Перейти к содержимому

ನವರಾತ್ರಿ ೯ ಬಣ್ಣಗಳ ಹಿಂದೆ ಇರುವ ದೇವಿಯ ನಿಜವಾದ ರಹಸ್ಯ! | Navratri 9 Colours Reality

ushaGajendrarao 🔱(UG bhakti vision)

0:00 / 0:00

ನವರಾತ್ರಿ ೯ ಬಣ್ಣಗಳ ಹಿಂದೆ ಇರುವ ದೇವಿಯ ನಿಜವಾದ ರಹಸ್ಯ! | Navratri 9 Colours Reality

126 просмотров · 4 дня назад
ushaGajendrarao 🔱(UG bhakti vision)
17,8 тыс. подписчиков
126 просмотров · 4 дня назад
ನಮಸ್ಕಾರ, ಸಾಮಾನ್ಯವಾಗಿ ನವರಾತ್ರಿಯಲ್ಲಿ ದಿನಕ್ಕೊಂದು ಬಣ್ಣ ಎಂದು ಜನಪ್ರಿಯವಾಗಿ ಹೇಳುವುದಕ್ಕಿಂತ, ನಮ್ಮ ಜಗನ್ಮಾತೆಯ ನವದುರ್ಗೆಯರ ಮೂಲ ಸ್ವರೂಪ, ಅವರ ಗುಣ ಮತ್ತು ಶಾಸ್ತ್ರೋಕ್ತ ತತ್ತ್ವಗಳಿಗೆ ಅನುಗುಣವಾಗಿ ಯಾವ ಬಣ್ಣಗಳು ಸೂಕ್ತ ಎಂಬುದನ್ನು ಈ ವೀಡಿಯೊದಲ್ಲಿ ಅತ್ಯಂತ ಸರಳವಾಗಿ ವಿವರಣೆ ನೀಡಿದ್ದೇನೆ. ದೇವಿಯ ಮೂಲ ಸ್ವರೂಪ ಎಂದಿಗೂ ಬದಲಾಗುವುದಿಲ್ಲ ಎಂಬ ಸತ್ಯದೊಂದಿಗೆ, ಒಂಬತ್ತೂ ದಿನಗಳ ದೇವಿಯ ಸ್ವರೂಪ ಹಾಗೂ ಬಣ್ಣಗಳ ಆಧ್ಯಾತ್ಮಿಕ ಹಿನ್ನೆಲೆ ಇಲ್ಲಿದೆ: 🍊 ೧. ಶೈಲಪುತ್ರಿ: ಅಗ್ನಿಯ ತೇಜಸ್ಸಿನ ಆರೆಂಜ್ (Orange) 🤍 ೨. ಬ್ರಹ್ಮಚಾರಿಣಿ: ಪರಿಶುದ್ಧತೆ ಹಾಗೂ ತಪಸ್ಸಿನ ಬಿಳಿ (White) ❤️ ೩. ಚಂದ್ರಘಂಟಾ: ಸುಮಂಗಲಿ ತತ್ತ್ವದ ಮಂಗಳಕರ ಕೆಂಪು (Red) 💙 ೪. ಕೂಷ್ಮಾಂಡ: ಸಾಗರ-ಬ್ರಹ್ಮಾಂಡ ಸ್ವರೂಪಿಣಿ ಡಾರ್ಕ್ ಬ್ಲೂ (Dark Blue) 💛 ೫. ಸ್ಕಂದಮಾತಾ: ಮಾತೃತ್ವ ಹಾಗೂ ಅರಿಶಿನದ ಹಳದಿ (Yellow) 💚 ೬. ಕಾತ್ಯಾಯಿನಿ: ಸಂಪೂರ್ಣ ಪ್ರಕೃತಿ ಮಾತೆಯ ಹಸಿರು (Green) 🩶 ೭. ಕಾಳರಾತ್ರಿ / ಭದ್ರಕಾಳಿ: ಭಸ್ಮಧಾರಿಣಿ ಮಶಾನವಾಸಿನಿಯ ಬೂದು (Grey) 🩷 ೮. ಮಹಾಗೌರಿ: ಕಮಲವಾಸಿನಿ ಲಕ್ಷ್ಮೀ ಸ್ವರೂಪಿಣಿಯ ಪಿಂಕ್ (Pink) 🩵 ೯. ಸಿದ್ಧಿಧಾತ್ರಿ: ಗಗನವನ್ನು ಆವರಿಸಿದ ಆಕಾಶ ನೀಲಿ (Sky Blue) ವೀಡಿಯೊವನ್ನು ಕೊನೆಯವರೆಗೂ ನೋಡಿ, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್‌ನಲ್ಲಿ ತಿಳಿಸಿ. ನಿಮ್ಮ ಬೆಂಬಲ ಹೀಗೆಯೇ ಇರಲಿ! ಚಾನೆಲ್ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ: @ushabai6406 #NavratriColours #BhaktiVision #UshaGajendrarao #Navadurga #KannadaDevotional #Navratri2026 #Kabbalammadevi #GoddessDurga #DurgaPuja