Перейти к содержимому

Goat Farming : 15 ಮೇಕೆ ಸಾಕಾಣಿಕೆ ಮಾಡಿ ‘ಡಬಲ್’ ಆದಾಯ ಗಳಿಸುವುದು ಹೇಗೆ..? ಯುವರೈತ ಸಂದರ್ಶನ, ಭಾಗ-1

Ee Sanje News

0:00 / 0:00

Goat Farming : 15 ಮೇಕೆ ಸಾಕಾಣಿಕೆ ಮಾಡಿ ‘ಡಬಲ್’ ಆದಾಯ ಗಳಿಸುವುದು ಹೇಗೆ..? ಯುವರೈತ ಸಂದರ್ಶನ, ಭಾಗ-1

163 373 просмотра · 6 л. назад
Ee Sanje News
300 тыс. подписчиков
163 373 просмотра · 6 л. назад
Goat Farming: 15 ಮೇಕೆ ಸಾಕಾಣಿಕೆ ಮಾಡಿ ‘ಡಬಲ್’ ಆದಾಯ ಗಳಿಸುವುದು ಹೇಗೆ..? ಕಡಿಮೆ ವೆಚ್ಚದಲ್ಲಿ ಶೆಡ್ ನಿರ್ಮಾಣ ಹೇಗೆ ಮಾಡುವುದು..? ಮೇಕೆ ಸಾಕಾಣಿಕೆಯಿಂದ ಹಂತ ಹಂತವಾಗಿ ಲಕ್ಷ ಆದಾಯಗಳಿಸುವುದು ಹೇಗೆ..? ಯಾವ ತಳಿಯ ಮೇಕೆ ಸಾಕಾಣಿಕೆಯಿಂದ ಅತಿ ಹೆಚ್ಚು ಲಾಭ ಗಳಿಸಬಹುದು..? ಮೇಕೆಗಳಿಗೆ ರೋಗ ತಗುಲದಂತೆ ಹೇಗೆ ನೋಡಿಕೊಳ್ಳುವುದು.? ಈ ಎಲ್ಲದರ ಕುರಿತಾಗಿ ‘ಯುವ ರೈತ’ ಕಾರ್ಯಕ್ರಮದಲ್ಲಿ ಮೇಕೆ ಸಾಕಾಣಿಕೆ ಮಾಡುತ್ತಿರುವ ರವಿಕುಮಾರ್ ಅವರು ಮಾಹಿತಿ ನೀಡಿದ್ದಾರೆ. ನೀವು ನಿರುದ್ಯೋಗಿಗಳಾಗಿದ್ದಲ್ಲಿ, ಅಥವಾ ಮೇಕೆ ಸಾಕಾಣಿಕೆ ಮಾಡುವುದು ಹೇಗೆ..? ಅದರಿಂದ ಹೇಗೆ ಆದಾಯಗಳಿಸಬೇಕು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೇ ಈ ವಿಡಿಯೋ ಮಿಸ್ ಮಾಡದೇ ನೋಡಿ. #goatfarmkannada, #kurisakanike, #tagarusakanike, #goatfarming, #Karnataka, #mekesakanike, #farmingbusinesskannada, #dairyfarmfood, #Sheepfarming, #sheep, #farmingnews, #sheepfarmingkarnataka, #kuribusiness, #bandursheep, #Natikuri, #sheepfarmingkarnatka, #sheepfarmingkannada, #Sheepselling, #goatselling, #tagaruselling, #lowcostsheepshed,#low costsheepfarm, #shirohisheepkarnataka, #beetalsheepkarnatka, #narisurvarnakuri, #Narisuvarna goatfarm, #barbarisheep , #jamunapurisheep, #farminginfromationkannada,