ತಾಯಿ ಋಣ ತೀರಿಸಿದ ವಾದಿರಾಜರು! ಅವರ ಗ್ರಂಥಗಳ ರೋಚಕ ಕಥೆ!! Ft. VId. Sri Vijayindracharyaru #vadirajaru
Vedic Wellness
0:00 / 0:00
ತಾಯಿ ಋಣ ತೀರಿಸಿದ ವಾದಿರಾಜರು! ಅವರ ಗ್ರಂಥಗಳ ರೋಚಕ ಕಥೆ!! Ft. VId. Sri Vijayindracharyaru #vadirajaru
7 991 просмотр · 1 месяц назад
Vedic Wellness
61 тыс. подписчиков
7 991 просмотр · 1 месяц назад
Timestamps :
00:00 - ವಾದಿರಾಜರ ಜೀವನ ಮತ್ತು ತಾಯಿಯ ಮೇಲಿನ ಭಕ್ತಿ
01:50 - ತೀರ್ಥ ಪ್ರಬಂಧ ಗ್ರಂಥದ ವಿಶಿಷ್ಟತೆ ಮತ್ತು ಕ್ಷೇತ್ರಗಳ ದರ್ಶನ
06:58 - ಸ್ವರ್ಣ ನದಿಯಲ್ಲಿ ಪಾಪ ಪರಿಹಾರವಾಗುವ ಪವಾಡ
10:00 - ವಸುಧಾರಾ ಹಾಗೂ ಪುರಿ ಜಗನ್ನಾಥ ಕ್ಷೇತ್ರದ ಮಹಾತ್ಮ್ಯ
13:40 - ಮಹಾಭಾರತ ಲಕ್ಷಾಲಂಕಾರ ಗ್ರಂಥ ರಚನೆಯ ಹಿನ್ನೆಲೆ
24:00 - ಲಕ್ಷ್ಮೀಶೋಭಾನೆ ಪಾರಾಯಣದ ಮಹತ್ವ ಮತ್ತು ದಾಂಪತ್ಯ ಜೀವನದ ಯಶಸ್ಸು
Description:
ಶ್ರೀ ವಾದಿರಾಜ ಗುರುಗಳ ಮಹಿಮೆ ಮತ್ತು ತೀರ್ಥ ಪ್ರಬಂಧದ ಅದ್ಭುತಗಳು 🙏
ಈ ವಿಶೇಷ ವೀಡಿಯೊದಲ್ಲಿ ಶ್ರೀ ವಾದಿರಾಜ ತೀರ್ಥರ ಅಪಾರ ಮಹಾತ್ಮ್ಯ, ತೀರ್ಥ ಪ್ರಬಂಧ ಗ್ರಂಥದ ಮಹತ್ವ, ಹಾಗೂ ತಾಯಿ ಮತ್ತು ಸನಾತನ ಧರ್ಮದ ಮೌಲ್ಯಗಳ ಕುರಿತು ಆಳವಾದ ಚರ್ಚೆಯನ್ನು ಕಾಣಬಹುದು.
ಆಚಾರ್ಯರು ಈ ವೀಡಿಯೊದಲ್ಲಿ ವಾದಿರಾಜರ ಕಾಲದ ಪವಾಡಗಳು, ಅವರ ಗ್ರಂಥ ರಚನೆಗಳು (ಲಕ್ಷಾಲಂಕಾರ, ಲಕ್ಷ್ಮೀಶೋಭಾನೆ), ಹಾಗೂ ಇಂದಿನ ಆಧುನಿಕ ಸಮಾಜಕ್ಕೆ ಅವರು ನೀಡಿದ ಮಾರ್ಗದರ್ಶನದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ.
🔔 Vedic Wellness ಚಾನಲ್‌ಗೆ Subscribe ಮಾಡಿ
🔔ವಿಶೇಷ ಲೈವ್ ಸೆಷನ್‌ಗಳು, ಮಾರ್ಗದರ್ಶನ ಮತ್ತು ಆಳವಾದ ವೇದಿಕ್ ಜ್ಞಾನಕ್ಕಾಗಿ ,ನಮ್ಮ ಮೆಂಬರ್ ಓನ್ಲಿ (member only ) ಕಮ್ಯೂನಿಟಿ " Shraddha Circle " ಗೆ ಸೇರಿಕೊಳ್ಳಿರಿ - / @vedicwellness_hq
#SriVadirajaTirtha #TirthaPrabandha #LakshmiShobhane #VedicWellness #KannadaDiscourse #SanatanaDharma #MadhwaPhilosophy #KannadaPravachana