Перейти к содержимому

Wildlife Conservation Photographer Pavan Joshi Interview | National Wildlife Week | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

Wildlife Conservation Photographer Pavan Joshi Interview | National Wildlife Week | Vijay Karnataka

3 988 просмотров · 3 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
3 988 просмотров · 3 года назад
ಅಕ್ಟೋಬರ್‌ 2 ರಿಂದ 8 ರವೆರೆಗೆ ಭಾರತದಲ್ಲಿ ರಾಷ್ಟ್ರೀಯ ವನ್ಯಜೀವಿ ಸಾಪ್ತಾಹ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ವನ್ಯಜೀವಿ ಛಾಯಾಗ್ರಹಕರನ್ನು ಮಾತನಾಡಿ ಅವರ ಅನುಭವ, ಕಾಡೊಳಗಿನ ರಹಸ್ಯವನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ನಮ್ಮದು. ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಅರವಿಂದ್‌ ಕಾರ್ತಿಕ್‌ ಅವರೊಂದಿಗಿನ ವಿಶೇಷ ಸಂದರ್ಶನ ಇದಾಗಿದ್ದು, ಕಾಡಿನಲ್ಲಿ ಛಾಯಾಗ್ರಹಣ ಮಾಡುವಾಗ ಅವರ ಅನುಭವಗಳು, ಕಾಡು ರಕ್ಷಣೆಗಾಗಿ ಆಹೋರಾತ್ರಿ ಶ್ರಮಿಸುವ ಅರಣ್ಯ ರಕ್ಷಕರು, ಕಾಡೊಳಗಿನ ರಹಸ್ಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. #pavanjoshi #wildlifephotographer #nationalwildlifeweek Our Website : https://Vijaykarnataka.com Facebook:   / vijaykarnataka   Twitter:   / vijaykarnataka