ಮೊಟ್ಟೆಕೋಳಿ ಸಾಂಬಾರ್ 😋🔥 | ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ!
H&L ಅಡುಗೆಮನೆ
0:00 / 0:00
ಮೊಟ್ಟೆಕೋಳಿ ಸಾಂಬಾರ್ 😋🔥 | ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ!
333 просмотра · 2 нед. назад
H&L ಅಡುಗೆಮನೆ
81 подписчик
333 просмотра · 2 нед. назад
ಹಳ್ಳಿ ಶೈಲಿಯ ಮೊಟ್ಟೆಕೋಳಿ ಸಾಂಬಾರ್ | ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ!
ಇವತ್ತು ನಮ್ಮ ಅಡುಗೆಮನೆಯಲ್ಲಿ ಸವಿಯಾದ ಹಳ್ಳಿ ಶೈಲಿಯ ಮೊಟ್ಟೆಕೋಳಿ ಸಾಂಬಾರ್ ಮಾಡೋಣ
ರುಚಿಯಾದ ಮಸಾಲೆಗಟ್ಟಿಯಾದ ಗ್ರೇವಿ ಹಾಗೂ ಹಳ್ಳಿ ಶೈಲಿಯ ಅಡುಗೆಯ ಸೊಗಡಿನೊಂದಿಗೆ ಈ ಸಾಂಬಾರ್ ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆಮನೆಯಲ್ಲೇ ಸುಲಭವಾಗಿ ಈ ರೆಸಿಪಿಯನ್ನು ಟ್ರೈ ಮಾಡಿ
ವಿಡಿಯೋ ಇಷ್ಟವಾದರೆ Like ಮಾಡಿ Share ಮಾಡಿ ಹಾಗೂ ನಮ್ಮ ಚಾನೆಲ್ Subscribe ಮಾಡಲು ಮರೆಯಬೇಡಿ
ನಿಮಗೆ ಈ ರೆಸಿಪಿ ಹೇಗನಿಸಿತು ಎಂದು ಕಾಮೆಂಟ್ ಮಾಡಿ
thank you