Перейти к содержимому

Vastu Tips For Sump Tank At Home | ವಾಸ್ತು ಪ್ರಕಾರ ಸಂಪ್‌ ಟ್ಯಾಂಕ್‌ ಯಾವ ದಿಕ್ಕಿನಲ್ಲಿಡಬೇಕು Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

Vastu Tips For Sump Tank At Home | ವಾಸ್ತು ಪ್ರಕಾರ ಸಂಪ್‌ ಟ್ಯಾಂಕ್‌ ಯಾವ ದಿಕ್ಕಿನಲ್ಲಿಡಬೇಕು Vijay Karnataka

45 053 просмотра · 4 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
45 053 просмотра · 4 года назад
#Vastu #Spirituality #SumpVastu ಮನೆಯನ್ನೇನೋ ನಿರ್ಮಿಸುತ್ತೇವೆ. ಆದರೆ ಆ ಮನೆಯಲ್ಲಿ ನಾವು ಪ್ರತಿನಿತ್ಯ ಬಳಸುವ ನೀರು ಅಥವಾ ಸಂಪ್ ಟ್ಯಾಂಕ್‌ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿಡಬೇಕು ಎನ್ನುವುದನ್ನು ಮರೆತು ಬಿಡುತ್ತೇವೆ. ಸಂಪ್‌ ಟ್ಯಾಂಕ್‌ ವಾಸ್ತು ಪ್ರಕಾರ ಇಲ್ಲದಿದ್ದರೆ ಆ ಮನೆಯ ಸದಸ್ಯರು ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ವಾಸ್ತು ಹೇಳುತ್ತದೆ. ಹಾಗಾದರೆ ವಾಸ್ತು ಪ್ರಕಾರ, ಸಂಪ್‌ ಟ್ಯಾಂಕ್‌ ಮನೆಯ ಯಾವ ದಿಕ್ಕಿನಲ್ಲಿಡಬೇಕು..? ವಾಸ್ತು ಪ್ರಕಾರ, ಸಂಪ್‌ ಟ್ಯಾಂಕ್‌ ಇಡುವುದರ ಪ್ರಯೋಜನವೇನು..? ಈ ಎಲ್ಲಾ ವಿಷಯದ ಕುರಿತು ಈ ವಿಡಿಯೋದಲ್ಲಿದೆ ವಾಸ್ತುಯೋಗಿ ರಮೇಶ್‌ ಕಾಮತ್ ಇವರಿಂದ ಸಂಪೂರ್ಣ ಮಾಹಿತಿ. Our Website : https://Vijaykarnataka.com Facebook:   / vijaykarnataka   Twitter:   / vijaykarnataka