Перейти к содержимому

ಈಗಲೇ ಕೇಳಿ ಕಲಿಯಿರಿ ನೀವೆಲ್ಲ ತಾಳ ಹಾಕುವ ಈ ಭಜನೆ|ಹನುಮರ ಭಜನೆ

Rajeshwari and Songs

0:00 / 0:00

ಈಗಲೇ ಕೇಳಿ ಕಲಿಯಿರಿ ನೀವೆಲ್ಲ ತಾಳ ಹಾಕುವ ಈ ಭಜನೆ|ಹನುಮರ ಭಜನೆ

124 318 просмотров · 2 года назад
Rajeshwari and Songs
10 тыс. подписчиков
124 318 просмотров · 2 года назад
ಸರ್ವರಿಗೂ ಹನುಮ ಜಯಂತಿಯ ಶುಭಾಶಯಗಳು 🙇🏻‍♀️. ಭಜನೆ :- ನೀನು ಎನ್ನನು ಕಾಯಬೇಕಯ್ಯ ಪ್ರಸ್ತುತಿ :- ರಾಜೇಶ್ವರಿ ಹೆಬ್ಬಾರ್ & ಶಾರದಾ ಹೆಬ್ಬಾರ್ ಹಾರ್ಮೋನಿಯಂ :- ಶಾರದಾ ಹೆಬ್ಬಾರ್ ನೀನು ಯನ್ನನು ಕಾಯಬೇಕಯ್ಯ | ಶ್ರೀ ಆಂಜನೇಯ ನಾನು ನಿನ್ನನು ಭಜಿಸಬೇಕಯ್ಯ ನೀನು ಯನ್ನನು ಕಾಯಬೇಕು| ನಾನು ನಿನ್ನನು ಭಜಿಸಬೇಕು| ನಾನು ನೀನು ಒಂದುಗೂಡಿ ರಾಮ ಭಜನೆಯ ಮಾಡಬೇಕೋ ||ಪ || ಆ ಜನ್ಮ ಬ್ರಹ್ಮಚಾರಿ ಅಪ್ರತಿಮ ಬಲಶಾಲಿ ನೀನು | ರಾಮಭಕ್ತ ಭಂಡಾರವನ್ನು ಲೋಕಕ್ಕೆಲ್ಲ ತೋರಿದಾತನೆ || 1 || ದುಸ್ತರದಿ ಸಂಹಾರಿ ಜಲಧಿಯ ರಾಮನಾಮ ನೌಕೆಯಲ್ಲಿ | ಡಾಟಲು ಹೊರಟಿಹ ಪಯಣಿಗ ನಾನು ಅಂಬಿಗ ನೀನು ದಾಟಿಸಯ್ಯ || 2 || _________________________________________________ ಹನುಮರ ಒಂದು ಸುಂದರ ಭಜನೆ ಇದಾಗಿದ್ದು ಮಾತೆಯರು, ಮಕ್ಕಳು ಎಲ್ಲರೂ ಕೂಡಿ ಕೇಳಿ ಕಲಿತು ಸುಲಭವಾಗಿ ಹಾಡುವ ಭಜನೆಯಿದು, ಸರ್ವರೂ ಕೇಳಿ ಎಲ್ಲರಿಗೂ ಕಲಿಸಿ ನಾಳಿನ ಹನುಮರ ಜಯಂತಿಗೆ ನಮ್ಮೊಟ್ಟಿಗೆ ಹಾಡಿರಿ. ಇನ್ನು ಹೆಚ್ಚಿನ ನಮ್ಮ ಭಜನೆ, ಹಾಡುಗಳಿಗೆ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ರಿ. #hanuman #hanumanji #anjaneya #anjaniputra #hanumanbhajan #motherdaughter #harmonium #kannada #ಭಜನ್ #easy #hanumajayanthi #tomorrow #daily #godsongs @Rajeshwari & Songs