SAAVIRA STHOTRAGALIGE || ಸಾವಿರ ಸ್ತೋತ್ರಗಳಿಗೇ || #kannadajesussong #christiansong
God's Mail
0:00 / 0:00
SAAVIRA STHOTRAGALIGE || ಸಾವಿರ ಸ್ತೋತ್ರಗಳಿಗೇ || #kannadajesussong #christiansong
812 просмотров · 15 ч назад
God's Mail
1,53 тыс. подписчиков
812 просмотров · 15 ч назад
SAAVIRA STHOTRAGALIGE || ಸಾವಿರ ಸ್ತೋತ್ರಗಳಿಗೇ ||
Chorus
ಸಾವಿರ ಸ್ತೋತ್ರಗಳಿಗೇ
ಯೇಸು ರಾಜ ನೀವೇ ಪಾತ್ರರು
ಘನ ಮಾನ ಮಹಿಮೆಯೆಲ್ಲಾ
ನಿಮ್ಮ ಪಾದಕ್ಕೆ ಅರ್ಪಿಸುವೆ
ಸಾವಿರ ಸ್ತೋತ್ರಗಳಿಗೇ
ಯೇಸು ರಾಜ ನೀವೇ ಪಾತ್ರರು
Verse 1
ಯೌವನ ಕಾಲದಲ್ಲಿ
ನನ್ನ ಸೃಷ್ಟಿ ಕರ್ತನನ್ನೆ ನೆನೆವೆ
ಬೆಳಕಿನ ಜ್ಯೋತಿಯು
ಹೃದಯವ ತುಂಬಿತು
ಯೇಸುವಿನ ಪ್ರೀತಿಯಿಂದ
Chorus
ಸಾವಿರ ಸ್ತೋತ್ರಗಳಿಗೇ
ಯೇಸು ರಾಜ ನೀವೇ ಪಾತ್ರರು
Verse 2
ಈ ಲೋಕದ ಹಿರಿಮೆಯೆಲ್ಲಾ
ನಶ್ವರ ಎಂದೆಣಿಸಿ
ಶಿಲುಬೆಯ ಹೊರುವುದೇ
ಲಾಭವೆಂದು ನೆನೆದು
ಸೈತಾನನನ್ನು ಗೆಲ್ಲುವೆ
Chorus
ಸಾವಿರ ಸ್ತೋತ್ರಗಳಿಗೇ
ಯೇಸು ರಾಜ ನೀವೇ ಪಾತ್ರರು
Verse 3
ಶೋಧನೆಗಳೆಲ್ಲವನ್ನು
ಸಂತೋಷವೆಂದೆಣಿಸಿ
ಚಿಂತೆಯನ್ನು ದೂರಮಾಡಿ
ಯೇಸುವಿಗೆ ವಿಧೇಯನಾಗಿ
ವಿಶ್ವಾಸದಲ್ಲಿ ಬೆಳೆವೆ
Outro
ಸಾವಿರ ಸ್ತೋತ್ರಗಳಿಗೇ
ಯೇಸು ರಾಜ ನೀವೇ ಪಾತ್ರರು
ಘನ ಮಾನ ಮಹಿಮೆಯೆಲ್ಲಾ
ನಿಮ್ಮ ಪಾದಕ್ಕೆ ಅರ್ಪಿಸುವೆ
ಸಾವಿರ ಸ್ತೋತ್ರಗಳಿಗೇ
ಯೇಸು ರಾಜ ನೀವೇ ಪಾತ್ರರು
#kannadajesussong #christiansong #latestsong #kannadachristiansongs #newchristiansong #2026 #song