Chunappa Pujari About Pralhad Joshi Meeting : ಗಡುವು ಕೊಡದ ಕೇಂದ್ರದ ವಿರುದ್ಧ ಅಸಮಾಧಾನ! ಡೆಡ್ಲೈನ್ ಫಿಕ್ಸ್?
TV5 Kannada
0:00 / 0:00
Chunappa Pujari About Pralhad Joshi Meeting : ಗಡುವು ಕೊಡದ ಕೇಂದ್ರದ ವಿರುದ್ಧ ಅಸಮಾಧಾನ! ಡೆಡ್ಲೈನ್ ಫಿಕ್ಸ್?
2 861 просмотр · 5 ч назад
TV5 Kannada
2,73 млн подписчиков
2 861 просмотр · 5 ч назад
Chunappa Pujari About Pralhad Joshi Meeting : ಗಡುವು ಕೊಡದ ಕೇಂದ್ರದ ವಿರುದ್ಧ ಅಸಮಾಧಾನ! ಡೆಡ್ಲೈನ್ ಫಿಕ್ಸ್ ಆಗುತ್ತಾ?
ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರ ರೈತ ಮುಖಂಡರು ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದ ಹಿರಿಯ ಬಿಜೆಪಿ ನಾಯಕರ ನಡುವೆ ಸತತ 4 ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯು ಯಾವುದೇ ನಿರ್ದಿಷ್ಟ ಗಡುವು ಸಿಗದ ಕಾರಣ ಅಂತಿಮ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿದೆ.
ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿ.ಸಿ. ಪಾಟೀಲ್ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಬೆಳಗಾವಿ, ಧಾರವಾಡ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.
ಕೇಂದ್ರ ಸರ್ಕಾರವು ಈಗಾಗಲೇ ಸಕ್ಕರೆ ಎಂಎಸ್ಪಿ ಹಾಗೂ ಕಬ್ಬು ದರ ಪರಿಶೀಲನೆಗೆ ಸಮಿತಿ ರಚಿಸಿದ್ದು, ಕಮಿಟಿ ಕೆಲಸ ಆರಂಭಿಸಲು ವಾತಾವರಣ ನಿರ್ಮಿಸಿ ಹೋರಾಟ ಕೈಬಿಡುವಂತೆ ಪ್ರಲ್ಹಾದ್ ಜೋಶಿ ರೈತರಲ್ಲಿ ಮನವಿ ಮಾಡಿದರು.
ಆದರೆ TV5ಗೆ ಮಾಧ್ಯಮ ಪ್ರತಿಕ್ರಿಯೆ ನೀಡಿದ ರೈತ ಮುಖಂಡ ಚೂನಪ್ಪ ಪೂಜಾರಿ, ಸಕ್ಕರೆಗೆ ಎಂಎಸ್ಪಿ ಹೆಚ್ಚಳ ಮಾಡಲು ನಿರ್ದಿಷ್ಟ ದಿನಾಂಕದ ಗಡುವು ನೀಡದಿರುವುದು ರೈತರಿಗೆ ತೀವ್ರ ಬೇಸರ ತರಿಸಿದೆ ಎಂದು ತಿಳಿಸಿದರು.
"ರೈತನಾಗಿ ಹುಟ್ಟಿದ್ದೇ ತಪ್ಪಾ, ಪ್ರತಿಯೊಂದು ಹಂತದಲ್ಲೂ ರೈತರೇ ಸೋಲಬೇಕಾಗುತ್ತದೆ" ಎಂದು ಬೇಸರ ವ್ಯಕ್ತಪಡಿಸಿದ ಅವರು, ಹೋರಾಟ ಮುಂದುವರಿಸುವ ಕುರಿತು ನಾಳೆ ರೈತರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಮತ್ತೊಂದೆಡೆ, ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪಕ್ಷದಿಂದ ಉಚ್ಛಾಟಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಿರೀಕ್ಷಿತವಾಗಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
A high-stakes four-hour meeting between protesting sugarcane farmers and Union Minister Pralhad Joshi, alongside senior BJP leaders including Jagadish Shettar and C.C. Patil in Hubballi, ended without a concrete deadline regarding the hike in Minimum Support Price (MSP) for sugar.
Union Minister Pralhad Joshi reassured the delegation that the Central Government remains farmer-friendly and has already constituted a dedicated committee to address pricing and ethanol procurement concerns.
He appealed to the farming community to cooperate and call off their highway padayatra to allow the committee to inspect and function effectively.
However, speaking exclusively to TV5, farmer leader Chunappa Pujari expressed disappointment over the lack of a firm deadline for the MSP implementation.
Expressing deep anguish that farmers are constantly forced to fight for their fundamental rights, Pujari stated that a core decision on whether to continue or suspend the agitation will be taken after consulting all farmer organizations.
Meanwhile, political circles witnessed a surprise encounter in Chhabbi village near Hubballi, where BJP State President B.Y. Vijayendra and expelled MLA Basanagouda Patil Yatnal met face-to-face and exchanged pleasantries amidst ongoing internal rift speculations.
#PralhadJoshi #SugarcaneFarmersProtest #ChunappaPujari #HubballiMeeting #BYVijayendra #BasanagoudaPatilYatnal #KarnatakaPolitics #SugarcaneMSP #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬