Bagalkot Sugarcane Farmers Protest: ಉಸ್ತುವಾರಿ ಸಚಿವ ಕಾಶಪ್ಪನವರ್ ಸಭೆಯೂ ವಿಫಲ? |Tv5 Kannada Kashappanavar
TV5 Kannada
0:00 / 0:00
Bagalkot Sugarcane Farmers Protest: ಉಸ್ತುವಾರಿ ಸಚಿವ ಕಾಶಪ್ಪನವರ್ ಸಭೆಯೂ ವಿಫಲ? |Tv5 Kannada Kashappanavar
4 753 просмотра · 1 дн. назад
TV5 Kannada
2,74 млн подписчиков
4 753 просмотра · 1 дн. назад
Bagalkot Sugarcane Farmers Protest: ಉಸ್ತುವಾರಿ ಸಚಿವ ಕಾಶಪ್ಪನವರ್ ಸಭೆಯೂ ವಿಫಲ? | Tv5 Kannada
ಬೆಳಗಾವಿ ಬೆನ್ನಲ್ಲೇ ಇದೀಗ ಬಾಗಲಕೋಟೆಯಲ್ಲೂ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸಕ್ಕರೆ ಕಾರ್ಖಾನೆಗಳು ಕಳೆದ ಸಾಲಿನಲ್ಲಿ ಹೆಚ್ಚಿನ ದರಕ್ಕೆ ಸಕ್ಕರೆ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ, ಕಳೆದ ವರ್ಷ ಪೂರೈಸಿದ ಕಬ್ಬಿಗೆ ಪ್ರತಿ ಟನ್ಗೆ ಹೆಚ್ಚುವರಿಯಾಗಿ 300 ರೂಪಾಯಿ ನೀಡಬೇಕೆಂದು ಆಗ್ರಹಿಸಿ ರೈತರು ಭಾರಿ ಹೋರಾಟ ನಡೆಸುತ್ತಿದ್ದಾರೆ.
ಈ ಬಿಕ್ಕಟ್ಟು ಶಮನಗೊಳಿಸಲು ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಸುದೀರ್ಘ ಸಂಧಾನ ಸಭೆ ನಡೆಸಿದರು.
ಆದರೆ, ರೈತರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯದೆ ಕಠಿಣ ಪಟ್ಟು ಹಿಡಿದ ಕಾರಣ ಈ ಮಹತ್ವದ ಸಭೆಯಲ್ಲೂ ಯಾವುದೇ ಒಮ್ಮತ ಮೂಡಿಬರಲಿಲ್ಲ.
ಸಚಿವ ಕಾಶಪ್ಪನವರ್ ಹಾಗೂ ಅಧಿಕಾರಿಗಳು ರೈತರ ಮನವೊಲಿಸಲು ಹರಸಾಹಸ ಪಟ್ಟರೂ ಸಭೆ ಫಲಪ್ರದವಾಗದೆ ಬಿಕ್ಕಟ್ಟು ಮುಂದುವರಿದಿದೆ.
Following intense protests in Belagavi, sugarcane growers in Bagalkot have escalated their agitation over fair price fixation and pending dues.
Pointing out that sugar factories sold sugar at higher market prices during the previous crushing season, farmers are demanding an additional payout of ₹300 per ton for last year's crop yield.
To break the deadlock, District In-charge Minister Vijayanand Kashappanavar, alongside district administration officials, convened a marathon meeting with farmer union leaders at the Bagalkot District Administrative Center.
However, despite extensive deliberations and continuous efforts by Minister Kashappanavar to persuade the protesters, the meeting failed to reach a consensus as farmers remained firm on their demands.
#BagalkotNews #SugarcaneFarmersProtest #VijayanandKashappanavar #BagalkotDCOffice #FarmersAgitation #KarnatakaNews #SugarcanePriceHike #SugarFactoryDues #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬