ಮೈಸೂರಿನ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಸಾಮಾನ್ಯರಂತೆ ಸೊಪ್ಪು, ಹಣ್ಣು ಖರೀದಿಸಿದ ಯದುವೀರ್ ದಂಪತಿ
Suddiranga ಸುದ್ದಿರಂಗ
0:00 / 0:00
ಮೈಸೂರಿನ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಸಾಮಾನ್ಯರಂತೆ ಸೊಪ್ಪು, ಹಣ್ಣು ಖರೀದಿಸಿದ ಯದುವೀರ್ ದಂಪತಿ
2 605 347 просмотров · 7 л. назад
Suddiranga ಸುದ್ದಿರಂಗ
393 тыс. подписчиков
2 605 347 просмотров · 7 л. назад
ಮೈಸೂರಿನ ದೇವರಾಜ ಮಾರುಕಟ್ಟೆಗೆ ಭಾನುವಾರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ದಂಪತಿ ಅನಿರೀಕ್ಷಿತವಾಗಿ ಭೇಟಿ ನೀಡಿ ಮಾರುಕಟ್ಟೆಯಲ್ಲಿ ತಾಜಾ ಸೊಪ್ಪು, ತರಕಾರಿ ಖರೀದಿಸಿದರು. ಈ ವೇಳೆ ವ್ಯಾಪಾರಿಗಳು ಎದ್ದು ನಿಂತು, ಕೈ ಮುಗಿದು ಗೌರವ ಸೂಚಿಸಿದರು. ನಂತರ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್ಸ್ ಮಳಿಗೆಗೆ ಬಂದು `ಮೈಸೂರು ಪಾಕ್’ ಖರೀದಿಸಿ ಅರಮನೆಯತ್ತ ಪ್ರಯಾಣ ಬೆಳೆಸಿದರು.
#Devarajamarket #YaduveerWadiyar #Mysuru