Перейти к содержимому

ಮಂಜರಾಬಾದ್ ಕೋಟೆಯ ಕತ್ತಲ ಸುರಂಗಗಳನ್ನು ಶಾಶ್ವತವಾಗಿ ಮುಚ್ಚಿದ್ದೇಕೆ? | Manjarabad Fort Mystery | ಮುಗಿಯದ ಕಥೆಗಳು

RJ Thrishool Gowda

0:00 / 0:00

ಮಂಜರಾಬಾದ್ ಕೋಟೆಯ ಕತ್ತಲ ಸುರಂಗಗಳನ್ನು ಶಾಶ್ವತವಾಗಿ ಮುಚ್ಚಿದ್ದೇಕೆ? | Manjarabad Fort Mystery | ಮುಗಿಯದ ಕಥೆಗಳು

74 545 просмотров · 8 дней назад
RJ Thrishool Gowda
10,1 тыс. подписчиков
74 545 просмотров · 8 дней назад
ಸಕಲೇಶಪುರದ ಹಸಿರಿನ ಕೆಳಗೆ ಅಡಗಿರುವ ಆ ಕರಾಳ ಚಕ್ರವ್ಯೂಹದ ರಹಸ್ಯವೇನು? 1792ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ಮಂಜರಾಬಾದ್ ಕೋಟೆಯ ಕೆಳಗೆ ನಿಜಕ್ಕೂ ೧೩೦ ಕಿ.ಮೀ ಉದ್ದದ ಸುರಂಗಗಳಿವೆಯೇ? ಆ ಬತ್ತದ ಬಾವಿಯ ರಹಸ್ಯವೇನು? ದಶಕಗಳ ಹಿಂದೆ ಈ ಕತ್ತಲ ಕೋಣೆಗೆ ಹೋದವರು ವಾಪಸ್ ಬರಲಿಲ್ಲವೇಕೆ? ಮತ್ತು ಭಾರತೀಯ ಪುರಾತತ್ವ ಇಲಾಖೆ (ASI) ಈ ದ್ವಾರಗಳನ್ನು ಶಾಶ್ವತವಾಗಿ ಮುಚ್ಚಿದ್ದು ಯಾಕೆ? 'ಮುಗಿಯದ ಕಥೆಗಳು' ಸರಣಿಯ ಈ ಸಂಚಿಕೆಯಲ್ಲಿ ಮಲೆನಾಡಿನ ಗರ್ಭದಲ್ಲಿ ಹುದುಗಿರುವ ಈ ಕತ್ತಲನ್ನು ಭೇದಿಸೋಣ. 🎬 For the ultimate cinematic experience, please watch in 4K resolution. Follow for more untold stories: Instagram:   / mugiyada_kathegalu   Host:   / rjthrishool   Disclaimer: The information presented in this video is based on local legends, historical theories, and available historical records. It is created strictly for educational and storytelling purposes. This video does not intend to criticize the work of the Archaeological Survey of India (ASI) or any government institution, spread misinformation, or hurt the sentiments of any individual or community. #ManjarabadFort #MugiyadaKathegalu #Sakleshpur #KannadaDocumentary #TrueCrimeKannada #TipuSultan #KarnatakaHistory #UnsolvedMysteries #RJThrishoolGowda #CinematicDocumentary