Перейти к содержимому

ನೀವು 1 ನಿಮಿಷನು ತಡ ಮಾಡ್ದೆ ನೋಡಿದ್ ತಕ್ಷಣ ಕಲಿತೀರಿ ಅಷ್ಟು ಸುಲಭ ದೇವಿ ಹಾಡು ಇದು 👌🏻

Rajeshwari and Songs

0:00 / 0:00

ನೀವು 1 ನಿಮಿಷನು ತಡ ಮಾಡ್ದೆ ನೋಡಿದ್ ತಕ್ಷಣ ಕಲಿತೀರಿ ಅಷ್ಟು ಸುಲಭ ದೇವಿ ಹಾಡು ಇದು 👌🏻

22 538 просмотров · 1 год назад
Rajeshwari and Songs
10 тыс. подписчиков
22 538 просмотров · 1 год назад
ದೇವಿಯಲ್ಲಿ ಹೂ ಬೇಡಿದ ಹಾಡು ಪ್ರಸ್ತುತಿ :- ಶಾರದಾ ಹೆಬ್ಬಾರ್ & ರಾಜೇಶ್ವರಿ ಹೆಬ್ಬಾರ್ ನೀವು ಕೇಳಿದ ತಕ್ಷಣ ಮಿಸ್ ಮಾಡ್ದೆ ಕಲಿತೀರಿ ಅಷ್ಟು ಸುಲಭ ಇದೆ ಈ ಹಾಡು 👌🏻. ಕೇಳಿ ಲಿರಿಕ್ಸ್ ಕೆಳಗೆ ಇರತ್ತೆ 👇🏻. ಹಾಗೇ ತಪ್ದೆ ನಮ್ ಈ 👉🏻 ‪@rajeshwarihebbar7658‬ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ 🔔ಒತ್ತಿ ಹೊಸ ಹೊಸ ಹಾಡಿನ ನೋಟಿಫಿಕೇಶನ್ ಪಡೆಯಿರಿ. ಹೀಗೆ ನಮ್ಮನ್ನ ಪ್ರೋತ್ಸಾಹಿಸ್ತಾ ಇರಿ. ಧನ್ಯವಾದಗಳು. 🎹🎹🎹🎹🎹🎹🎹🎹🎹🎹🎹🎹🎹🎹🎹🎹🎹 ದೇವಿಯಲ್ಲಿ ಹೂ ಬೇಡಿದ ಹಾಡು :- ಪಾಲೀಸು ಸುಮವ ತಾಯೆ | ಮಹಾಮ್ಮಾಯೆ ಪಾಲೀಸು ಸುಮವ ತಾಯೆ || ಪಾಲೀಸು ಸುಮವನು ಕಾಡಿ ಬೇಡುವರಿಗೆ | ನಾಡೀನ ನುಡಿಯನು ಪಾಡೂವ ಕವಿಗೆ ||ಅ. ಪ|| ನಾಡಿನೊಳ್ ಕುಮಟಾಪುರ ಅನತಿ ದೂರ ಬಾಡಾ ಎನ್ನುವ ಶಿಖರ | ನೋಡಲು ಬೆಡಗಿನ ಬೀಡು ತಾನೆನಿಸಿದ | ಬಾರಮ್ಮ ನುಡಿಯನು ಪಾಡಿ ಬೇಡುವೆನು || 1 || ಅದ್ರಿಯ ತುದಿಯೊಳಗೆ ಸುಂದರವಾದ ಗದ್ದಿಗೆಯೊಳು ಕುಳಿತು | ಶುದ್ಧಾಂತರಾಳ ಸಮುದ್ರಾನ ಸೊಬಗನು | ಮುದ್ದಿಸಿ ಸವಿಯುವ ಶುದ್ಧಾ ಸ್ವರೂಪಿಣಿ || 2 || ಪಡವಲು ಕಡಲತೀರ ಅಲ್ಲಿರುವಂತ ಬಡಜನರಿಗೆ ಆಧಾರ | ಮೃಡನ ರಾಣಿಯೇ ನಿನ್ನ ಮುಡಿಯೋಳು ಶೋಭಿಪ | ಕುಡಿ ಕುಸುಮವ ಕೊಡು ಕರುಣದೊಳ್ ಕಾಪಾಡು || 3 || 🎹🎹🎹🎹🎹🎹🎹🎹🎹🎹🎹🎹🎹🎹🎹🎹 #bhaktibhajan #navaratri #dasara #devihaadugalu #devihadu #devibhajan #navaratrispecialvideo #devisong2024 #kannada #devigeet #special #video #shorts #vlog #todayspecial #today #todaynews #rajeshwarihebbar ‪@rajeshwarihebbar7658‬