ಮನೆಯಲ್ಲೇ ಅಡಗಿರಿ! Iran ಟಿವಿಯಲ್ಲಿ 8 ನಿಮಿಷದ ವಾರ್ನಿಂಗ್! US ಅಣ್ವಸ್ತ್ರ ದಾಳಿ ಭೀತಿ! ಭಾರತಕ್ಕೂ ಅಣು ಧೂಳು?
Vijay Karnataka | ವಿಜಯ ಕರ್ನಾಟಕ
0:00 / 0:00
ಮನೆಯಲ್ಲೇ ಅಡಗಿರಿ! Iran ಟಿವಿಯಲ್ಲಿ 8 ನಿಮಿಷದ ವಾರ್ನಿಂಗ್! US ಅಣ್ವಸ್ತ್ರ ದಾಳಿ ಭೀತಿ! ಭಾರತಕ್ಕೂ ಅಣು ಧೂಳು?
17 237 просмотров · 9 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
17 237 просмотров · 9 ч назад
ಮನೆಯಲ್ಲೇ ಅಡಗಿರಿ! Ian ಟಿವಿಯಲ್ಲಿ 8 ನಿಮಿಷದ ವಾರ್ನಿಂಗ್! US ಅಣ್ವಸ್ತ್ರ ದಾಳಿ ಭೀತಿ! ಭಾರತಕ್ಕೂ ಅಣು ಧೂಳು?! | Iran Nuclear Warning: 8-Minute Survival Guide Released! US Strike, Israel Threat & India Fallout Fear
ಇದ್ದಕ್ಕಿದ್ದಂತೆ ನಿಮ್ಮ ದೇಶದ ನ್ಯಾಷನಲ್ ಟಿವಿಯಲ್ಲಿ ಒಂದು ಎಮರ್ಜೆನ್ಸಿ ವಿಡಿಯೋ ಪ್ರಸಾರವಾಗುತ್ತೆ.. ಆ ವಿಡಿಯೋದಲ್ಲಿ, ಒಂದು ವೇಳೆ ನ್ಯೂಕ್ಲಿಯರ್ ಬಾಂಬ್ ಬ್ಲಾಸ್ಟ್ ಆದ್ರೆ ನೀವು ಹೇಗೆ ಬದುಕುಳಿಯಬೇಕು, ರೇಡಿಯೋ ಆಕ್ಟಿವ್ ಧೂಳಿನಿಂದ ಹೇಗೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು, ಅಣ್ವಸ್ತ್ರದ ಬೆಂಕಿಯ ಜ್ವಾಲೆಯನ್ನು ಕಣ್ಣಿಂದ ನೋಡಲೇಬೇಡಿ, ಮನೆಯ ಬೇಸ್‌ಮೆಂಟ್‌ನಲ್ಲೇ ಅಡಗಿ ಕುಳಿತುಕೊಳ್ಳಿ" ಅಂತ 8 ನಿಮಿಷಗಳ ಕಾಲ ಕಂಪ್ಲೀಟ್ ಗೈಡ್‌ಲೈನ್ಸ್ ನೀಡಿದ್ರೆ ಹೇಗಿರುತ್ತೆ? ಇಡೀ ದೇಶದ ಜನರಲ್ಲಿ ಯಾವ ಮಟ್ಟದ ನಡುಕ ಹುಟ್ಟಬಹುದು ಅಲ್ವಾ?
ಇವತ್ತು ಇರಾನ್‌ನಲ್ಲಿ ಅಕ್ಷರಶಃ ಇಂಥದ್ದೇ ಒಂದು ಅತಿ ಅಪರೂಪದ, ಆಘಾತಕಾರಿ ಘಟನೆ ನಡೆದಿದೆ.. ಇರಾನ್ ಸರ್ಕಾರ ತನ್ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್ ಮೂಲಕ ಇಡೀ ದೇಶದ ಜನರಿಗೆ ನ್ಯೂಕ್ಲಿಯರ್ ಎಕ್ಸ್‌ಪ್ಲೋಷನ್‌ನಿಂದ ಬದುಕುಳಿಯುವುದು ಹೇಗೆ ಅನ್ನೋ ಎಂಟು ನಿಮಿಷಗಳ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಿದೆ! ಇತ್ತ ಹಾರ್ಮುಜ್ ಜಲಸಂಧಿಯ ಬಳಿ ಅಮೆರಿಕ ಸೇನೆ ಇರಾನ್‌ನ ಖೇಷ್ಮ್ ದ್ವೀಪದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅತ್ತ ಇರಾನ್‌ನ ಅತ್ಯಂತ ರಹಸ್ಯ ಅಣು ನೆಲೆಯಾಗಿರೋ ಪಿಕ್‌ಆಕ್ಸ್ ಮೌಂಟೇನ್ ಮೇಲೆ ಅಮೆರಿಕ ಅಣ್ವಸ್ತ್ರ ದಾಳಿ ನಡೆಸಲು ಇಸ್ರೇಲ್ ಪ್ರಧಾನಿ ನೆತನ್ಯಾಹು, ಡೊನಾಲ್ಡ್ ಟ್ರಂಪ್ ಮೇಲೆ ಒತ್ತಡ ಹೇರುತ್ತಿದ್ದಾರೆ ಅನ್ನೋ ಸುದ್ದಿಗಳು ಜಗತ್ತನ್ನೇ ನಡುಗಿಸುತ್ತಿವೆ!
ಒಂದು ವೇಳೆ ಅಣ್ವಸ್ತ್ರ ದಾಳಿ ನಡೆದ್ರೆ ಆ ರೇಡಿಯೋಆಕ್ಟಿವ್ ಧೂಳು ಗಾಳಿಯ ಮೂಲಕ ಪಾಕಿಸ್ತಾನ ಮತ್ತು ಭಾರತಕ್ಕೂ ವ್ಯಾಪಿಸಬಹುದಾ? ಇರಾನ್ ಬಿಡುಗಡೆ ಮಾಡಿರೋ ಆ 8 ನಿಮಿಷಗಳ ವಿಡಿಯೋದಲ್ಲಿ ನಾಗರಿಕರಿಗೆ ನೀಡಿರೋ ಅಸಲಿ ಸೂಚನೆಗಳೇನು? ಹಾರ್ಮುಜ್ ಜಲಸಂಧಿಯಲ್ಲಿ ಈಗ ನಡೀತಿರೋ ಯುದ್ಧದ ಅಸಲಿ ಕಥೆಯೇನು? ಬನ್ನಿ, ಇವತ್ತಿನ ಈ ಕಂಪ್ಲೀಟ್ ವಿಡಿಯೋದಲ್ಲಿ ಪ್ರತಿಯೊಂದು ಅಂಶವನ್ನೂ ವಿವರವಾಗಿ ಡಿಕೋಡ್ ಮಾಡೋಣ.
Iran has released an 8-minute nuclear survival advisory for its citizens, explaining how to stay safe in the event of a nuclear explosion. The warning comes amid rising tensions between the United States and Iran, fresh military developments near the Strait of Hormuz, and reports of possible threats targeting Iran's nuclear facilities.
What does Iran's nuclear survival guide instruct citizens to do? Could radioactive fallout travel towards Pakistan and India? What is the significance of Pickaxe Mountain, and why are Donald Trump and Benjamin Netanyahu being linked to the escalating tensions?
In this video, we explain:
Iran's 8-minute nuclear emergency advisory
Four major dangers of a nuclear explosion
Survival instructions: shelter, radiation and decontamination
Why citizens are warned against self-medicating with iodine tablets
Pickaxe Mountain and the reported nuclear strike concerns
US military action near Qeshm Island
Iran-US tensions and Qatar-mediated peace talks
Why the Strait of Hormuz matters to global oil supplies
The potential risk of radioactive fallout reaching South Asia
Watch the complete report to understand the latest developments in the Iran-US conflict and the concerns surrounding a possible nuclear emergency.
ಇರಾನ್‌ನಲ್ಲಿ ನ್ಯೂಕ್ಲಿಯರ್ ಸೈರನ್: ನಾಗರಿಕರಿಗೆ 8 ನಿಮಿಷಗಳ'ಅಣುಬಾಂಬ್ ಸರ್ವೈವಲ್ ಗೈಡ್‌ಲೈನ್ಸ್ ಜಾರಿ! ಅಣ್ವಸ್ತ್ರ ಧೂಳು ಭಾರತ, ಪಾಕ್‌ಗೆ ಅಪ್ಪಳಿಸುವ ಭೀತಿ! | Nuclear Attack Warning in Iran! 8-Minute Emergency Video Explained | US-Iran Tensions | #Iran #IranUSConflict #NuclearWarning #RadioactiveFallout #DonaldTrump #MiddleEastCrisis #StraitOfHormuz #India #WorldNews #VijayaKarnataka
00:00 - 8 ನಿಮಿಷದ ತುರ್ತು ಎಚ್ಚರಿಕೆ
01:35 - ಇರಾನ್ ಬಿಡುಗಡೆ ಮಾಡಿದ ಮಾರ್ಗಸೂಚಿ
02:06 - ಅಣುಸ್ಫೋಟದ 4 ಅಪಾಯಗಳು
03:22 - ಪ್ರಾಣ ಉಳಿಸುವ ಸುರಕ್ಷತಾ ಕ್ರಮಗಳು
04:27 - ಭಾರತಕ್ಕೂ ಅಣುಧೂಳಿನ ಆತಂಕವೇ?
05:44 - ಅಯೋಡಿನ್ ಮಾತ್ರೆಗಳ ಸತ್ಯ
06:46 - ಪೀಕ್ ಆಕ್ಸ್ ಮೌಂಟೇನ್ ರಹಸ್ಯ
08:18 - ಅಮೆರಿಕ–ಇರಾನ್ ಸಂಘರ್ಷ
09:41 - ತೈಲ ಮಾರುಕಟ್ಟೆ ಮೇಲೆ ಪರಿಣಾಮ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share