಿ ತಿಂಡಿಗಳು ಮತ್ತು ಖಾದ್ಯಗಳ ದರವೂ ಗಗನಕ್ಕೇರಲಿದೆ. ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಇದರ ನೇರ ಪರಿಣಾಮ ಬೀರಲಿದೆ. ನಂದಿನಿ ಹಾಲು ಮತ್ತು ಮೊಸರು ದರ ಏರಿಕೆ, ರೈತರಿಗೆ ಸಿಕ್ಕ ಲಾಭ ಹಾಗೂ ಜನರಿಗೆ ಬಿದ್ದ ಬರೆಯ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ. In a massive shock to the citizens of Karnataka right after the Legislative Council elections, the state government has hiked the price of Nandini milk and curd by a whopping Rs 8 per liter. Decided during the cabinet meeting, this sudden price hike comes as a severe burden to the common public who are already struggling with inflation. On the other hand, the government has revised milk procurement prices for dairy farmers, increasing it from Rs 35 to Rs 42 per liter—granting a profit of Rs 7 to farmers and Rs 1 to KMF, thereby passing the total Rs 8 burden directly onto consumers. With this milk price hike, prices of tea, coffee, curd, ghee, and all milk-based products are bound to skyrocket. Watch this detailed report capturing the Nandini milk price hike and public reactions on TV5 Kannada. #NandiniMilkPrice #MilkPriceHike #DKShivakumar #krishnabyregowda #KarnatakaGovernment #KMF #MilkRateIncrease #KarnatakaNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬