Перейти к содержимому

Sowjanya Case SIT Investigation: 14 ವರ್ಷಗಳ ನಂತರ ಧರ್ಮಸ್ಥಳದಲ್ಲಿ ಸೌಜನ್ಯ ಕ್ರೈಮ್ ಸೀನ್ ರಿಕ್ರಿಯೇಟ್!

Asianet Suvarna News

0:00 / 0:00

Sowjanya Case SIT Investigation: 14 ವರ್ಷಗಳ ನಂತರ ಧರ್ಮಸ್ಥಳದಲ್ಲಿ ಸೌಜನ್ಯ ಕ್ರೈಮ್ ಸೀನ್ ರಿಕ್ರಿಯೇಟ್!

10 361 просмотр · 4 ч назад
Asianet Suvarna News
5,67 млн подписчиков
10 361 просмотр · 4 ч назад
ಧರ್ಮಸ್ಥಳದ ಸೌಜನ್ಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ (SIT) ತನಿಖಾ ತಂಡವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಎಸ್‌ಐಟಿ ತನಿಖಾಧಿಕಾರಿ ಲೋಕೇಶ್ ಜಗಲಾಸರ್ (IPS) ಹಾಗೂ ಸಹ-ತನಿಖಾಧಿಕಾರಿ ಎಸಿಪಿ ಮನೋಜ್ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ, 2012ರಲ್ಲಿ ಸೌಜನ್ಯ ಶವ ಪತ್ತೆಯಾಗಿದ್ದ ಧರ್ಮಸ್ಥಳದ ಮಣ್ಣಸಂಘದ ಬಳಿಯ ಘಟನಾ ಸ್ಥಳದಲ್ಲಿ ಕ್ರೈಮ್ ಸೀನ್ ಮರುಸೃಷ್ಟಿ (Recreation) ಮಾಡಿ ಮಹಜರು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಹಿಂದೆ ಸಿಐಡಿ ಮತ್ತು ಸಿಬಿಐ ತನಿಖೆ ನಡೆಸುವಾಗ ಕ್ರೈಮ್ ಸೀನ್ ಮಹಜರು ಪ್ರಕ್ರಿಯೆಯಲ್ಲಿ ಉಂಟಾಗಿದ್ದ ಕಾನೂನಾತ್ಮಕ ಲೋಪಗಳನ್ನು ಸರಿಪಡಿಸಲು ಎಸ್‌ಐಟಿ ಈ ಪ್ರಮುಖ ಹೆಜ್ಜೆ ಇಟ್ಟಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #SowjanyaCase #SITProbe #Dharmasthala #SowjanyaMurderCase #LokeshJagalasar #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews   ಸೌಜನ್ಯ ಪ್ರಕರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಕ್ರೈಮ್ ಸೀನ್ ಅನ್ನು ಮರುಸೃಷ್ಟಿಸಿ ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. #ಸೌಜನ್ಯಪ್ರಕರಣ #ಎಸ್‌ಐಟಿ #ಕರ್ನಾಟಕ