Перейти к содержимому

ಗಣಪತಿಯೇ ಗಜಮುಖನೆ || ಶ್ರೀ ಮಹಾಗಣಪತಿಯ ಭಕ್ತಿಗೀತೆ, ಸಪ್ತಸ್ವರ ಕಲಾ ಕೇಂದ್ರ ಕೋಣಾಜೆ ವಿದ್ಯಾರ್ಥಿಗಳಿಂದ...

Sapthswara kala kendra

0:00 / 0:00

ಗಣಪತಿಯೇ ಗಜಮುಖನೆ || ಶ್ರೀ ಮಹಾಗಣಪತಿಯ ಭಕ್ತಿಗೀತೆ, ಸಪ್ತಸ್ವರ ಕಲಾ ಕೇಂದ್ರ ಕೋಣಾಜೆ ವಿದ್ಯಾರ್ಥಿಗಳಿಂದ...

2 362 просмотра · 7 дней назад
Sapthswara kala kendra
650 подписчиков
2 362 просмотра · 7 дней назад
🌹 ಅಕ್ಷರ. ಆರ್ . ಆಚಾರ್ಯ ಅಂಬ್ಲಮೊಗರು, *ನಮ್ಮ ಸಪ್ತಸ್ವರ ಕಲಾಕೇಂದ್ರದ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ಅಕ್ಷರ.. ಶ್ರೀ ರಾಜೇಶ್, ಶಾಲಿನಿ ಆಚಾರ್ಯ ಇವರ ಸುಪುತ್ರಿ. ಯಕ್ಷಗಾನ , ನಾಟಕ, ಸಂಗೀತ, ನೃತ್ಯ, ಕಾರ್ಯಕ್ರಮ ನಿರೂಪಣೆ ಎಲ್ಲದರಲ್ಲಿಯೂ ಮಿಂಚುತ್ತಿರುವ ಗ್ರಾಮೀಣ ಪ್ರತಿಭೆ. ವಿಭಿನ್ನ ಶೈಲಿಯ ಹೊಸ ಹೊಸ ಹಾಡಿಗೆ ರಾಗ ಸಂಯೋಜನೆ ಮಾಡಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾಳೆ.ಕಲಾ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಿ ಸಂಗೀತ ನಿರ್ದೇಶಕಿ ಆಗುವ ಉತ್ಸಾಹದಲ್ಲಿ ಇದ್ದಾಳೆ. ನಮ್ಮ ವಿದ್ಯಾರ್ಥಿಗಳು ನಮಗೆ ಹೆಮ್ಮೆ. ಇತ್ತೀಚೆಗೆ ಬಿಡುಗಡೆಗೊಂಡ ಸಪ್ತಸ್ವರ ಭಜನಾಮೃತದ ಪ್ರಥಮ ಹಾಡು " ಗಜಮುಖನೇ ಗಣಪತಿಯೇ " ಹಾಡನ್ನು ಹಾಡಿ ಜನಮನ ಗೆದ್ದಿದ್ದಾಳೆ ಯೂಟ್ಯೂಬಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿರಿ. ಕಲಾಭಿಮಾನಿ ಬಂದುಗಳ ಶುಭಾಶಿರ್ವಾದವೇ ನನಗೆ ಶ್ರೀರಕ್ಷೆ ಎನ್ನುತ್ತಾಳೆ. ಇವಳ ಶ್ರಮಕ್ಕೆ ಪ್ರತಿಫಲ ಸಿಗಲಿ.. ಮುಂದೊಂದು ದಿನ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ, ಎಂಬ ಶುಭ ಹಾರೈಕೆ ನಮ್ಮದು.. ಶಾರದಾ ಮಾತೆಯ ಅನುಗ್ರಹಗಳೊಂದಿಗೆ,* ಶುಭವಾಗಲಿ ಅಕ್ಷರ... 🙏🏻💐 ವಾಸುದೇವ್ ಕೊಣಾಜೆ ನಿರ್ದೇಶಕರು : 9481443273