ನಿಮ್ಮ ಮನೆಗೆ ಕಪ್ಪು ಇರುವೆಗಳು ಈ ದಿಕ್ಕಿನಲ್ಲಿ ಬರುತ್ತಿದ್ದರೆ ಅದೃಷ್ಟ! | Vastu Tips For Black Ants
Vijay Karnataka | ವಿಜಯ ಕರ್ನಾಟಕ
0:00 / 0:00
ನಿಮ್ಮ ಮನೆಗೆ ಕಪ್ಪು ಇರುವೆಗಳು ಈ ದಿಕ್ಕಿನಲ್ಲಿ ಬರುತ್ತಿದ್ದರೆ ಅದೃಷ್ಟ! | Vastu Tips For Black Ants
106 021 просмотр · 2 г. назад
Vijay Karnataka | ವಿಜಯ ಕರ್ನಾಟಕ
1,82 млн подписчиков
106 021 просмотр · 2 г. назад
#moneymagnet #blackants
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಪ್ಪು ಮತ್ತು ಕೆಂಪು ಇರುವೆಗಳು ಹೆಚ್ಚಾಗಿ ಕಂಡುಬರುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸಿದರೆ, ಮತ್ತೆ ಕೆಲವರು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಆದರೆ, ಮನೆಯಲ್ಲಿ ಕಪ್ಪು ಇರುವೆಗಳು ಹೆಚ್ಚಾಗಿದ್ದರೆ ಅದು ನಿಮ್ಮ ಜೀವನದಲ್ಲಿ ಮುಂದೆ ನಡೆಯುವ ಆನೇಕ ಘಟನೆಗಳ ಬಗ್ಗೆ ಸೂಚಿಸುತ್ತೆ. ಹಾಗಾಗಿ ಕಪ್ಪು ಇರುವೆಗಳು ಮನೆಯ ಯಾವ ದಿಕ್ಕಿನಲ್ಲಿದ್ದರೆ ಶುಭದ ಸಂಕೇತ? ಎಂಬುದನ್ನು ಸಂಖ್ಯಾ ಶಾಸ್ತ್ರಜ್ಞ ಡಾ. ದೀಪಕ್ ಗುರೂಜಿ ಅವರಿಂದ ತಿಳಿಯೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka