Перейти к содержимому

US Midterm Election Results | ಟ್ರಂಪ್‌ಗೆ ಕಾಂಗ್ರೆಸ್, ಸೆನೆಟ್ ಎರಡರಲ್ಲೂ ಮುಖಭಂಗ | VETO War, ಭಾರತಕ್ಕೆ ಏನು?

Vijay Karnataka | ವಿಜಯ ಕರ್ನಾಟಕ

0:00 / 0:00

US Midterm Election Results | ಟ್ರಂಪ್‌ಗೆ ಕಾಂಗ್ರೆಸ್, ಸೆನೆಟ್ ಎರಡರಲ್ಲೂ ಮುಖಭಂಗ | VETO War, ಭಾರತಕ್ಕೆ ಏನು?

11 416 просмотров · 10 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
11 416 просмотров · 10 ч назад
US Midterm Election Results | ಟ್ರಂಪ್‌ಗೆ ಕಾಂಗ್ರೆಸ್, ಸೆನೆಟ್ ಎರಡರಲ್ಲೂ ಮುಖಭಂಗ | VETO War, ಭಾರತಕ್ಕೆ ಏನು? | US Midterm Election Results: Major Setback for Trump in Both Congress and Senate | VETO War, What's in It for India? | Vijay Karnataka ಅಮೆರಿಕದ ಮಿಡ್‌ಟರ್ಮ್ ಎಲೆಕ್ಷನ್‌ನಲ್ಲಿ ಅಕ್ಷರಶಃ ಹೈವೋಲ್ಟೇಜ್ ರಾಜಕೀಯ ಕ್ರಾಂತಿ ನಡೆದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಲ್ಲಿನ ಮತದಾರರು ಅತಿ ದೊಡ್ಡ ಶಾಕ್ ಅನ್ನು ನೀಡಿದ್ದಾರೆ. ಅಮೆರಿಕದ ಸಂಸತ್ತಿನ ಎರಡೂ ಸದನಗಳಾದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಎರಡರ ಮೇಲೂ ಈಗ ವಿರೋಧ ಪಕ್ಷವಾದ ಡೆಮಾಕ್ರಾಟ್ಸ್ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ.. ಸೆನೆಟ್‌ನಲ್ಲಿ ಬರೋಬ್ಬರಿ ಐದು ಸೀಟ್‌ಗಳನ್ನು ಕಸಿದುಕೊಂಡಿರೋ ಡೆಮಾಕ್ರಾಟ್ಸ್, ಹೌಸ್‌ನಲ್ಲೂ ಡಜನ್‌ಗಟ್ಟಲೇ ಸ್ಥಾನಗಳನ್ನು ಗೆದ್ದು ಬೀಗಿದ್ದಾರೆ. ಇತ್ತ ಟ್ರಂಪ್ ಆಡಳಿತದ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಟ್ರಂಪ್‌ನ ಕಠಿಣ ಟ್ಯಾರಿಫ್ ನೀತಿಗಳು, ವಲಸೆ ನೀತಿಗಳು, ಬೆಲೆ ಏರಿಕೆ, ಮತ್ತು ಇರಾನ್ ವಿರುದ್ಧ ಶುರುವಾಗಿರೋ ಯುದ್ಧದಿಂದಾಗಿ ಗಗನಕ್ಕೇರಿರೋ ಇಂಧನ ದರಗಳು ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣವಾಗಿವೆ ಅನ್ನೋದು ಸ್ಪಷ್ಟವಾಗಿದೆ. ಆದರೆ, ಇಲ್ಲಿ ನಮಗೆ ಅತ್ಯಂತ ಮುಖ್ಯವಾದ ಪ್ರಶ್ನೆ ಏನಂದ್ರೇ, ವಾಷಿಂಗ್ಟನ್‌ನಲ್ಲಿ ನಡೆದಿರುವ ಈ ಮಹಾ ರಾಜಕೀಯ ಪಲ್ಲಟದಿಂದ ಭಾರತಕ್ಕೆ ಏನು ಲಾಭ? ಭಾರತದ ಎಕ್ಸ್‌ಪೋರ್ಟ್ಸ್ ಮತ್ತು ಟ್ರೇಡ್ ಡೀಲ್ ಗತಿ ಏನು? How will the stunning Democratic sweep of the US Senate and House of Representatives in the 2026 midterms impact India's exports, trade agreements, and foreign policy? Uncovering global political shifts and economic impacts on Vijaya Karnataka Web! ಅಮೆರಿಕದಲ್ಲಿ ಮಹಾ ರಾಜಕೀಯ ಭೂಕಂಪ: ಎರಡೂ ಸದನಗಳಲ್ಲಿ ಡೆಮಾಕ್ರಾಟ್ಸ್ ಜಯಭೇರಿ, ಟ್ರಂಪ್‌ಗೆ ಅಮೆರಿಕನ್ನರ ಶಾಕ್.. ಭಾರತೀಯ ಟೆಕ್ಕಿಗಳಿಗೆ ಸಿಗುತ್ತಾ ರಿಲೀಫ್? | Political Earthquake in the US: Democrats Sweep Both Houses, Americans Shocked Trump — Will Indian Techies Get Relief? | #USMidterms2026 #DonaldTrump #USCongress #IndiaUSRelations #GlobalPolitics #TradeDeals #USPolitics #vijaykarnataka 00:00 ವೀಡಿಯೊದ ಆರಂಭ 01:18 2026ರ ಮಿಡ್‌ಟರ್ಮ್ ಚುನಾವಣೆ 02:12 ಟ್ರಂಪ್ ಅವರ 'ವೀಟೋ' (VETO) ಅಸ್ತ್ರದ ಪ್ರಯೋಗ 03:42 ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದ ಜನ ಸಿಡಿದೆದ್ದಿರುವುದಕ್ಕೆ ಇರಾನಿ ಯುದ್ಧ 06:27 ಭಾರತೀಯ ಟೆಕ್ಕಿಗಳಿಗೆ ಎದುರಾಗಿರುವ ಸವಾಲುಗಳು 07:40 ಅಮೆರಿಕದ ಚುನಾವಣೆಯಲ್ಲಿ ಜಯಗಳಿಸಿದ ಸುಹಾಸ್ ಸುಬ್ರಮಣ್ಯಂ 08:51 ಭಾರತದ ಶೇರು ಮಾರುಕಟ್ಟೆ ಹಾಗೂ ದಲಾಲ್ ಸ್ಟ್ರೀಟ್ ಮೇಲಿನ ಪ್ರಭಾವ 09:45 ಡೊನಾಲ್ಡ್ ಟ್ರಂಪ್ ಅವರ ಏಕಪಕ್ಷೀಯ ಆಡಳಿತಕ್ಕೆ ತಡೆ 10:20 ಜಾಗತಿಕ ರಾಜಕೀಯ ಬದಲಾವಣೆ 10:38 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share