Перейти к содержимому

ಬಳಲಿದ ಈ ಮನಸ್ಸಿಗೆ | Balalida Ee Manassige | Kannada Worship Song | Pastor Umesh | Pastor Jacob Alias

Ebenezer Ministries - Pastor Jacob

0:00 / 0:00

ಬಳಲಿದ ಈ ಮನಸ್ಸಿಗೆ | Balalida Ee Manassige | Kannada Worship Song | Pastor Umesh | Pastor Jacob Alias

9 173 просмотра · 2 недели назад
Ebenezer Ministries - Pastor Jacob
973 подписчика
9 173 просмотра · 2 недели назад
🎵 ಬಳಲಿದ ಈ ಮನಸ್ಸಿಗೆ | Balalida Ee Manassige Welcome to this beautiful Kannada Christian worship song, “ಬಳಲಿದ ಈ ಮನಸ್ಸಿಗೆ (Balalida Ee Manassige)”. This song is a prayer of a weary heart seeking comfort, strength, peace, and hope in the presence of our Lord Jesus Christ. We pray that as you listen to this song, God’s presence will fill your heart, strengthen you in difficult times, and remind you that He is always with you. May this worship song be a blessing to you, your family, and everyone who listens to it. ❤️🙏 🎶 SONG CREDITS Lyrics, Tune & Sung: Pastor Umesh A K Back Vocals: Ebenezer Chorus Team 🎬 VIDEO CREDITS Creative Director | Cinematography | Video Editing | Color Grading: Nagendra M (Elshddai Creative Productions) +91 9591192147 Production Assistant: Nikhil 🎧 AUDIO CREDITS Music: Pradeep Moses Mixed By: Vihaan Abhyuday (SFX Chap) Mastered By: Pradeep Moses 🙏 SPECIAL THANKS Special Thanks to: Pastor Samson Arthur Paul Pastor Shiby Samson Special Thanks to our Spiritual Father & Senior Pastor: Pastor Jacob Alias Honnurappa H Pastor Gracy Jacob We give all glory and honor to our Lord Jesus Christ for His grace, love, and faithfulness. ❤️ May this song bring peace to every weary heart. 🙏 May God strengthen everyone who is going through a difficult season. ✝️ May all glory, honor, and praise belong to Jesus Christ. Thank you for listening and worshipping with us. God bless you and your family abundantly! 🙏❤️ ಬಳಲಿದ ಈ ಮನಸ್ಸಿಗೆ ನೀನೇ ಆಧಾರವು ಕುಂದಿದ ಈ ಜೀವಕ್ಕೆ ನೀನೇ ಜೀವಧಾರವು ||2|| ನಿನ್ನ ಹಾಗೆ ಯಾರು ಇಲ್ಲ ನಿನ್ನ ಹೊರತು ನನಗೆ ಯಾರು ಇಲ್ಲ ||2|| 1) ಮುರಿದ ಈ ಮನಸ್ಸನ್ನು ಸಂತೈಸುವ ತಾಯಿಯು ನೀನೇ ಗಾಯವಾದ ಈ ಹೃದಯಕ್ಕೆ ಆಧಾರಿಸುವ ಔಷಧಿ ನೀನೇ ||2|| ಸಂತೈಸುವ ತಾಯಿ ನೀನೇ ಒಳ್ಳೆಯ ವೈದ್ಯನೇ ||2|| ಒಳ್ಳೆಯ ವೈದ್ಯನೇ ಯೇಸಯ್ಯ || ಒಳ್ಳೆಯ ವೈದ್ಯನೇ || 2) ಬಲಹೀನ ಸಮಯದಲ್ಲಿ ಬಲವಾಗಿ ಬಂದಿರುವೇ ಸೋಲಿನ ವೇಳೆಯಲ್ಲಿ ಜಯವಾಗಿ ನಿಂತಿರುವೇ ||2|| ನನ್ ಬಲವು ನೀನೇ ನನ್ ಜಯವು ನೀನೇ ||2|| ಯೇಸಯ್ಯ.... ಈ ಲೋಕದ ಪ್ರೀತಿಯನ್ನು ನಂಬಿದೆ ನಿನ್ನ ಪ್ರೀತಿಯನ್ನು ನಾನು ತೊರೆದೆನು ಸಾಯುವಂತ ಜೀವಕ್ಕೆ ಜೀವ ಕೊಟ್ಟೆ ನೀ ಪ್ರೀತಿಸಿದವನು ನೀನು ಕರುಣಿಸಿದವನು ನೀನು ||2|| ಯೇಸಯ್ಯ... ಬಳಲಿದ ಈ ಮನಸ್ಸಿಗೆ ನೀನೇ ಆಧಾರವು ಕುಂದಿದ ಈ ಜೀವಕ್ಕೆ ನೀನೇ. ಜೀವಧಾರವು. ಯೇಸಯ್ಯ... ಯೇಸಯ್ಯ... ಬಳಲಿದ ಮನಸ್ಸಿಗೆ ನೀನೇ ಜೀವಧಾರವು ಕುಂದಿದ ಜೀವಕ್ಕೆ ನೀನೇ ಜೀವಧಾರವು ನಿನ್ನ ಹಾಗೆ ಯಾರು ಇಲ್ಲ ನಿನ್ನ ಹೊರತು ನನಗೆ ಯಾರು ಇಲ್ಲ ||2| #BalalidaEeManassige #ಬಳಲಿದಈಮನಸ್ಸಿಗೆ #KannadaWorshipSong #KannadaChristianSongs #KannadaGospelSongs #KannadaWorship #ChristianWorship #JesusSongs #KannadaJesusSongs #ChristianSongs #WorshipSongs #KannadaDevotionalSongs #EbenezerMinistries #PastorUmesh #PastorJacobAlias #KannadaChristianSong #KannadaGospel #JesusChrist #ChristianMusic #WorshipMusic ##EbenezerMinistriesPastorJacob