Перейти к содержимому

ನನ್ನ ಮುಖದ Pigmentation ಕಡಿಮೆ ಮಾಡಲು ನಾನು ಬಳಸಿದ Products 😍 | My Skin Journey in Dubai | Usha Eyra

Usha Eyra ∞

0:00 / 0:00

ನನ್ನ ಮುಖದ Pigmentation ಕಡಿಮೆ ಮಾಡಲು ನಾನು ಬಳಸಿದ Products 😍 | My Skin Journey in Dubai | Usha Eyra

41 просмотр · 6 ч назад
Usha Eyra ∞
212 подписчиков
41 просмотр · 6 ч назад
ನಮಸ್ಕಾರ ಎಲ್ಲರಿಗೂ ❤️🙏 Welcome back to Usha Eyra ∞ – From Roots to Infinity! ಈ ವಿಡಿಯೋದಲ್ಲಿ ನನ್ನ skin pigmentation journey ಬಗ್ಗೆ, ನನ್ನ skin ಸಮಸ್ಯೆಯಿಂದ ನಾನು ಅನುಭವಿಸಿದ ಕಷ್ಟಗಳು, ನನ್ನ confidence ಮತ್ತೆ ಮರಳಿ ಪಡೆಯಲು ಮಾಡಿದ ಪ್ರಯತ್ನಗಳು ಮತ್ತು ನಾನು ಬಳಸಿದ skincare products ಬಗ್ಗೆ ನನ್ನ ವೈಯಕ್ತಿಕ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ❤️ ✨ Products I Used: 1. Aroma Tierra Organic Sea Buckthorn Oil✅ 2. Renew Overnight Mask – Aloe Vera & Hyaluronic Acid 3. O3+ D-Tan Pack 4. Aqualogica Glow+ Dewy Sunscreen SPF 50+ 5. Neutrogena Ultra Sheer Sunscreen SPF 50 6. The Face Shop Jeju Aloe 95% Soothing Gel 7. Plum 5% Niacinamide Face Serum 8. Plum Rice Water & 10% Niacinamide Serum ನನ್ನ skin journey, pigmentation ಸಮಸ್ಯೆ ಮತ್ತು ನನ್ನ ವೈಯಕ್ತಿಕ skincare ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಪ್ರತಿಯೊಬ್ಬರ skin type ಬೇರೆಬೇರೆ ಆಗಿರುವುದರಿಂದ, ಎಲ್ಲ products ಎಲ್ಲರಿಗೂ ಒಂದೇ ರೀತಿಯಲ್ಲಿ ಕೆಲಸ ಮಾಡಬೇಕೆಂದಿಲ್ಲ. ⚠️ Disclaimer: ಈ ವಿಡಿಯೋ ನನ್ನ ವೈಯಕ್ತಿಕ ಅನುಭವ ಮಾತ್ರ; ಇದು ವೈದ್ಯಕೀಯ ಸಲಹೆಯಲ್ಲ. ನನಗೆ lichen planus pigmentosus (LPP) ಸಂಬಂಧಿಸಿದ pigmentation ಸಮಸ್ಯೆ ಇದೆ. ಈ products LPPಗೆ ಚಿಕಿತ್ಸೆ ನೀಡುತ್ತವೆ ಅಥವಾ pigmentation ಅನ್ನು ಖಚಿತವಾಗಿ ಕಡಿಮೆ ಮಾಡುತ್ತವೆ ಎಂದು ನಾನು ಹೇಳುತ್ತಿಲ್ಲ. ಹೊಸ product ಬಳಸುವ ಮೊದಲು patch test ಮಾಡಿ ಮತ್ತು ಅಗತ್ಯವಿದ್ದರೆ dermatologist ಸಲಹೆ ಪಡೆಯಿರಿ. ನನ್ನ ಕಥೆ ನಿಮಗೆ ಉಪಯುಕ್ತವಾಗಿದ್ದರೆ ❤️ 👍 Like ಮಾಡಿ 💬 ನಿಮ್ಮ skincare ಅನುಭವವನ್ನು comment ಮಾಡಿ 🔔 Usha Eyra ಚಾನೆಲ್‌ಗೆ Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನ್ನ ಶಕ್ತಿ! ❤️ Usha Eyra ∞ | From Roots to Infinity #PigmentationJourney #SkinCareJourney #LichenPlanusPigmentosus #PigmentationInKannada #KannadaYouTuber #SkinCareProducts #DubaiLife #manglore #skincareproduct