Soujanya Case: ಸೌಜನ್ಯ ಸಾ* ತಾಯಿಯ ನೋವು ಶಾಪ ಅವರನ್ನ ಸುಮ್ನೆ ಬಿಡೋಲ್ಲ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ
Vistara News
0:00 / 0:00
Soujanya Case: ಸೌಜನ್ಯ ಸಾ* ತಾಯಿಯ ನೋವು ಶಾಪ ಅವರನ್ನ ಸುಮ್ನೆ ಬಿಡೋಲ್ಲ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ
58 461 просмотр · 1 дн. назад
Vistara News
836 тыс. подписчиков
58 461 просмотр · 1 дн. назад
Soujanya Case | Soujanya SIT Investigation | CBI Investigation | CID Investigation | Karnataka SIT | Chetan Singh Rathore | Kusumavathi | Santhosh Rao | Supreme Court Soujanya Case | Soujanya Case Evidence | Soujanya Case Investigation Gaps | Soujanya Case Timeline | Shashikumar SIT Controversy | | Yenri Samachara With Vidya Malnad |
ಸೌಜನ್ಯ ಕೇಸ್ ಮರುತನಿಖೆ ರೋಚಕ ಘಟ್ಟದಲ್ಲಿದೆ. ಸೌಜನ್ಯ ತಾಯಿ ಯಾರು? ಎಂಬ ಪ್ರಶ್ನೆ ದಿಢೀರ್ ಎದ್ದಿದೆ. ಕುಸುಮಾವತಿಯವರೇ ಸೌಜನ್ಯ ತಾಯಿಯಾ?ಅಥವಾ ಬೇರೆಯಾ? ಈ ಪ್ರಶ್ನೆ ಕೇಳಿರೋದು ಧರ್ಮಸ್ಥಳದ ಗ್ರಾಮಸ್ಥ ಕಿಶೋರ್. ಕಿಶೋರ್ SIT ಕಚೇರಿಗೆ ತೆರಳಿ ಹಲವು ಪುಟಗಳ ದಾಖಲೆಗಳೊಂದಿಗೆ ದೂರು ನೀಡಿದ್ದಾರೆ. ಸೌಜನ್ಯ ಮತ್ತು ಆಕೆಯ ಸಹೋದರಿ ಸೌಮ್ಯ ಅವರು ಕುಸುಮಾವತಿಯವರ ಹೆತ್ತ ಮಕ್ಕಳೇ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಕಿಶೋರ್ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ. ಇಲ್ಲಿ ಇಂದಿರಾವತಿ ಎಂಬ ಮತ್ತೊಂದು ಮಹಿಳೆಯ ಪ್ರಸ್ತಾಪ ಆಗಿದೆ. ಹಾಗಾದ್ರೆ, ಇಂದಿರಾವತಿ ಯಾರು? ಕುಸುಮಾವತಿ ಮತ್ತು ಇಂದಿರಾವತಿ ಒಬ್ಬರೇನಾ? ದಾಖಲೆಗಳಲ್ಲಿ ಇರುವ ವ್ಯತ್ಯಾಸ ಯಾಕೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
#soujanyacase #sit #chetansinghrathore #karnatakapolice #karnatakanews #mangaluru #dakshinakannada #yenrisamachara #vidyamalnad #pnsvistaaranews #vistaranews #karnatakanews
🌐 Read More Updated ಕನ್ನಡ News: https://pnsvistaara.com/
🔔ಕ್ಷಣ ಕ್ಷಣದ ಮಾಹಿತಿಗಾಗಿ Whatsapp Community ಸೇರಿರಿ: https://chat.whatsapp.com/CeU0yQcq3ge...
🔔Subscribe To PNS Vistaara English: / @pnsvistaaraenglish
🔔Subscribe To Vistara News: / @vistaranews
🔔Subscribe To Vistara Money Plus:
/ @vistaramoneyplus
🔔Subscribe To Vistara Business & Property:
/ @vistarabusiness
❇️ Follow and Like us on Social Media Platforms
📘 Facebook: / vistaranews
📸 Instagram: / vistaranews
𝕏 Twitter/X: https://x.com/VistaraNews
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: PNS Vistaara News’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.