Перейти к содержимому

Bengaluru - Hubballi - Pune Bullet Train! ಕೇವಲ 3.5 ಗಂಟೆ ಪ್ರಯಾಣ! 2ನೇ Vande Bharat Sleeper ಕೂಡ ಘೋಷಣೆ!

Vijay Karnataka | ವಿಜಯ ಕರ್ನಾಟಕ

0:00 / 0:00

Bengaluru - Hubballi - Pune Bullet Train! ಕೇವಲ 3.5 ಗಂಟೆ ಪ್ರಯಾಣ! 2ನೇ Vande Bharat Sleeper ಕೂಡ ಘೋಷಣೆ!

105 470 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
105 470 просмотров · 1 дн. назад
Bengaluru - Hubballi - Pune Bullet Train! ಕೇವಲ 3.5 ಗಂಟೆ ಪ್ರಯಾಣ! 2ನೇ Vande Bharat Sleeper ಕೂಡ ಘೋಷಣೆ! | Bengaluru-Hubballi-Pune Bullet Train Corridor Proposed as Railway Minister Hints at High-Speed Network Expansion, Alongside New Vande Bharat Sleeper Services | Vijay Karnataka ಇವತ್ತು ನವೆಂಬರ್ 1, ರಾಜ್ಯಾದ್ಯಂತ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಇಂಥ ಅದ್ಭುತ ಶುಭ ದಿನದಂದೇ ಕರ್ನಾಟಕದ ಜನತೆಗೆ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರ ಬಿಗ್‌ ಗಿಫ್ಟ್‌ ನೀಡಿದೆ. ಯೆಸ್‌, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕಕ್ಕೆ ನಿಜವಾದ ಹೈ-ಸ್ಪೀಡ್ ಕ್ರಾಂತಿಯ ಸಿಹಿಸುದ್ದಿ ನೀಡಿದ್ದಾರೆ. ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು ಟೂ ಪುಣೆ ಬೆಸೆಯುವ ನ್ಯೂ ಬುಲೆಟ್ ಟ್ರೈನ್ ಕಾರಿಡಾರ್ ಅನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿದ್ದಾರೆ.. ಇಷ್ಟು ದಿನ ಕೇವಲ ಬಾರ್ಡರ್ ದಾಟಿ ಹೋಗ್ತಿದ್ದ ಬುಲೆಟ್ ಟ್ರೈನ್ ಯೋಜನೆಗಳಿಗೆ ಉತ್ತರ ಕರ್ನಾಟಕದ ಜನರಿಂದ ಮತ್ತು ಜನಪ್ರತಿನಿಧಿಗಳಿಂದ ಭಾರೀ ವಿರೋಧ, ಅಸಮಾಧಾನ ವ್ಯಕ್ತವಾಗಿತ್ತು. ನಮ್ಮ ಕರ್ನಾಟಕದ ಒಳನಾಡಿಗೆ ಬುಲೆಟ್ ಟ್ರೈನ್ ಕನೆಕ್ಟಿವಿಟಿ ಯಾಕಿಲ್ಲ ಅನ್ನೋ ಕೂಗು ಬಲವಾಗಿ ಕೇಳಿಬರ್ತಿತ್ತು. ಆ ಎಲ್ಲಾ ಅಸಮಾಧಾನ, ಡಿಮ್ಯಾಂಡ್‌ಗಳಿಗೆ ಈಗ ಸ್ವತಃ ರೈಲ್ವೆ ಸಚಿವರೇ ಸೂಪರ್ ಆನ್ಸರ್ ಕೊಟ್ಟಿದ್ದಾರೆ. ಬರೀ ಬುಲೆಟ್ ಟ್ರೈನ್ ಅಷ್ಟೇ ಅಲ್ಲ, ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು - ಮುಂಬೈ ನಡುವೆ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲನ್ನು ಕೂಡ ಘೋಷಣೆ ಮಾಡಿದ್ದಾರೆ. Why is the newly announced Bengaluru-Hubballi-Pune bullet train corridor and Vande Bharat Sleeper service being hailed as a historic milestone for Karnataka? Uncovering exclusive railway development reports, transport infrastructure updates, and Rajyotsava announcements on Vijaya Karnataka Web! ಕನ್ನಡಿಗರಿಗೆ ಕೇಂದ್ರದ ಬಿಗ್‌ ಗಿಫ್ಟ್‌! ಬೆಂಗಳೂರು-ಹುಬ್ಬಳ್ಳಿ-ಪುಣೆ ಬುಲೆಟ್ ಟ್ರೈನ್ ಘೋಷಣೆ! ಜಸ್ಟ್‌ 3.5 ಗಂಟೆ ಪ್ರಯಾಣ! ಹುಬ್ಬಳ್ಳಿಗೆ ವಂದೇ ಭಾರತ್‌ ಸ್ಲೀಪರ್‌ ಕೂಡ ಅನೌನ್ಸ್‌! | Bengaluru-Hubballi-Pune Bullet Train Corridor Proposed as Railway Minister Hints at High-Speed Network Expansion, Alongside New Vande Bharat Sleeper Services | #BulletTrain #VandeBharatSleeper #KannadaRajyotsava #IndianRailways #Hubballi #Bengaluru #vijaykarnataka 00:00 ವಿಶೇಷ ರೈಲ್ವೆ ಕೊಡುಗೆಗಳು 01:37 ಬೆಂಗಳೂರು - ಹುಬ್ಬಳ್ಳಿ - ಪುಣೆ ಬುಲೆಟ್ ಟ್ರೈನ್ ಕಾರಿಡಾರ್ 02:49 ಬೆಂಗಳೂರು - ಚೆನ್ನೈ ಹಾಗೂ ಬೆಂಗಳೂರು - ಹೈದರಾಬಾದ್ ಬುಲೆಟ್ ಟ್ರೈನ್ ವಿವರ 04:32 ಯಾವೆಲ್ಲಾ ಜಿಲ್ಲೆಗಳ ಮೂಲಕ ಸಂಚರಿಸಲಿದೆ 06:06 ಪ್ರಸ್ತುತ ಇರುವ ಪ್ರಯಾಣದ ಸಮಯ 08:04 ಬೆಂಗಳೂರು - ಮುಂಬೈ ಮೊದಲ Vande Bharat Sleeper ರೈಲು 09:47 ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಎರಡನೇ Vande Bharat Sleeper ರೈಲಿನ ಘೋಷಣೆ 10:59 ಬೆಂಗಳೂರು - ಮಂಗಳೂರು Vande Bharat ರೈಲುಗಳ ಕುರಿತ ಅಪ್ಡೇಟ್ಸ್ 12:16 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share