Cab Drivers ಈ Mistake ಮಾಡಬೇಡಿ! ಇವತ್ತು ನಾನು ಸಿಕ್ಕಿಬಿದ್ದೆ ⚠️
Vigyan
0:00 / 0:00
Cab Drivers ಈ Mistake ಮಾಡಬೇಡಿ! ಇವತ್ತು ನಾನು ಸಿಕ್ಕಿಬಿದ್ದೆ ⚠️
792 просмотра · 2 недели назад
Vigyan
517 подписчиков
792 просмотра · 2 недели назад
ಇವತ್ತು ನನ್ನ cab journeyನಲ್ಲಿ ತುಂಬಾ worst day 😔
Bengaluruನಲ್ಲಿ ಎಲ್ಲೆಲ್ಲೂ traffic… ಆದರೆ duties ಮಾತ್ರ ಸಿಗಲಿಲ್ಲ! 😭
ಗಂಟೆಗಟ್ಟಲೆ ರಸ್ತೆಯಲ್ಲಿ ಇದ್ದರೂ earnings ತುಂಬಾ ಕಡಿಮೆ.
Cab driving ಮಾಡೋವರು ನಾನು ಇವತ್ತು ಮಾಡಿದ mistake ಮಾಡಬೇಡಿ! ⚠️
ಇವತ್ತು ಯಾಕೆ duties ಸಿಗಲಿಲ್ಲ?
Traffic ನಡುವೆ ಎಷ್ಟು earnings ಆಯ್ತು?
ಎಲ್ಲವನ್ನೂ ಈ videoನಲ್ಲಿ ನೋಡೋಣ. ❤️
#CabDriver #BengaluruTraffic #BangaloreTraffic #CabJourney #CabDriverLife #UberDriver #OlaDriver #Rapido #Bengaluru #Bangalore #DriverLife #DailyEarnings #CabEarnings #KannadaVlog #KannadaYouTube #Vigyan #heyvigyan