AALAYAVAAGI|VIDEO SONG|✝️ |#Photograplyalteen
Photography Alteen
0:00 / 0:00
AALAYAVAAGI|VIDEO SONG|✝️ |#Photograplyalteen
1 295 просмотров · 12 дн. назад
Photography Alteen
133 подписчика
1 295 просмотров · 12 дн. назад
#prakashhalmidi #kannadachristiansongs #jesus #jesussongs #church
Original Song By :- PS.Prakash Halmidi
Video Shoot By:- Photography Alteen Rakesh Devamitra
Special Thanks To All- Hebich Memorial Church Dharwad Team
Praise The Lord 🙏 ✝️
First Time I Shooted This Song and Uploaded in My Channel So any Mistakes on This Video
Please Reply on This Video
In Next Video I will Correct It
Thank You So Much For Supporting And Encouraging On My All Videos 🙏
Lyrics:- ಆಲಯವಾಗಿ ಬಂದಿರುವೆ
ಮಹಿಮೆಯ ವೈಭವದಿ
ಅಲಂಕರಿಸು
ಆಸಾಧಾರಣವಾದ ಮಹಿಮೆ
ಈ ಆಲಯವನ್ನು ಕವಿಯli. 2
ಮಹಿಮೆ ಮಹಿಮೆ ಯೇಸು
ಆಪ್ಪಾ ನಿನ್ನ ಮಹಿme. 2
ಈ ಆಲಯದ ವೈಭವವೂ
ಹಿಂದಿನ ವೈಭವಕ್ಕಿಂತಲೂ
ಅದ್ಭುತವಾಗಿ ಅತಿಶಯವಾಗಿ
ವಿಶೇಷವಾಗಿ ನಿನ್ನ ಮಹಿಮೆಯಿಂದ ತುಂಬಿಕೊಂಡಿರುವುದು
ನಿರಂತರ ಸ್ತುತಿ ಹೊಂದುವ
ಯೋಗ್ಯನು ನೀನೆ ಯೇsuve
ಎಲ್ಲಾ ಮಹಿಮೆ ಎಲ್ಲಾ ಘನತೆ ಯೇಶುವೆ ನಿಮಗೆ
ಎಲ್ಲಾ ಮಾನ ಪ್ರಭಾವvu ಯೇಸುವೇ ನಿಮಗೆ