ಸಪ್ತಸ್ವರ ಕಲಾ ಕೇಂದ್ರ ಕೊಣಾಜೆ ವಿದ್ಯಾರ್ಥಿಗಳ ಸಪ್ತಸ್ವರ ಭಜನಾಮೃತ -ಲಕ್ಷ್ಮೀ ಬಾರಮ್ಮ - ಪ್ರಣತಿ ಸೇಂದ್ರಗಯ
Sapthswara kala kendra
0:00 / 0:00
ಸಪ್ತಸ್ವರ ಕಲಾ ಕೇಂದ್ರ ಕೊಣಾಜೆ ವಿದ್ಯಾರ್ಥಿಗಳ ಸಪ್ತಸ್ವರ ಭಜನಾಮೃತ -ಲಕ್ಷ್ಮೀ ಬಾರಮ್ಮ - ಪ್ರಣತಿ ಸೇಂದ್ರಗಯ
2 522 просмотра · 2 недели назад
Sapthswara kala kendra
651 подписчик
2 522 просмотра · 2 недели назад
🌹 ನಮ್ಮ ಸಪ್ತಸ್ವರ ಕಲಾ ಕೇಂದ್ರದ ಹೆಮ್ಮೆಯ ಬಹುಮುಖ ಪ್ರತಿಭೆಯ ಬಾಲ ಕಲಾವಿದೆ ಪ್ರಣತಿ ಸೇಂದ್ರಗಯ. ಇವಳು ,ವಿದ್ಯರಾಣಿ ಹರೀಶ್ ಸೇಂದ್ರಗಯ ಸಣ್ಣ ಪದವು ಇವರ ಸುಫುತ್ರಿಯಾಗಿದ್ದು, ಲಕ್ಷ್ಮೀ ಬಾರಮ್ಮ ಎಂಬ ಹಾಡನ್ನು ಹಾರ್ಮೋನಿನಲ್ಲಿ ನುಡಿಸಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾಳೆ. ಒಂದೊಂದು ಗಂಟೆಯ ಕಾರ್ಯಕ್ರಮವನ್ನು ಕೊಟ್ಟು ಈಗಾಗಲೇ ಉತ್ತಮ ಹೆಸರು ಮಾಡಿದ್ದಾಳೆ. ಭವಿಷ್ಯದಲ್ಲಿ ಸಂಗೀತ ನಿರ್ದೇಶಕಿ ಆಗುವ ಕನಸನ್ನು ಹೊಂದಿದ್ದಾಳೆ, ಪ್ರಯತ್ನಕ್ಕೆ ಪ್ರತಿಫಲ ಖಂಡಿತ ಇದೆ .ನಮ್ಮ ನೆಚ್ಚಿನ ಕಲಾಭಿಮಾನಿ ಬಂಧುಗಳ ಆಶಿರ್ವಾದ ಇರಲಿ.
ಶಾರದಾ ಮಾತೆಯ ಅನುಗ್ರಹಗಳೊಂದಿಗೆ, ಶುಭವಾಗಲಿ ಪ್ರಣತಿ . 🙏🏻🙏🏻💐💐💐
ವಾಸುದೇವ್ ಕೊಣಾಜೆ ನಿರ್ದೇಶಕರು : 9481443273
ಗಾಯನ : ಪ್ರಣತಿ ಸೇಂದ್ರ ಗಯ, ಸಣ್ಣಪದವು
ತಬಲ : ಅಕ್ಷಯ್ ಪಿ ಶೆಟ್ಟಿ, ನಿತ್ಯಾನಂದ ನಗರ
ಹಾರ್ಮೋನಿಯಂ : ಪ್ರಣತಿ ಸೇಂದ್ರ ಗಯ, ಸಣ್ಣಪದವು
ತಾಳ : ಪ್ರವೀಣ್ ದೇರಳಕಟ್ಟೆ
ವಿಡಿಯೋಗ್ರಾಫಿ : ಶ್ರವಣ್ ಗಟ್ಟಿ, ಕುಕ್ಕುದಕಟ್ಟೆ
ಸಂಕಲನ : ಭಾನು ರೈ, ಸಂಜಯ್ ನಗರ
ಸಹಕಾರ :
ವಿದ್ಯಾರಾಣಿ, ಕೊಣಾಜೆ
ಹರೀಶ್ ಸೇಂದ್ರಗಯ
ಸುಮನ್ ಸೇಂದ್ರಗಯ, ಸಣ್ಣಪದವು