Перейти к содержимому

ಅಂತೇವಾಸ | ಒಮ್ಮೆ ನನ್ನ ಮಾತು ಕೇಳಿ | ವಿದ್ವಾನ್ ಡಾ ರಾ ಸ ನಂದಕುಮಾರ

Naada Nandana

0:00 / 0:00

ಅಂತೇವಾಸ | ಒಮ್ಮೆ ನನ್ನ ಮಾತು ಕೇಳಿ | ವಿದ್ವಾನ್ ಡಾ ರಾ ಸ ನಂದಕುಮಾರ

1 039 просмотров · 7 часов назад
Naada Nandana
1,61 тыс. подписчиков
1 039 просмотров · 7 часов назад
ಅಂತೇವಾಸ ಶ್ರೇಣಿಯ ಬಗ್ಗೆ ಹಲವಾರು ಜನ ಕೇಳಿ ಸಂತೋಷಪಟ್ಟು ನನಗೆ ಫೋನಾಯಿಸಿದರು. ತುಂಬಾ ಚೆನ್ನಾಗಿದೆ, ಸ್ವಲ್ಪ ಜಾಸ್ತಿ ಮಾತಾಡಿದ್ದೀರ, ವಿಷಯ ತುಂಬಾ ಗಹನ-ತಕ್ಷಣಕ್ಕೆ ಅರ್ಥವಾಗುವುದಿಲ್ಲ, ಒಮ್ಮೆ ಕೇಳೋಕ್ಕೇ ಟೈಮಿಲ್ಲ, ಇನ್ನು ಪುನಃಪುನಃ ಹ್ಯಾಗೆ ಕೇಳೋದು ಸ್ವಾಮಿ! ಬರೆದ ಪುಸ್ತಕ ಇದೆಯಾ (ಆರಾಮವಾಗಿ ಓದ್ಕೋತೀನಿ-pdf ಇದೆಯಾ? ಅದಿಕ್ಕೇನಾದ್ರೂ ಕಾಸು ಕೊಡಬೇಕಾ?) ಇತ್ಯಾದಿ ಅಸಂಖ್ಯ ಪ್ರಶ್ನೆಗಳು ಕೇಳಿದರು. ಒಬ್ಬೊಬ್ಬರಿಗೂ ಉತ್ತರ ಹೇಳುವುದು ನನ್ನ ಜವಾಬ್ದಾರಿಯೂ ಹೌದು ಸಂತೋಷವೂ ಹೌದು. ಆದರೆ ಇದೇ ಒಂದು ವಿಡಿಯೋ ಮಾಡಿ ಒಂದು ನಾಲ್ಕು ಮಾತುಗಳನ್ನಾಡಿ ತಿಳಿಸಿಬಿಡೋಣವೇ ಎಂದು ತೇಜಸ್‌ ಬಾಡಾಲನಿಗೆ ಹೇಳಿದೆ. ಕ್ಯಾಮೆರಾ ಮೈಕು ತಂದಿಟ್ಟ. ಏನ್‌ ಹೇಳಿತೀರೋ ಹೇಳಿ ಎಂದ. ಇಗೋ ಆ ವಿಡಿಯೋ! ಮಾತು ಕೇಳಿ ! ಆಲೋಚಿಸಿ. ನಾನು ಹೇಳಿರೋದು ಒಪ್ಪಿದರೆ ಅದರಂತೆ ಮಾಡಿ. ಇನ್ನೂ ಏನಾದರೂ ಬೇಕಾದರೆ ಕಾಮೆಂಟ್‌ ಮಾಡಿ ತಿಳಿಸಿ. ಇನ್ನು ಮುಂದೆ ನಾವು ಹೊರತರುವ ಅನೇಕ ವಿಡಿಯೋಗಳ ಶ್ರೇಣಿಗಳಲ್ಲಿ ಅಲ್ಪ-ಸ್ವಲ್ಪ ಅಡಕ ಮಾಡಲು ಪ್ರಯತ್ನಿಸುತ್ತೇವೆ. ನಿಮ್ಮ ಇಷ್ಟಮಿತ್ರ ಬಂಧು ಬಾಂಧವ ಕಳತ್ರ ಪುತ್ರ ಶಿಷ್ಯ ಪ್ರಶಿಷ್ಯ ಜನಗಳಲ್ಲೆಲ್ಲಾ ಹಂಚಿಕೊಳ್ಳಿ, subscribe ಮಾಡಿ, ಮಾಡಿಸಿ ಎಂದು ಬಿನ್ನೈಸಿಕೊಳ್ಳುವ, ನಿಮ್ಮವ ನಂದಕುಮಾರ.