Перейти к содержимому

ಯೇಸುವೇ ಮಾರ್ಗ Yesuve marga 🎶 Kannada Christian Song 🎶❤️ Ps Babu Hallur

EMMANUEL GLORY CHURCH KUDACHI

0:00 / 0:00

ಯೇಸುವೇ ಮಾರ್ಗ Yesuve marga 🎶 Kannada Christian Song 🎶❤️ Ps Babu Hallur

21 905 просмотров · 8 мес. назад
EMMANUEL GLORY CHURCH KUDACHI
562 подписчика
21 905 просмотров · 8 мес. назад
EMMANUEL GLORY CHURCH PRESENTS YESUVE MARGA ಯೇಸುವೆ ಮಾರ್ಗ ಯೇಸುವೆ ಸತ್ಯ LYRICS, TUNE AND SONG Ps. BABU HALLUR Music, Mixing & Mastering: Bro. S.L. Edward Raj (Christo Digi Sound Studio) Chennai Cinematography, Video Edit, Hanamant Harugeri SPECIAL THANKS : Pastor. Jeevan Jeevanada Nirikshe and Brother. Raju Emmanuel Electricals and IMMANUEL GLORY CHURCH THANKYOU FOR ALL WHO PRAYED AND SUPPORTED FOR THIS SONG Like And Share Subscribe Contact PS. BABU HALLUR 9945574353 9008500054 Song Lyrics ಯೇಸುವೆ ಮಾರ್ಗ ಯೇಸುವೆ ಸತ್ಯ ಯೇಸುವೆ ಜೀವವು... ಯೇಸುವೆ ಸರ್ವವು... ll 2 ll ಪರಮ ದೇವನೇ... ಪರಲೋಕ ರಾಜನೇ...ll 2 ll ಆಕಾಶ ನಿನಗೆ ಸಿಂಹಾಸನ ಈ ಭೂಮಿ ನಿನ್ನ ಪಾದ ಪೀಠ ll 2ll ನೀನೇ ನೀನೇ ದಹಿಸುವ ಅಗ್ನಿಯೇ ll 2 ll ಯೇಸುವೆ ಮಾರ್ಗ ಯೇಸುವೆ ಸತ್ಯ ಯೇಸುವೆ ಜೀವವು... ಯೇಸುವೆ ಸರ್ವವು... ll 2 ll ಜಜ್ಜಿದ ದಂಟನ್ನು ಮುರಿದಾಕದೆ ಕಳೆಗುಂದಿದಾ ದೀಪ ನಂದೀಸದೆ ll 2 ll ನೀನೇ ನೀನೇ ಉರಿಯುವಂತೆ ಮಾಡಿದೆ ll2 ll ಯೇಸುವೆ ಮಾರ್ಗ ಯೇಸುವೆ ಸತ್ಯ ಯೇಸುವೆ ಜೀವವು... ಯೇಸುವೆ ಸರ್ವವು... ll 2 ll ಸೋತವನಿಗೆ ತ್ರಾಣ ಅನುಗ್ರಹಿಸಿದೆ ನಿರ್ಬಲನಿಗೆ ಬಹು ಬಲವು ನೀನೆ ll 2 ll ನೀನೇ ನೀನೇ ಬಲ ಪ್ರಭಾವ ಉಳ್ಳವನೇ ll 2 ll ಯೇಸುವೆ ಮಾರ್ಗ ಯೇಸುವೆ ಸತ್ಯ ಯೇಸುವೆ ಜೀವವು... ಯೇಸುವೆ ಸರ್ವವು... ll 2 ll ಪರಮ.... ದೇವನೇ... ಪರಲೋಕ ರಾಜನೇ... ll 2 ll ಯೇಸುವೆ ಮಾರ್ಗ ಯೇಸುವೆ ಸತ್ಯ ಯೇಸುವೆ ಜೀವವು... ಯೇಸುವೇ ಸರ್ವವು…. God Bless You All copyright Reserved  #newKannadaChristiansong #kannada #Christian #Song #PsBabuHallur #YesuveMarga #Marga #Yesuve #KannadaJesussong #JesusKannadasong #Jesussong #Jesus #Songs #PastorBabuKudachi #Babu #Kudachi #Pastor #Newsong #NewJesussong #trendingsongs #Jesustrendingsongs #worshipsongs