ಹೊಸ ವರುಷಕ್ಕೆ ಈ `ಮನಿ ಟ್ರೀ' ಅನ್ನು ಮನೆಯಲ್ಲಿಟ್ಟು ನೋಡಿ! | Golden Money Tree Attract Wealth and Prosperity
Vijay Karnataka | ವಿಜಯ ಕರ್ನಾಟಕ
0:00 / 0:00
ಹೊಸ ವರುಷಕ್ಕೆ ಈ `ಮನಿ ಟ್ರೀ' ಅನ್ನು ಮನೆಯಲ್ಲಿಟ್ಟು ನೋಡಿ! | Golden Money Tree Attract Wealth and Prosperity
49 019 просмотров · 4 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
49 019 просмотров · 4 года назад
#GoldenMoneyTree #VastuTips #VastuTree
ಹೊಸ ವರ್ಷ ಬರಮಾಡಿಕೊಳ್ಳಲು ಇನ್ನೇನು ಬೆರಳು ಏಣಿಕೆ ದಿನ ಉಳಿದಿದೆ. ಮುಂಬರುವ ವರ್ಷವು ನಮಗೆ ತುಂಬಾ ಒಳ್ಳೆಯದಾಗಲಿ, ನಮ್ಮ ಕುಟುಂಬದಲ್ಲಿ ಸಂತೋಷ ಇರಲಿ. ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲಿ ಎಂದು ನಾವೆಲ್ಲರೂ ಬಯಸುತ್ತೇವೆ. ಈ ರೀತಿ ಬರುವ ವರ್ಷ ಸುಖಮಯವಾಗಬೇಕು ಎಂದರೇ ವಾಸ್ತುವಿನ ಪ್ರಕಾರ ಯಾವ ರೀತಿ ಬದಲಾವಣೆ ಮಾಡಿಕೊಳ್ಳಬೇಕು? ಮನಿ ಟ್ರೀ ವಿಶೇಷತೆಗಳೇನು? ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka