Перейти к содержимому

Life is cinema ಗುರು | ಕುದಿಯೋ ಕಬ್ಬಿನ ಹಾಲಿನ ಕೊಪ್ಪರಿಗೆಗೆ ಬಿದ್ದ ಆ ದಿನ...ಸುಶ್ಮಿತಾ ಬದುಕಿದ್ದೇಗೆ?

Dear Ashwath

0:00 / 0:00

Life is cinema ಗುರು | ಕುದಿಯೋ ಕಬ್ಬಿನ ಹಾಲಿನ ಕೊಪ್ಪರಿಗೆಗೆ ಬಿದ್ದ ಆ ದಿನ...ಸುಶ್ಮಿತಾ ಬದುಕಿದ್ದೇಗೆ?

478 просмотров · 4 дня назад
Dear Ashwath
51 подписчик
478 просмотров · 4 дня назад
🔔 ನಮ್ಮ ಚಾನೆಲ್ Dear Ashwath ಗೆ ಸಬ್‌ಸ್ಕ್ರೈಬ್ ಆಗಿ, ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಒತ್ತಿ. 👍 ವಿಡಿಯೋ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ. 2ನೇ ವಯಸ್ಸಿನಲ್ಲಿ ಆಲೆಮನೆಯ ಕುದಿಯುವ ಕಬ್ಬಿನ ಹಾಲಿನ ಕೊಪ್ಪರಿಗೆಗೆ ಬಿದ್ದ ಭೀಕರ ಅಪಘಾತದಿಂದ ಹಿಡಿದು, ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಬೆಳೆದ ನೋವು, ಬೆಂಗಳೂರಿನ ಕಾರ್ಪೊರೇಟ್ ಜೀವನದ ಸವಾಲುಗಳು ಹಾಗೂ ಬದುಕಿನಲ್ಲಿ ಎದುರಾದ ದೊಡ್ಡ ನಂಬಿಕೆದ್ರೋಹದವರೆಗೆ... ಸುಶ್ಮಿತಾ ಅವರು ಎದುರಿಸಿದ ಕಷ್ಟಗಳು ಒಂದೆರಡಲ್ಲ. ಎಲ್ಲವೂ ಮುಗಿದೇ ಹೋಯಿತು ಎಂದುಕೊಂಡ ಕ್ಷಣದಿಂದ, ಛಲ ಬಿಡದೆ ಹೋರಾಡಿ, ಇಂದು ಹೊಸ ಬದುಕನ್ನು ಕಟ್ಟಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸುಶ್ಮಿತಾ ಅವರ ಈ ಸ್ಪೂರ್ತಿದಾಯಕ ಕಥೆ ಪ್ರತಿಯೊಬ್ಬರಿಗೂ ಧೈರ್ಯ ನೀಡುತ್ತದೆ. ನೋವು, ಕಣ್ಣೀರು ಮತ್ತು ಗೆಲುವಿನ ಈ ನೈಜ ಪಯಣವನ್ನು ಪೂರ್ತಿಯಾಗಿ ನೋಡಿ. ‪@DearAshwath‬