ವಿಜಯಪುರದಿಂದ ಇಂಡಿ ತಾಲೂಕಿನ ಜೋಡಗುಡಿ ಕಡೆ ತೆರಳುತ್ತಿದ್ದ ಬುಲೆರೋ ಪಿಕಪ್ ವಾಹನ ಪಲ್ಟಿಯಾದ ಘಟನೆ ಜೋಡಗುಡಿ ಬಳಿನಡೆದಿದೆ
NEWS 83 KARNATAKA
0:00 / 0:00
ವಿಜಯಪುರದಿಂದ ಇಂಡಿ ತಾಲೂಕಿನ ಜೋಡಗುಡಿ ಕಡೆ ತೆರಳುತ್ತಿದ್ದ ಬುಲೆರೋ ಪಿಕಪ್ ವಾಹನ ಪಲ್ಟಿಯಾದ ಘಟನೆ ಜೋಡಗುಡಿ ಬಳಿನಡೆದಿದೆ
1 985 просмотров · 3 недели назад
NEWS 83 KARNATAKA
98 подписчиков
1 985 просмотров · 3 недели назад
ಇಂಡಿ ತಾಲೂಕಿನಲ್ಲಿ ಬುಲೆರೋ ಪಿಕಪ್ ವಾಹನ ಪಲ್ಟಿ..!
ವಿಜಯಪುರದಿಂದ ಇಂಡಿ ತಾಲೂಕಿನ ಜೋಡಗುಡಿ ಕಡೆ ತೆರಳುತ್ತಿದ್ದ ಬುಲೆರೋ ಪಿಕಪ್ ವಾಹನ ಪಲ್ಟಿಯಾದ ಘಟನೆ ಜೋಡಗುಡಿ ಬಳಿ ನಡೆದಿದೆ.
ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದ್ದು, ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬುಲೆರೋ ಪಿಕಪ್ ವಾಹನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ದೃಢಪಟ್ಟಿದೆ
ವರದಿ ಯಮನೋರ್ ಸಾಬ್