ಮೈಸೂರಿನ Railway Museumನಲ್ಲಿ ಏನಿದೆ? 😱🚂 |DiPuma Series
Dipuma Series
0:00 / 0:00
ಮೈಸೂರಿನ Railway Museumನಲ್ಲಿ ಏನಿದೆ? 😱🚂 |DiPuma Series
548 просмотров · 9 дней назад
Dipuma Series
337 подписчиков
548 просмотров · 9 дней назад
🚂 Mysuru Railway Museum Vlog | ಮೈಸೂರಿನ ರೈಲ್ವೆ ಮ್ಯೂಸಿಯಂ
ನಮಸ್ಕಾರ ಸ್ನೇಹಿತರೇ ❤️
ಇವತ್ತು ನಿಮ್ಮನ್ನು ಮೈಸೂರಿನ ಪ್ರಸಿದ್ಧ Railway Museum ಗೆ ಕರೆದುಕೊಂಡು ಹೋಗಿದ್ದೇನೆ. 🚂✨
ಇಲ್ಲಿ ಹಳೆಯ ಕಾಲದ ರೈಲುಗಳು, ಎಂಜಿನ್‌ಗಳು, ರೈಲ್ವೆ ಉಪಕರಣಗಳು ಮತ್ತು ರೈಲ್ವೆಯ ಇತಿಹಾಸವನ್ನು ನೋಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಆಸಕ್ತಿಯಿಂದ ನೋಡಬಹುದಾದ ಒಂದು ಅದ್ಭುತ ಸ್ಥಳ ಇದು.
ಈ ವೀಡಿಯೋ ನಿಮಗೆ ಇಷ್ಟವಾದರೆ Like 👍 | Share 🔄 | Subscribe ❤️ ಮಾಡಿ.
ನಿಮ್ಮ support ನನ್ನ YouTube journeyಗೆ ತುಂಬಾ ಮುಖ್ಯ. 🙏
📍 Location: Mysuru Railway Museum, Mysuru
🎥 Kannada Travel & Vlog
#Mysuru #RailwayMuseum #Mysore #MysuruVlog #KannadaVlog #Karnataka #TravelVlog