Перейти к содержимому

Hubbali Farmers Protest | ರೈತರು ಜೋಶಿ ಮನೆವರೆಗೂ ಬಂದಿದ್ದು ಯಾಕೆ? | 5,500 ಕಬ್ಬಿನ ಬೇಡಿಕೆಯ ಹಿಂದಿನ ಕಥೆ ಏನು?

APARADHAKE SAVALU DIGITAL

0:00 / 0:00

Hubbali Farmers Protest | ರೈತರು ಜೋಶಿ ಮನೆವರೆಗೂ ಬಂದಿದ್ದು ಯಾಕೆ? | 5,500 ಕಬ್ಬಿನ ಬೇಡಿಕೆಯ ಹಿಂದಿನ ಕಥೆ ಏನು?

34 100 просмотров · 3 недели назад
APARADHAKE SAVALU DIGITAL
3,82 тыс. подписчиков
34 100 просмотров · 3 недели назад
ರೈತರ ಪ್ರತಿಭಟನೆಗೆ ಹುಬ್ಬಳ್ಳಿ ತತ್ತರ ಜೋಶಿ ಮನೆ ಮುಂದೆ ಏನಾಯ್ತು? Hubli-Dharwad Farmers Protest | ರೈತರು ಜೋಶಿ ಮನೆವರೆಗೂ ಬಂದಿದ್ದು ಯಾಕೆ? | 5,500 ಕಬ್ಬಿನ ಬೇಡಿಕೆಯ ಹಿಂದಿನ ಕಥೆ ಏನು? ಹುಬ್ಬಳ್ಳಿಯಲ್ಲಿ ಕಬ್ಬಿಗೆ ₹5,500 ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಚೆನ್ನಮ್ಮ ವೃತ್ತದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದತ್ತ ಮೆರವಣಿಗೆ ನಡೆಸಿದ ರೈತರು, ಕಬ್ಬಿನ ನ್ಯಾಯಯುತ ಬೆಲೆ, ಸಕ್ಕರೆ MSP ಹೆಚ್ಚಳ ಹಾಗೂ ಹೊಸ FRP ನಿಗದಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಪ್ರತಿಭಟನೆಯಿಂದ ನಗರದ ಪ್ರಮುಖ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು. ಹೋರಾಟದ ಸಂಪೂರ್ಣ ಚಿತ್ರಣವನ್ನು ಅಪರಾಧಕ್ಕೆ ಸವಾಲು ಹಾಗೂ AS TV ಕಾರ್ಯನಿರ್ವಾಹಕ ಸಂಪಾದಕ ವಿಶ್ವಪ್ರಕಾಶ ಟಿ ಮಲಗೊಂಡ ವಿವರಿಸಿದ್ದಾರೆ. AS TV KANNADA 9449517012 | 6366520266 editortkm@gmail.com #ASTVKannada #aparadhakesavaludigital #vishwaprakashmalagond #chunnappapujeri #shashikantaguruji #Hubballi #FarmersProtest #Sugarcane #KarnatakaFarmers #SugarcanePrice #FarmersDemand #PrahladJoshi #KarnatakaNews #HubballiNews #ASTVKannada #AparadhakkeSavalu #ರೈತರಹೋರಾಟ