ಹಾಸನ್ ಸ್ಪೆಷಲ್ ದೋಸೆ ಹೆಚ್ಚು ಎಣ್ಣೆ ಬಳಸದೆ ಮಾಡಬಹುದಾದ ದೋಸೆ
Hassan aduge mane
0:00 / 0:00
ಹಾಸನ್ ಸ್ಪೆಷಲ್ ದೋಸೆ ಹೆಚ್ಚು ಎಣ್ಣೆ ಬಳಸದೆ ಮಾಡಬಹುದಾದ ದೋಸೆ
44 просмотра · 2 нед. назад
Hassan aduge mane
51 подписчик
44 просмотра · 2 нед. назад
#ಹಾಸನ್ ಸ್ಪೆಷಲ್ ತಟ್ಟೆ ದೋಸೆ ಮಾಡಲು ಅಳತೆಯಲ್ಲಿ ಅಕ್ಕಿ 4 ಲೋಟ ಉದ್ದಿನ ಬೇಳೆ ಒಂದು ಲೋಟ ಸ್ವಲ್ಪ ಕಡಲೆ ಬೇಳೆ ಸ್ವಲ್ಪ ಅವಲಕ್ಕಿ ಮತ್ತು ಸ್ವಲ್ಪ ಸಬ್ಬಕ್ಕಿಯನ್ನು ಆರರಿಂದ ಏಳು ಗಂಟೆಗಳ ಕಾಲ ನೆನೆಸಿ ನಂತರ ರುಬ್ಬಿ ರಾತ್ರಿ ಇಡಿ ನೆನೆಯಲು ಬಿಡಬೇಕು ನಂತರ ಬೆಳಗ್ಗೆ ಇಡ್ಲಿ ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಟ್ಟು ಒಂದು ತಟ್ಟೆಗೆ ಎರಡು ಹನಿ ಎಣ್ಣೆಯನ್ನು ಹಾಕಿ ತಟ್ಟೆ ಪೂರ್ತಿ ಸವರಿ ಅದಕ್ಕೆ ರುಬ್ಬಿದ ಉಪ್ಪನ್ನು ಮಿಶ್ರಣ ಮಾಡಿಕೊಂಡ ದೋಸೆ ಹಿಟ್ಟನ್ನು ಹಾಕಿ ಸ್ಟೀಮ್ ಮಾಡಲು ಇಟ್ಟಿದ್ದ ಪಾತ್ರೆಯಲ್ಲಿ ಬೇಯಲು ಇಟ್ಟು 10 ನಿಮಿಷದ ನಂತರ ತೆಗೆದರೆ ರುಚಿಯಾದ ತಟ್ಟೆ ದೋಸೆ ಸವಿಯಲು ರೆಡಿ ಆಗುತ್ತದೆ#
#thatteidli #thattedosa #chutny # soft # thatte # dosa # dose #withgravy #breakfastrecipe #lunchbox #easyrecipe #quickrecipe #tasty #fast#healthyfood #veg #karnatakarecipes #mouthwatering