ಐಫೆಲ್ ಟವರ್ ಬಂದ್, ಹಿಂದು ಗುಂಪಿನ ಭೇಟಿಗೆ ಮಹಿಳಾ ಸಿಬ್ಬಂದಿ ಹೊರಕ್ಕೆ? ಪ್ಯಾರಿಸ್‌ನಲ್ಲಿ ದೊಡ್ಡ ವಿವಾದ
Vijay Karnataka | ವಿಜಯ ಕರ್ನಾಟಕ
0:00 / 0:00
ಐಫೆಲ್ ಟವರ್ ಬಂದ್, ಹಿಂದು ಗುಂಪಿನ ಭೇಟಿಗೆ ಮಹಿಳಾ ಸಿಬ್ಬಂದಿ ಹೊರಕ್ಕೆ? ಪ್ಯಾರಿಸ್‌ನಲ್ಲಿ ದೊಡ್ಡ ವಿವಾದ
21 428 просмотров · 1 день назад
Vijay Karnataka | ವಿಜಯ ಕರ್ನಾಟಕ
1,8 млн подписчиков
21 428 просмотров · 1 день назад
ಐಫೆಲ್ ಟವರ್ ಬಂದ್, ಹಿಂದು ಗುಂಪಿನ ಭೇಟಿಗೆ ಮಹಿಳಾ ಸಿಬ್ಬಂದಿ ಹೊರಕ್ಕೆ? ಪ್ಯಾರಿಸ್‌ನಲ್ಲಿ ದೊಡ್ಡ ವಿವಾದ | Eiffel Tower Closed, Female Staff Removed for Hindu Group's Visit? Major Controversy in Paris | Vijay Karnataka
ಜಗತ್ತಿನ ಅದ್ಭುತಗಳಲ್ಲಿ ಒಂದಾದ ಪ್ಯಾರಿಸ್‌ನ ಐಫೆಲ್ ಟವರ್ ಅಂದ್ರೆ ಅದು ಪ್ರೇಮಿಗಳ ಪಾಲಿನ ಸ್ವರ್ಗ. ಪ್ರತಿದಿನ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಈ ಐತಿಹಾಸಿಕ ಸ್ಮಾರಕವು ಈಗ ಒಂದು ಗಂಭೀರ ವಿವಾದದ ಕೇಂದ್ರಬಿಂದುವಾಗಿದೆ. ಹೌದು.. ಇಡೀ ಜಗತ್ತೇ ಬೆರಗಾಗುವಂತೆ ಕಳೆದ ಸೋಮವಾರ ಐಫೆಲ್ ಟವರ್ ಅನ್ನು ಪೂರ್ಣವಾಗಿ ಬಂದ್ ಮಾಡಲಾಗಿತ್ತು.. ಇದಕ್ಕೆ ಕಾರಣವೇನು ಗೊತ್ತಾ? ಯಾವುದೋ ತಾಂತ್ರಿಕ ದೋಷವಲ್ಲ ಅಥವಾ ಬಾಂಬ್ ಬೆದರಿಕೆಯೂ ಅಲ್ಲ. ಬದಲಾಗಿ, ಅಲ್ಲಿನ ಮಹಿಳಾ ಸಿಬ್ಬಂದಿಗಳು ನಡೆಸಿದ ಬೃಹತ್ ಪ್ರತಿಭಟನೆ.. ಭಾರತದ ಒಂದು ಹಿಂದೂ ಧಾರ್ಮಿಕ ಗುಂಪು ಐಫೆಲ್ ಟವರ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ, ಅಲ್ಲಿನ ಮಹಿಳಾ ಉದ್ಯೋಗಿಗಳನ್ನು ಕೆಲಸದ ಜಾಗದಿಂದ ಪಕ್ಕಕ್ಕೆ ತಳ್ಳಲಾಗಿತ್ತು ಮತ್ತು ಅವರು ಕಣ್ಣಿಗೆ ಕಾಣಿಸದಂತೆ ಇರಬೇಕು ಎಂದು ಆದೇಶ ನೀಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
As one of the world's greatest wonders and a paradise for lovers, the Eiffel Tower in Paris attracts millions of tourists daily, yet this historic monument has now become the epicenter of a grave controversy. Last Monday, the entire landmark was completely shut down to the shock of the global public—not due to any technical glitch or bomb threat, but because of a massive strike staged by its female staff. Serious allegations have surfaced that during the visit of an Indian Hindu religious group, female employees were abruptly pushed aside from their workstations and ordered to remain completely out of sight, triggering outrage over workplace discrimination and dignity.
ಪ್ಯಾರಿಸ್‌ನಲ್ಲಿ ಹೈಡ್ರಾಮಾ, ದಿಢೀರ್ ಐಫೆಲ್ ಟವರ್ ಬಂದ್, ಹಿಂದೂ ಸಂಘಟನೆಯ ಭೇಟಿ ವೇಳೆ ಮಹಿಳೆಯರಿಗೆ ನೋ ಎಂಟ್ರಿ? | High Drama in Paris, Sudden Eiffel Tower Closure, No Entry for Women During Hindu Organization's Visit? | #EiffelTower #ParisNews #StaffProtest #FranceControversy #vijaykarnataka #WorldNews #LaborRights #GlobalNews
00:00 ವೀಡಿಯೋ ಆರಂಭ
01:11 ಬಿಎಪಿಎಸ್ (BAPS) ನಿಯೋಗದ ಭೇಟಿ ಹಾಗೂ ವಿವಾದದ ಆರಂಭ
02:25 ಐಫೆಲ್ ಟವರ್ ಆಡಳಿತ ಮಂಡಳಿಯಿಂದ ಮಹಿಳಾ ಸಿಬ್ಬಂದಿಗೆ ನಿಷೇಧದ ಆದೇಶ
03:22 ನಿರ್ವಹಣಾ ಕಂಪನಿ SETE ಯಿಂದ ತಪ್ಪೊಪ್ಪಿಗೆ ಹಾಗೂ ಕ್ಷಮೆಯಾಚನೆ
04:22 ಸ್ವಾಮಿನಾರಾಯಣ ಸಂಘಟನೆಯ ಸ್ಪಷ್ಟನೆ ಮತ್ತು ಪ್ರತಿಕ್ರಿಯೆ
05:26 ಫ್ರಾನ್ಸ್ ಸರ್ಕಾರ ಹಾಗೂ ಪ್ರಮುಖ ರಾಜಕಾರಣಿಗಳ ಆಕ್ರೋಶ
06:39 ಐಫೆಲ್ ಟವರ್ ಬಂದ್‌ನಿಂದ ಉಂಟಾದ ನಷ್ಟ
07:13 ಧಾರ್ಮಿಕ ನಿಯಮಗಳು vs ಲಿಂಗ ಸಮಾನತೆ
08:01 ಮಹಿಳಾ ಸಿಬ್ಬಂದಿಗಳ ಪ್ರತಿಭಟನೆಯ ಫಲಿತಾಂಶ
08:45 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share