ಬ್ರಿಟನ್‌ನಲ್ಲಿ ಏಕಾಏಕಿ 1000+ ವಿಮಾನಗಳು ರದ್ದು, ಏರ್‌ಪೋರ್ಟ್‌ಗಳಲ್ಲಿ ಏನಾಯ್ತು?, ಇಡೀ ದೇಶವೇ ಸ್ತಬ್ಧ
Vijay Karnataka | ವಿಜಯ ಕರ್ನಾಟಕ
0:00 / 0:00
ಬ್ರಿಟನ್‌ನಲ್ಲಿ ಏಕಾಏಕಿ 1000+ ವಿಮಾನಗಳು ರದ್ದು, ಏರ್‌ಪೋರ್ಟ್‌ಗಳಲ್ಲಿ ಏನಾಯ್ತು?, ಇಡೀ ದೇಶವೇ ಸ್ತಬ್ಧ
25 551 просмотр · 5 часов назад
Vijay Karnataka | ವಿಜಯ ಕರ್ನಾಟಕ
1,8 млн подписчиков
25 551 просмотр · 5 часов назад
ಬ್ರಿಟನ್‌ನಲ್ಲಿ ಏಕಾಏಕಿ 1000+ ವಿಮಾನಗಳು ರದ್ದು, ಏರ್‌ಪೋರ್ಟ್‌ಗಳಲ್ಲಿ ಏನಾಯ್ತು?, ಇಡೀ ದೇಶವೇ ಸ್ತಬ್ಧ | 1000+ Flights Cancelled in Britain! What Happened at UK Airports? | Air Traffic Control Glitch |
ಜಗತ್ತಿನ ಅತ್ಯಂತ ಬ್ಯುಸಿ, ಅತ್ಯಾಧುನಿಕ ಏವಿಯೇಷನ್ ನೆಟ್‌ವರ್ಕ್ ಹೊಂದಿರುವ ಬ್ರಿಟನ್ ಆಕಾಶದಲ್ಲಿ ನಿನ್ನೆ ನಡೆದಿದ್ದು ನಿಜಕ್ಕೂ ಊಹಿಸಲೂ ಸಾಧ್ಯವಾಗದ ಒಂದು ಘಟನೆ.. ಕಣ್ಣಿಗೆ ಕಾಣಿಸದ ಒಂದು ಸಣ್ಣ ಕಂಪ್ಯೂಟರ್ ಗ್ಲಿಚ್, ಇಡೀ ಯುನೈಟೆಡ್ ಕಿಂಗ್‌ಡಮ್‌ನ ಆಕಾಶವನ್ನೇ ಕ್ಷಣಾರ್ಧದಲ್ಲಿ ಸಂಪೂರ್ಣ ಸ್ತಬ್ಧಗೊಳಿಸಿಬಿಟ್ಟಿದೆ. ಒಂದಲ್ಲ, ಎರಡಲ್ಲ.. ಬರೋಬ್ಬರಿ 1,000ಕ್ಕೂ ಹೆಚ್ಚು ವಿಮಾನಗಳು ಏಕಾಏಕಿ ರದ್ದಾಗಿ, ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡಿದ್ದಾರೆ.
ಪ್ರಯಾಣಿಕರೊಬ್ಬರು ಈ ಪರಿಸ್ಥಿತಿಯನ್ನು ಜಗತ್ಪ್ರಸಿದ್ಧ ಅಲ್ಕಾಟ್ರಾಜ್ ಜೈಲಿನಿಂದ ತಪ್ಪಿಸಿಕೊಳ್ಳುವ ನರಕಯಾತನೆಗೆ ಹೋಲಿಸಿದ್ದಾರೆ ಅಂದರೆ ಅಲ್ಲಿನ ಪರಿಸ್ಥಿತಿ ಎಷ್ಟು ಭೀಕರವಾಗಿತ್ತು ನೀವೇ ಊಹಿಸಿ.. ಯೆಸ್.. ಯುನೈಟೆಡ್ ಕಿಂಗ್‌ಡಮ್‌ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಏವಿಯೇಷನ್ ಬ್ಲಾಕ್‌ಔಟ್ ಎಂದೇ ಇದನ್ನ ಕರೆಯಲಾಗುತ್ತಿದೆ. ಹಾಗಾದ್ರೆ ಬ್ರಿಟನ್‌ನ ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ಆಗಿದ್ದೇನು?, ಫ್ಲೈಟ್‌ರಾಡಾರ್24 ನೀಡಿದ ಆ ಶಾಕಿಂಗ್ ಅಂಕಿ-ಅಂಶಗಳೇನು?, ಏರ್‌ಲೇನ್ಸ್ ಸಂಸ್ಥೆಗಳಿಗೆ ಇದರಿಂದ ಆದ ನಷ್ಟವೆಷ್ಟು?.. ಈ ಪ್ರತಿಯೊಂದು ಆಘಾತಕಾರಿ ವಿವರಗಳನ್ನು ಈ ವಿಡಿಯೋದಲ್ಲಿ ಹಂತ ಹಂತವಾಗಿ ಡಿಟೇಲ್ ಆಗಿ ನೋಡೋಣ ಬನ್ನಿ..
More than 1,000 flights were suddenly cancelled across Britain after a major technical glitch disrupted the country’s air traffic control system. Thousands of passengers were stranded at major airports, with several flights delayed or cancelled after the failure affected flight processing.
In this video, we explain what happened inside the UK’s air traffic control system, how the technical failure disrupted airports including Heathrow, Gatwick and Stansted, and why passengers were left waiting for hours on runways and inside terminals.
We also look at the impact on British Airways, Ryanair and easyJet, the massive disruption faced by passengers, baggage chaos and how the incident affected air travel across Europe.
Watch the full video for the complete breakdown of the UK aviation crisis.
ಬ್ರಿಟನ್‌ನಲ್ಲಿ ಏಕಾಏಕಿ 1000ಕ್ಕೂ ಹೆಚ್ಚು ವಿಮಾನಗಳು ರದ್ದು, ರನ್‌ವೇಯಲ್ಲೇ ಪ್ರಯಾಣಿಕರು ಲಾಕ್! | 1000+ Flights Suddenly Cancelled in UK | Passengers Stranded at Airports | #UKFlights #FlightCancellation #UKAirport #AirTrafficControl #Heathrow #Gatwick #BritishAirways #Ryanair #easyJet
00:00 - ಮುನ್ನುಡಿ: ಬ್ರಿಟನ್‌ನಲ್ಲಿ 1000+ ವಿಮಾನ ರದ್ದು
01:14 - ಕಾರಣವೇನು?
02:13 - ATC ಗ್ಲಿಚ್ ಎಂದರೇನು?
03:44 - ರನ್‌ವೇಯಲ್ಲೇ ಪ್ರಯಾಣಿಕರ ಪರದಾಟ
04:46 - ಹೀಥ್ರೂದಲ್ಲಿ ಬ್ಯಾಗೇಜ್ ಅವಾಂತರ
05:59 - ಏರ್‌ಲೈನ್ಸ್‌ಗಳಿಗೆ ಭಾರಿ ನಷ್ಟ
07:46 - ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ
▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share