Перейти к содержимому

Part: 02 - ಅಮೆಜಾನ್ ಕಾಡಿನ ಅಸಲಿ ಸತ್ಯ | Lungs of the Earth Myth Busted! | ಮುಗಿಯದ ಕಥೆಗಳು

RJ Thrishool Gowda

0:00 / 0:00

Part: 02 - ಅಮೆಜಾನ್ ಕಾಡಿನ ಅಸಲಿ ಸತ್ಯ | Lungs of the Earth Myth Busted! | ಮುಗಿಯದ ಕಥೆಗಳು

157 077 просмотров · 1 мес. назад
RJ Thrishool Gowda
11,2 тыс. подписчиков
157 077 просмотров · 1 мес. назад
ಶಾಲೆಯಲ್ಲಿ ಓದಿದ "ಅಮೆಜಾನ್ ಭೂಮಿಯ ಶ್ವಾಸಕೋಶ" ಅನ್ನೋದು ಇತಿಹಾಸದ ಅತಿದೊಡ್ಡ ಸುಳ್ಳು! 🤯 ಕಳೆದ 500 ವರ್ಷಗಳಿಂದ ಸಾವಿರಾರು ಜನರನ್ನು ಬಲಿಪಡೆದ ಚಿನ್ನದ ನಗರ 'ಎಲ್ ಡೊರಾಡೊ' (El Dorado) ಅಸಲಿಗೆ ಒಂದು ಊರೇ ಅಲ್ಲ! ಜೊತೆಗೆ ಅಮೆಜಾನ್ ಕಾಡು ಕೇವಲ ನರಭಕ್ಷಕರು ಮತ್ತು ದೈತ್ಯ ಹಾವುಗಳ ತಾಣ ಮಾತ್ರವಲ್ಲ, ಇದು 10 ಅಡಿ ಅಗಲದ ದೈತ್ಯ ತಾವರೆಗಳು, ಮಣ್ಣು ತಿನ್ನುವ ಗಿಳಿಗಳು ಮತ್ತು ರಾತ್ರಿ ಹೊಳೆಯುವ ಅಣಬೆಗಳಿರುವ ಮಾಂತ್ರಿಕ ಜಗತ್ತು. ಆದರೆ ಆಧುನಿಕ ವಿಜ್ಞಾನ ಬಿಚ್ಚಿಟ್ಟಿರುವ ಶಾಕಿಂಗ್ ಸತ್ಯ ಏನಂದ್ರೆ, ನಾವು ಉಸಿರಾಡುವ ಗಾಳಿಗೂ ಅಮೆಜಾನ್ ಕಾಡಿಗೂ ಯಾವುದೇ ಸಂಬಂಧವಿಲ್ಲ! ಈ ವಿಡಿಯೋದಲ್ಲಿ ಅಮೆಜಾನ್ ಕಾಡಿನ ಅಚ್ಚರಿಯ ಸತ್ಯಗಳು, ಮನುಷ್ಯನ ದುರಾಸೆ, ಮತ್ತು ಭೂಮಿಯ ನಿಜವಾದ ಶ್ವಾಸಕೋಶದ (Phytoplankton) ಸಂಪೂರ್ಣ ರಹಸ್ಯವನ್ನು ಬಿಚ್ಚಿಡಲಾಗಿದೆ. Script, Voiceover, Camera & Edit by RJ Thrishool Gowda 👇 Follow Me for More Cinematic Stories: Instagram:   / rjthrishool   Facebook:   / rjthrishool   📌 Disclaimer: The mysteries and historical events discussed in this video are based on authentic research, documented expeditions, and publicly available data on the internet. None of these facts are fabricated by me.