Перейти к содержимому

ಪಾದರಸದಿಂದ ಚಿನ್ನ ಸೃಷ್ಟಿ! ವಜ್ರದ ಕಥೆ ಬಂಗಾರಕ್ಕೂ ಬರುತ್ತಾ? Gold Price ಕುಸಿಯುತ್ತಾ? ಏನಿದು Marathon Fusion?

Vijay Karnataka | ವಿಜಯ ಕರ್ನಾಟಕ

0:00 / 0:00

ಪಾದರಸದಿಂದ ಚಿನ್ನ ಸೃಷ್ಟಿ! ವಜ್ರದ ಕಥೆ ಬಂಗಾರಕ್ಕೂ ಬರುತ್ತಾ? Gold Price ಕುಸಿಯುತ್ತಾ? ಏನಿದು Marathon Fusion?

5 485 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
5 485 просмотров · 1 дн. назад
ಪಾದರಸದಿಂದ ಚಿನ್ನ ಸೃಷ್ಟಿ! ವಜ್ರದ ಕಥೆ ಬಂಗಾರಕ್ಕೂ ಬರುತ್ತಾ? Gold Price ಕುಸಿಯುತ್ತಾ? ಏನಿದು Marathon Fusion? | Marathon Fusion Creates Gold from Mercury? Lab-Grown Gold Explained | Gold Price Crash? ನಿಮ್ಮ ಮನೆಯಲ್ಲಿರೋ ಚಿನ್ನದ ಬೆಲೆ ನಾಳೆ ಬೆಳಗಾಗುವಷ್ಟರಲ್ಲಿ 90 ಪರ್ಸೆಂಟ್‌ ಕುಸಿದುಹೋದರೆ ಏನಾಗಬಹುದು? ಶಾಕ್ ಆಗ್ಬೇಡಿ.. ಲ್ಯಾಬ್-ಗ್ರೋನ್ ಡೈಮಂಡ್ಸ್ ಎಂಟ್ರಿ ಕೊಟ್ಟಾಗ ನ್ಯಾಚುರಲ್ ವಜ್ರದ ಬೆಲೆಗೆ ಆಗಿದ್ದು ಇದೇ ಗತಿ.. ಈಗ ಸೇಮ್ ಟು ಸೇಮ್ ಟೆನ್ಶನ್ ಚಿನ್ನದ ಮಾರ್ಕೆಟ್‌ಗೂ ಶುರುವಾಗಿದೆ. ಯಾಕಂದ್ರೆ, ಅಮೆರಿಕದ ಫ್ಯಾಕ್ಟರಿಯೊಂದರಲ್ಲಿ ಪಾದರಸವನ್ನು ಬಳಸಿ ಅಪ್ಪಟ ಚಿನ್ನವನ್ನು ಸೃಷ್ಟಿ ಮಾಡಲಾಗಿದೆ! ನೆನಪಿರಲಿ.. ಲ್ಯಾಬ್-ಗ್ರೋನ್ ಡೈಮಂಡ್ಸ್ ಅಂದ್ರೆ ಫ್ಯಾಕ್ಟರಿಗಳಲ್ಲಿ ತಯಾರಾದ ಕೃತಕ ವಜ್ರಗಳು ಎಂಟ್ರಿ ಕೊಟ್ಟಾಗ, ನ್ಯಾಚುರಲ್ ವಜ್ರದ ಬೆಲೆ ಬರೋಬ್ಬರಿ 90 ರಿಂದ 95 ಪರ್ಸೆಂಟ್‌ ಕುಸಿದುಹೋಗಿತ್ತು! ಈಗ ಸೇಮ್ ಟು ಸೇಮ್ ಅದೇ ರೀತಿಯ ಟೆನ್ಶನ್ ಚಿನ್ನದ ಮಾರ್ಕೆಟ್‌ಗೂ ಶುರುವಾಗಿದೆ. ಯಾಕಂದ್ರೆ, ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಮ್ಯಾರಥಾನ್ ಫ್ಯೂಷನ್ ಅನ್ನೋ ಒಂದು ಸ್ಟಾರ್ಟ್-ಅಪ್ ಕಂಪನಿ, ಪಾದರಸವನ್ನು ಬಳಸಿ ರಿಯಲ್ ಅಂಡ್ ಸ್ಟೇಬಲ್ ಚಿನ್ನವನ್ನು ಸೃಷ್ಟಿಸಿದ್ದೇವೆ ಅಂತ ಅಧಿಕೃತವಾಗಿ ಅನೌನ್ಸ್‌ ಮಾಡಿದೆ.. ಇದು ಯಾವುದೋ ಕೆಮಿಕಲ್ ಮಿಕ್ಸ್ ಮಾಡಿ ಮಾಡಿರೋ ಫೇಕ್‌ ಗೋಲ್ಡ್‌ ಅಲ್ಲ.. ಬದಲಾಗಿ ಅಣುಗಳನ್ನೇ ಬದಲಾಯಿಸಿ ಮಾಡಿರೋ 100% ಅಸಲಿ ಚಿನ್ನ. ಹಾಗಾದ್ರೆ ಲ್ಯಾಬ್‌ನಲ್ಲಿ ಚಿನ್ನ ಮಾಡೋಕೆ ನಿಜಕ್ಕೂ ಸಾಧ್ಯನಾ? ಈ ಮ್ಯಾರಥಾನ್ ಫ್ಯೂಷನ್ ಕಂಪನಿ ಯಾವುದು? ಇದರ ಟೆಕ್ನಾಲಜಿ ಏನು? ಇದರಿಂದ ನಿಜಕ್ಕೂ ಇಂಟರ್‌ನ್ಯಾಷನಲ್ ಮಾರ್ಕೆಟ್‌ನಲ್ಲಿ ಚಿನ್ನದ ಬೆಲೆ ಕುಸಿಯುತ್ತಾ? ಡೈಮಂಡ್ ಮಾರ್ಕೆಟ್‌ಗೆ ಆದ ಗತಿ ಚಿನ್ನಕ್ಕೂ ಆಗುತ್ತಾ? ಎಲ್ಲವನ್ನೂ ಈ ವಿಡಿಯೋದಲ್ಲಿ ನೋಡೋಣ ಬನ್ನಿ.. Can gold really be created in a laboratory? US-based fusion energy startup Marathon Fusion has claimed that its technology can convert mercury into gold using nuclear transmutation. But could this breakthrough change the global gold market or cause gold prices to crash? In this video, we explain how the mercury-to-gold process works, what Marathon Fusion claims to have achieved, and how its approach compares with CERN’s experiments in particle physics. We also explore the impact of lab-grown diamonds on natural diamond prices, the challenges of producing gold commercially, energy costs, radioactive contamination concerns, and why lab-created gold is unlikely to disrupt the gold market anytime soon. Topics Covered: What is Marathon Fusion? How can mercury be converted into gold? What is nuclear transmutation? CERN’s gold production experiment explained Lab-grown diamonds and the natural diamond price crash Can lab-grown gold disrupt the gold market? Gold price trends and the future of gold investments Challenges in commercial gold production 00:00 - ಚಿನ್ನದ ಬೆಲೆ ಕುಸಿಯುತ್ತಾ? 01:22 - ಪಾದರಸದಿಂದ ಚಿನ್ನ ಸೃಷ್ಟಿ 02:36 - Marathon Fusion ಕಂಪನಿ 03:35 - CERN ಚಿನ್ನದ ಪ್ರಯೋಗ 05:04 - ವಜ್ರದ ಕಥೆ ಚಿನ್ನಕ್ಕೂ? 06:40 - ಚಿನ್ನದ ಮಾರುಕಟ್ಟೆಗೆ ಸದ್ಯಕ್ಕಿಲ್ಲ ಆಪತ್ತು 08:35 - ಜಾಗತಿಕ ಚಿನ್ನದ ಮಾರುಕಟ್ಟೆ 09:56 - ಅಂತಿಮ ತೀರ್ಮಾನ Disclaimer: This video is for informational and educational purposes only. The company’s claims and projected production figures should be distinguished from independently verified results. This content is not investment advice. Subscribe for more business, technology, gold price and personal finance explainers. ಪಾದರಸದಿಂದ ಅಸಲಿ ಚಿನ್ನ ಸೃಷ್ಟಿಸಿದ ಅಮೆರಿಕದ ಸ್ಟಾರ್ಟ್‌ಅಪ್‌! ಗೋಲ್ಡ್‌ ಮಾರುಕಟ್ಟೆಗೆ ಕಾದಿದ್ಯಾ ಸಂಕಷ್ಟ? ಮತ್ತಷ್ಟು ಕುಸಿಯುತ್ತಾ ಬೆಲೆ? | - Mercury to Gold: The Science Behind Marathon Fusion’s Big Claim | #GoldPrice #MarathonFusion #GoldMarket #LabGrownGold #GoldNews #FusionEnergy #GoldInvestment ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share