ಈ ಸಾರು ಬೆಳಗ್ಗೆ ತಿಂಡಿಗೆ ಮಧ್ಯಾಹ್ನ ಊಟಕ್ಕೆ ಹಾಗೆ ರಾತ್ರಿಯ ಊಟಕ್ಕೂ ಸಹ ಸೂಪರ್ l Kabuli Chana masala sambar
Bhagya Tv
0:00 / 0:00
ಈ ಸಾರು ಬೆಳಗ್ಗೆ ತಿಂಡಿಗೆ ಮಧ್ಯಾಹ್ನ ಊಟಕ್ಕೆ ಹಾಗೆ ರಾತ್ರಿಯ ಊಟಕ್ಕೂ ಸಹ ಸೂಪರ್ l Kabuli Chana masala sambar
58 467 просмотров · 6 л. назад
Bhagya Tv
1,36 млн подписчиков
58 467 просмотров · 6 л. назад
ಕಾಬುಲ್ ಕಡ್ಲೆ ಮಸಾಲೆ ಸಾರು ಮಾಡೋದಿಕ್ಕೆ ಬೇಕಾದ ಪದಾರ್ಥಗಳು
ಕಾಬುಲ್ ಚೆನ್ನ 1ಕಪ್ - Kabuli chana 1 cup
ಈರುಳ್ಳಿ 2 - onion 2
ಟೊಮೆಟೋ ಹಣ್ಣು 1 - tomato 1
ಆಲೂಗೆಡ್ಡೆ 1 - potato 1
ಬದನೆಕಾಯಿ 2 - brinjal 2
ತೆಂಗಿನಕಾಯಿ ತುರಿ 5 ಟೇಬಲ್ ಸ್ಪೂನ್ - grated coconut 5 tbsp
ಕೊತ್ತಂಬರಿ ಸೊಪ್ಪು ಸ್ವಲ್ಪ - coriander leaves little
ಕರಿಬೇವಿನ ಸೊಪ್ಪು ಸ್ವಲ್ಪ - curry leaves little
ಪುದಿನ ಸೊಪ್ಪು ಸ್ವಲ್ಪ - mint leaves little
ಎಣ್ಣೆ 2 ಟೇಬಲ್ ಸ್ಪೂನ್ - oil 2 tbsp
ದನಿಯಾ ಪುಡಿ 2 ಟೇಬಲ್ ಸ್ಪೂನ್ - coriander seeds 2 tbsp
ಅಚ್ಚ ಕಾರದ ಪುಡಿ 1 ಟೇಬಲ್ ಸ್ಪೂನ್ - red chilli powder 1 tbsp
ಅರಿಶಿನದ ಪುಡಿ ಸ್ವಲ್ಪ - turmeric powder little
ಬೆಳ್ಳುಳ್ಳಿ 1 ಗಡ್ಡೆ - garlic 1 full
ಶುಂಠಿ 1 ಇಂಚಿನಷ್ಟು - ginger 1 inch
ಹುರಿಗಡಲೆ 1 ಟೇಬಲ್ ಸ್ಪೂನ್ - fried gram 1 tbsp
ಗಸಗಸೆ-ಒಂದು ಟೀ ಸ್ಪೂನ್ - poppy seeds 1 tsp
ಸಾಸಿವೆ ಸ್ವಲ್ಪ - mustard seeds little
ರುಚಿಗೆ ತಕ್ಕಷ್ಟು ಉಪ್ಪು - salt to taste
how to make tasty sambar
how to make veg sambar recipe
Karnataka special sambar recipe
South Indian special sambar recipe
#bhagyatvrecipes #Channasambar #sambar
https://www.youtube.com/c/bhagyatv?su...