ಇತರ ಸುಲಭವಾದ ರುಚಿಕರವಾದ ತಿಂಡಿಯನ್ನು ಒಂದು ಸಲ ಮಾಡಿದರೆ ಪದೇಪದೇ ತಿನ್ನಬೇಕೆನಿಸುತ್ತದೆ
Hassan aduge mane
0:00 / 0:00
ಇತರ ಸುಲಭವಾದ ರುಚಿಕರವಾದ ತಿಂಡಿಯನ್ನು ಒಂದು ಸಲ ಮಾಡಿದರೆ ಪದೇಪದೇ ತಿನ್ನಬೇಕೆನಿಸುತ್ತದೆ
102 просмотра · 3 нед. назад
Hassan aduge mane
51 подписчик
102 просмотра · 3 нед. назад
#ಮಂಡಕ್ಕಿ ಮಸಾಲ ಒಗ್ಗರಣೆ ಮಾಡಲು ಮಂಡಕ್ಕಿ ಒಗ್ಗರಣೆಗೆ ಎಣ್ಣೆ ಜೀರಿಗೆ ಕರಿಬೇವು ರುಚಿಗೆ ಉಪ್ಪು, ಅರಿಶಿಣ ಪುಡಿ ಬೇಕಾಗುತ್ತದೆ ಮೊದಲು ಮಂಡಕ್ಕಿಯನ್ನು ನೆನೆಸಿ ಹತ್ತು ನಿಮಿಷ ನಂತರ ನೀರಿನಿಂದ ತೆಗೆದು ಒಗ್ಗರಣೆಗೆ ಬಾಣಲೆ ಇಟ್ಟು ಸ್ವಲ್ಪ ಅಡಿಗೆ ಎಣ್ಣೆ ಹಾಕಿ ನಂತರ ಜೀರಿಗೆ ಕಡಲೆ ಬೆಳೆ ಕರಿಬೇವು ಹಸಿರು ಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಬೇಕು ನಂತರ ಸ್ವಲ್ಪ ಕ್ಯಾರೆಟ್ ಹಾಕಿ ಬಾಡಿಸಬೇಕು ನಂತರ ನೀರಿನಿಂದ ತೆಗೆದ ಮಂಡಕ್ಕಿ ಹಾಕಿ ಅದಕ್ಕೆ ಸ್ವಲ್ಪ ಅರಿಶಿಣ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಒಂದು ಮೊಟ್ಟೆ ಸ್ವಲ್ಪ ಕಾಯಿತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಮಂಡಕ್ಕಿ ಮಸಾಲ ರೆಡಿಯಾಗುತ್ತದೆ
#mandakki #turmeric #chilli #snacks #lunchbox #easyrecipe #quickrecipe #tasty #fast#healthyfood #veg #karnatakarecipes #mouthwatering