3 ಲಕ್ಷ ಪೈರಸಿ ಲಿಂಕ್ಸ್ ಡಿಲೀಟ್; ಯಶ್‌ನ ಸೋಲಿಸೋ ಹುನ್ನಾರ? | Yash | Toxic | Piracy Links Delete | JD
Prajavani | ಪ್ರಜಾವಾಣಿ
0:00 / 0:00
3 ಲಕ್ಷ ಪೈರಸಿ ಲಿಂಕ್ಸ್ ಡಿಲೀಟ್; ಯಶ್‌ನ ಸೋಲಿಸೋ ಹುನ್ನಾರ? | Yash | Toxic | Piracy Links Delete | JD
9 846 просмотров · 10 часов назад
Prajavani | ಪ್ರಜಾವಾಣಿ
452 тыс. подписчиков
9 846 просмотров · 10 часов назад
‘Toxic’ ಸಿನಿಮಾದ 3 ಲಕ್ಷಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಯಶ್ ಅವರನ್ನು ಸೋಲಿಸುವ ಅಥವಾ ತುಳಿಯುವ ಪ್ರಯತ್ನವೇ ಇದು ಎಂಬ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ‘Toxic’ ಚಿತ್ರದ ಡಬ್ಬಿಂಗ್ ಸೂಪರ್‌ವೈಸರ್ ಆಗಿದ್ದ ನಟ ಜೈದೇವ್ ಮೋಹನ್ ಮಾತನಾಡಿದ್ದಾರೆ. ಪೈರಸಿ ವಿಚಾರ, ‘Toxic’ ಸಿನಿಮಾ ಹಾಗೂ ಯಶ್ ಕುರಿತು ಜೈದೇವ್ ಮೋಹನ್ ಹೇಳಿದ್ದೇನು? ಇಲ್ಲಿದೆ ಅವರ ಜೊತೆಗಿನ ವಿಶೇಷ ಮಾತುಕತೆ.
#Toxic #ToxicMovie #ToxicYash #Yash #YashToxic #ToxicPiracy #ToxicMoviePiracy #YashInterview #ToxicInterview #KannadaCinema #Sandalwood #KannadaFilm #JaidevMohan #ToxicUpdate #ToxicNews #ಪೈರಸಿ #ಟಾಕ್ಸಿಕ್ #ಯಶ್ #ಯಶ್ಟಾಕ್ಸಿಕ್ #ಕನ್ನಡಸಿನಿಮಾ #ಸ್ಯಾಂಡಲ್‌ವುಡ್
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947